News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಚೇಂಪಿ ವೆಂಕಟರಮಣ ದೇವಳಕ್ಕೆ ಡಾ.ಕೆ.ಎಸ್.ಕಾರಂತರ ಭೇಟಿ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು 23ರ ಶನಿವಾರ ವೈಕುಂಠ ಏಕಾದಶಿಯಂದು ಚೇಂಪಿ ವೆಂಕಟರಮಣ ದೇವಳಕ್ಕೆ ಭೇಟಿ ನೀಡಿ ಶ್ರೀ…

Read More

ಸಾಲಿಗ್ರಾಮ ದೇಗುಲದಲ್ಲಿ ಧನುರ್ಮಾಸ ಅಂಗವಾಗಿ ಭಕ್ತಿ ಸಂಗೀತ ಸೇವೆ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವರ ಸ್ವಾಗತ ಅಂಗಣದಲ್ಲಿ ಧನುರ್ಮಾಸದ ಪ್ರಥಮ ಶನಿವಾರ 23ರ ಸಂಜೆ ಶಿವಮೊಗ್ಗೆಯ ರಾಗ ರಂಜನಿ ಟ್ರಸ್ಟ್ನ ಪ್ರಹ್ಲಾದ ದೀಕ್ಷಿತ ಮತ್ತು…

Read More

ಡಿ.25ಕ್ಕೆ ಪ್ರಸಂಗಕರ್ತ ಸುರೇಶ್ ರಾವ್ ಬಾರ್ಕೂರು ಇವರಿಗೆ ಕಾಳಿಂಗ ನಾವಡ ಪ್ರಶಸ್ತಿ ಪ್ರದಾನ

ಕೋಟ: ಯಕ್ಷಲೋಕದ ಗಾನದೇವತೆಯ ನೆನಪಿನಲ್ಲಿ ಕಲಾಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ. ಈ ಸಾಲಿನ ಕಾಳಿಂಗ ನಾವಡ ಪ್ರಶಸ್ತಿಯನ್ನು…

Read More

ಕಾವಡಿ ಸ.ಹಿ.ಪ್ರಾ.ಶಾಲೆ ಶತಮಾನೋತ್ಸವ ಕಾರ್ಯಕ್ರಮ
ರಾಜ್ಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳ ನಡುವೆ ತಾರತಮ್ಯ – ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕೋಟ: ರಾಜ್ಯ ಸರಕಾರ ರಾಷ್ಟೀಯ ಶಿಕ್ಷಣ ನೀತಿಯ ಬದಲಿಗೆ ರಾಜ್ಯ ಶಿಕ್ಷಣ ನೀತಿ ಎಸ್.ಇ.ಪಿ.ಯನ್ನು ಜಾರಿಗೊಳಿಸಿದೆ. ಆದರೆ ಸೆಂಟ್ರಲ್ ಸಿಲೆಬಸ್ ಶಾಲೆಗಳಲ್ಲಿ ರಾಷ್ಟಿçÃಯ ಶಿಕ್ಷಣ ನೀತಿ ಜಾರಿಯಾಗುತ್ತದೆ.…

Read More

ಕೋಟದಲ್ಲಿ ಉಡುಪಿ ಜಿಲ್ಲಾ ಮಟ್ಟದ ಮೊಗವೀರ ಕ್ರೀಡಾಕೂಟ

ಕೋಟ: ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ, ಮೊಗವೀರ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಸಾಲಿಗ್ರಾಮ ಘಟಕದ ಸಹಯೋಗದಲ್ಲಿ…

Read More

ಯಕ್ಷಗಾನದ ಮೂಲಕ ಅಶಕ್ತರಿಗೆ ನೆರವು ಶ್ಲಾಘನೀಯ- ಡಾ.ವಿಷ್ಣುಮೂರ್ತಿ ಐತಾಳ್

ಕೋಟ: ಯಕ್ಷಗಾನದ ಮೂಲಕ ಅಶಕ್ತರಿಗೆ ಮಿಡಿಯುವ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಬೆಂಗಳೂರಿನ ಶೇಖರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಪಿ ವಿಷ್ಣುಮೂರ್ತಿ ಐತಾಳ್ ನುಡಿದರು. ಸಾಲಿಗ್ರಾಮದ ಪಾರಂಪಳ್ಳಿ ವಿನ್…

Read More

ರಂಗಭೂಮಿಯಲ್ಲಾಗಲೀ, ಸಿನೆಮಾದಲ್ಲಾಗಲೀ ನಾವು ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತೇನೆ’’- ಲಕ್ಷ್ಮಿ ಗೋಪಾಲಸ್ವಾಮಿ

ಝೀ ಥಿಯೇಟರ್ ನ `ಥಿಯೇಟರ್ ಟೇಲ್ಸ್’ನಲ್ಲಿ ಮಾತಯ-ಮಂಥನ ಸಿನೆಮಾ ಸೇರಿದಂತೆ ವಿವಿಧ ರಂಗಗಳಲ್ಲಿ ತಮ್ಮದೇ ಖ್ಯಾತಿಯನ್ನು ಹೊಂದಿರುವ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಅವರು 2000 ರಲ್ಲಿ ದಿವಂಗತ…

Read More

ನಾಳೆ ಕೋಟದಲ್ಲಿ ಸೌಜನ್ಯ ಪರ ಬೃಹತ್ ಜನಾಂದೋಲನ ಸಭೆ

ಕೋಟ: ಸೌಜನ್ಯ ಹೋರಾಟ ಸಮಿತಿ ಕೋಟ ಇವರ ವತಿಯಿಂದ ಧರ್ಮಸ್ಥಳದಲ್ಲಿ ಅತ್ಯಾಚಾರವಾಗಿ ಕೊಲೆಯಾದ ಕುಮಾರಿ ಸೌಜನ್ಯಳಿಗೆ ನ್ಯಾಯ ಕೋರಿ ಮರುತನಿಖೆಯನ್ನು ನ್ಯಾಯಾಂಗ ಸುಪರ್ದಿಯಲ್ಲಿ ಮಾಡಬೇಕೆಂದು ಆಗ್ರಹಿಸಿ ಡಿ.24ರ…

Read More

ಕೋಟ ವಿವೇಕ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ಹಸ್ತಾಂತರ

ಕೋಟ: ಕೋಟ ವಿವೇಕ ಪದವಿ ಪೂರ್ವ ಕಾಲೇಜು ಇದರ ಕೊಠಡಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ 1.50 ಲಕ್ಷ ರೂಪಾಯಿಯ ಮಂಜೂರಾತಿ…

Read More

ಸಾಲಿಗ್ರಾಮ ದೇಗುಲಕ್ಕೆ ಹೈಕೋರ್ಟ್ ನ್ಯಾಯಾಧೀಶರ ಭೇಟಿ

ಕೋಟ: ಇಲ್ಲಿನ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಬ್ರಹ್ಮಾವರ ಹೇರೂರು ಮೂಲದ ಉಮೇಶ ಅಡಿಗ ತಮ್ಮ ಹಿರಿಯ ಸಹೋದರ ಮತ್ತು ಕುಟುಂಬ…

Read More