Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಯಕ್ಷ-ರಾಗ-ತಾಳ -ಗಾನ ವೈಭವ ಕಾರ್ಯಕ್ರಮ

ಕೋಟ: ಧನುರ್ಮಾಸಾಚಾರಣೆಯ ಅಂಗವಾಗಿ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ ಇದರ ಸಾಂಸ್ಕöÈತಿಕ ವೇದಿಕೆಯಲ್ಲಿ ಯಕ್ಷ-ರಾಗ-ತಾಳ -ಗಾನ ವೈಭವ ಕಾರ್ಯಕ್ರಮವು ಶನಿವಾರ ನಡೆಯಿತು. ಭಾಗವತರಾಗಿ ರಾಘವೇಂದ್ರ ಮೈಯ್ಯ,…

Read More

ಹಂದಟ್ಟು- ಸ್ವಯಂಭೂ ಶ್ರೀ ಮಹಾಗಣಪತಿ ದೇವಸ್ಥಾನ ಇದರ ನಿಧಿಕುಂಭ ಸ್ಥಾಪನೆ

ಕೋಟ: ಸ್ವಯಂಭೂ ಶ್ರೀ ಮಹಾಗಣಪತಿ ದೇವಸ್ಥಾನ ಕುದ್ರಕಟ್ಟು ಹಂದಟ್ಟು ಕೋಟ ಇದರ ನೂತನ ಗರ್ಭಗುಡಿ ನಿರ್ಮಾಣಾಂಗವಾಗಿ ಇತ್ತೀಚಿಗೆ ಮನೋಜ್ ಮಧ್ಯಸ್ಥರ ನೇತೃತ್ವದಲ್ಲಿ ನಿಧಿಕುಂಭ ಸ್ಥಾಪನೆ ಹಾಗೂ ಷಡದಾರ…

Read More

ಫೆ.20ಕ್ಕೆ ಕೋಟದಲ್ಲಿ ಗೋ ಕರುಗಳ ಪ್ರದರ್ಶನ
ಆನಂದ್ ಸಿ ಕುಂದರ್ ರವರ ಅಮೃತಮಹೋತ್ಸವ ಹಿನ್ನಲೆಯಲ್ಲಿ ಆಯೋಜನೆ ಪೂರ್ವಭಾವಿ ಸಭೆ

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ,ಕೋಟ ಸಹಕಾರಿ ವ್ಯವಸಾಯಕ ಸಂಘ,ಉಡುಪಿ ಜಿಲ್ಲಾ ಪಂಶು ಸಂಗೋಪನಾ ಇಲಾಖೆ,ಕೆ.ಎಂ ಎಫ್ ಇವರುಗಳ…

Read More

ಮಾಜಿ ಸಚಿವ ಕೋಟ ಮಂತ್ರಾಕ್ಷತೆಯಲ್ಲಿ ಭಾಗಿ
ಕೋಟತಟ್ಟು ವಿವಿಧ ಭಾಗಗಳಲ್ಲಿ ಶ್ರೀ ರಾಮ ಮಂತ್ರಾಕ್ಷತೆ

ಕೋಟ: ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟತಟ್ಟು ಪಡುಕರೆ ,ಹಂದಟ್ಟು,ಚೆಚ್ಚಕೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಶ್ರೀರಾಮ ಭಕ್ತರು ಮಂತ್ರಾಕ್ಷತೆಯನ್ನು ನೀಡಿ ಅದರ ಮಹತ್ವವನ್ನು ತಿಳಿಪಡಿಸಿದರು.ಕೋಟ ಗ್ರಾಮಪಂಚಾಯತ್,ಸಾಲಿಗ್ರಾಮ ಪಟ್ಟಣಪಂಚಾಯತ್, ಐರೋಡಿ…

Read More

ಶ್ರೀ ಬಾಲಾಜಿ ಭಜನೋತ್ಸವದ 15ನೇ ವರ್ಷದ ಸಂಭ್ರಮಾಚರಣೆ

ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿ ಮೂಡಹಡು ಪಾಂಡೇಶ್ವರ, ಸಾಸ್ತಾನ ಶ್ರೀ ಬಾಲಾಜಿ ಭಜನೋತ್ಸವದ 15ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ…

Read More

ಶ್ರೀ ಬಾಲಾಜಿ ಕಲಾ ಭಜನಾ ಮಂಡಳಿಯ ಬಾಲಾಜಿ ಭಜನೋತ್ಸವ 2024, ಕುಣಿತ ಭಜನಾ ಸ್ಪರ್ಧೆ
ಪೋಷಕರು ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ಮಾಡಬೇಕು- ಬಾಳೆಕುದ್ರು ಶ್ರೀ

ಕೋಟ: ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆ ಭಜನೆಗಳಿಂದ ಸಾಧ್ಯ ಎಂಬುವುದು ಪ್ರಸ್ತುತ ಭಜಕರ ಮೂಲಕ ತಿಳಿದುಕೊಳ್ಳಬೇಕಾಗಿದೆ ಎಂದು ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಹೇಳಿದರುಶನಿವಾರ…

Read More

ಉಡುಪಿ: ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ,ಇಬ್ಬರ ಬಂಧನ…!!

ಉಡುಪಿ: ನಗರದ ಲಾಡ್ಜ್ ಒಂದರಲ್ಲಿ ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು…

Read More

ಕೆ ಅರ್ ಎಸ್ ಉಡುಪಿ 2024ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಉಡುಪಿಯ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷರಾದ ರವಿಕೃಷ್ಣ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಡುಪಿಯ ಸಹ ಉಸ್ತುವಾರಿಯಾಗಿ M ಇಕ್ಬಾಲ್ ಕುಂಜಿಬೆಟ್ಟು, ಕಾನೂನು ಘಟಕದ ಅಧ್ಯಕ್ಷರಾಗಿ K ಭರತ್…

Read More

ಜನವರಿ 7ರಂದು ವಾಮದಪದವು ಮಾವಿನಕಟ್ಟೆಯಲ್ಲಿ ಬಡವರ ಬಂಧು ಸಹಾಯ ನಿಧಿ ಕಾರ್ಯಕ್ರಮ

ಬಂಟ್ವಾಳ: ಭವತಿ ಬಿಕ್ಷಾಂ ದೇಹಿ ಬಡವರ ಬಂಧು ಸೇವಾ ತಂಡ ಕುಕ್ಕಿಪಾಡಿ ಇದರ ಪ್ರಥಮ ವಾರ್ಷಿಕೋತ್ಸವ ಹಾಗೂ 10ನೇ ಸೇವಾ ಯೋಜನೆಯ ಪ್ರಯುಕ್ತ ತುಳುನಾಡ ರಕ್ಷಣಾ ವೇದಿಕೆ…

Read More

ಕೋಟ- ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 2.50ಲಕ್ಷ ಸಹಾಯಧನ ಸೌಲಭ್ಯಗಳ ಚಕ್ ವಿತರಣಾ ಕಾರ್ಯಕ್ರಮ

ಕೋಟ: ಕೋಟ ಗ್ರಾಮಪಂಚಾಯತ್ ಪರಿಶಿಷ್ಟ ಜಾತಿ ಪಂಗಡದವರಿಗೆ ಆರೋಗ್ಯ ಮಾಹಿತಿ,ಕಾನೂನು ಮಾಹಿತಿ ಶಿಬಿರ ಮತ್ತು ಸೌಲಭ್ಯ ವಿತರಣಾ ಕಾರ್ಯಕ್ರಮ ಶುಕ್ರವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಜರಗತು.ಕಾರ್ಯಕ್ರಮದಲ್ಲಿ ಪರಿಶಿಷ್ಟ…

Read More