
ಕೋಟ: ಮಣಿಪಾಲ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಬಳಲುತಿದ್ದ ಇಲ್ಲಿನ ಪಾಂಡೇಶ್ವರ ಜಯಶಾಯಿನಿ ಚಿಕಿತ್ಸೆಗೆ ಬಾಂಧವ್ಯ ಫೌಂಡೇಶನ್ ನಿಂದ ತುರ್ತು ಸಹಾಯ ಯೋಜನೆಯಿಂದ ೫೧,೨೦೦/ಗಳನ್ನು ಕೆಎಂಸಿ ಮಣಿಪಾಲದ ರಕ್ತನಿಧಿ ವಿಭಾಗದಲ್ಲಿ ಜಯಶಾಯಿನಿಯ ತಾಯಿ ಶಾರದಾರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕೆಎಂಸಿ ರಕ್ತ ನಿಧಿಯ ನಿರ್ದೇಶಕರಾದ ಶಮಿ ಶಾಸ್ತಿç, ಕೆಎಂಸಿ ಬ್ಲಡ್ ಬ್ಯಾಂಕ್ ವಿಶ್ವೇಶ್ ಆಚಾರ್ಯ, ಕೆಎಂಸಿ ಲ್ಯಾಬ್ ವಿಭಾಗದ ಅಶ್ವಿನಿ ಕುಲಾಲ್ ಕೆಎಂಸಿ ಮಣಿಪಾಲದ ಹೆಲ್ಪ್ ಲೈನ್ ವಿಭಾಗದ ಭಾಗ್ಯ, ಉಡುಪಿ ಟೌನ್ ಪೊಲೀಸ್ ಠಾಣೆಯ ಎಎಸ್‌ಐ ಜಯಕರ್ ಐರೋಡಿ, ನಿತ್ಯಾನಂದ ಪೂಜಾರಿ ಮತ್ತು ಬಾಂಧವ್ಯ ಫೌಂಡೇಶನ್ ಟ್ರಸ್ಟ್ನ ದಿನೇಶ್ ಬಾಂಧವ್ಯ ಉಪಸ್ಥಿತರಿದ್ದರು.
ಪಾಂಡೇಶ್ವರ ನಿವಾಸಿ ಜಯಶಾಯಿನಿ ಚಿಕಿತ್ಸೆಗೆ ಬಾಂಧವ್ಯ ಫೌಂಡೇಶನ್‌ನಿAದ ತುರ್ತು ಸಹಾಯ ಯೋಜನೆಯಿಂದ ೫೧,೨೦೦/ಗಳನ್ನು ಹಸ್ತಾಂತರಿಸಲಾಯಿತು.
Leave a Reply