
ಕೋಟ: ಕೋಟದ ಪ್ರಸಿದ್ಧ ಪಾಕತಜ್ಞ ಸಂಜೀವ ಪೂಜಾರಿ ಕದ್ರಿಕಟ್ಟು ೫೮ವ.ಶನಿವಾರ ಮುಂಜಾನೆ ಮೆದುಳಿನ ರಕ್ತಸ್ರಾವದಿಂದ ನಿಧನರಾದರು.
ರಂಗನಟರಾಗಿ,ನಿರ್ದೇಶಕರಾಗಿ ಸಾಕಷ್ಟು ನಾಟಕಗಳಿಗೆ ಜೀವ ತುಂಬಿದ್ದಾರೆ,ಅಲ್ಲದೆ ಚಿತ್ರಕಲಾವಿದರಾಗಿ, ನೂರಾರು ಕಲಾಕೃತಿಗಳನ್ನು ತನ್ನ ಕೈಚಳಕದಲ್ಲಿ ರಚಿಸಿದ್ದಾರೆ.ಇವರನ್ನು ಉಡುಪಿ ಜಿಲ್ಲೆಯ ಸಾಕಷ್ಟು ಸಂಘಸAಸ್ಥೆಗಳು ಗುರುತಿಸಿ ಗೌರವಿಸಿದೆ,ಪತ್ನಿ ,ಮೂವರು ಪುತ್ರರನ್ನು ಅಗಲಿದ್ದಾರೆ.