
ಕೋಟ: ಟೀಮ್ ಭವಾಬಿ ಪಡುಕರೆ ಇದ ನೂತನ ಅಧ್ಯಕ್ಷರಾಗಿ ಸಂತೋಷ್ ತಿಂಗಳಾಯ ಆಯ್ಕೆಯಾಗಿದರು. ಪ್ರ.ಕಾರ್ಯದರ್ಶಿಯಾಗಿ ಭರತ್ ಪೂಜಾರಿ , ಕಾರ್ಯದರ್ಶಿ ಸಂದೇಶ್ ಅಮೀನ್ ಕೋಶಾಧಿಕಾರಿಯಾಗಿ ಶಿವಾನಂದ ಮೊಗವೀರ ಪಿ, ಉಪಾಧ್ಯಕ್ಷರಾಗಿ ಚೇತನ್ ಕುಂದರ್ , ಉದಯ ಬಂಗೇರ,ಗೌರವ ಸಲಹಾಗಾರರಾಗಿ ಕೇಶವ ಕರ್ಕೇರಾ , ಗಣೇಶ ತಿಂಗಳಾಯ,ಪ್ರಸಾದ್ ಪೂಜಾರಿ
,ಸಚಿನ್ ತಿಂಗಳಾಯ, ಅಶೋಕ್ ಪೂಜಾರಿ, ದೇವೇಂದ್ರ ಶ್ರೀಯಾನ್ , ಸಂದೀಪ್ ಅಮೀನ್ , ರವೀಂದ್ರ ತಿಂಗಳಾಯ, ಅಜಿತ್ ಪೂಜಾರಿ ಸದಸ್ಯರಾಗಿ ದರ್ಶನ್ ಬಂಗೇರ, ರಜತ್ ತಿಂಗಳಾಯ ವಿಶ್ವಜಿತ್ , ಪೂಜಾರಿ ಸುಶಾಂತ್ ,ಪ್ರದೀಪ್ ಸಾಲಿಯಾನ್ ಆಯ್ಕೆಯಾಗಿದ್ದಾರೆ.
Leave a Reply