• Sat. May 11th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: January 2024

  • Home
  • ಗಂಗಾವತಿ ಪ್ರಾಣೇಶ್ ಅವರಿಗೆ ಕಸಾಪದಿಂದ ಗೌರವ

ಗಂಗಾವತಿ ಪ್ರಾಣೇಶ್ ಅವರಿಗೆ ಕಸಾಪದಿಂದ ಗೌರವ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಕನ್ನಡದ ಪ್ರಸಿದ್ಧ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅವರನ್ನು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಉಡುಪಿಯಲ್ಲಿ ಗೌರವಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ…

ಸರಕಾರಿ ಶಾಲೆಗಳ ಅಭಿವೃದ್ಧಿ ದಾನಿಗಳ ಕೊಡುಗೆ ಅನನ್ಯ- ಶಾಸಕ ಕೊಡ್ಗಿ

ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿತ್ರಪಾಡಿ (ಕನ್ನಡ ಮತ್ತು ಅನುಮತಿ ಪಡೆದ ಆಂಗ್ಲ ಮಾಧ್ಯಮ ಶಾಲೆಗೆ ದಾನಿಗಳಾದ ಬೆಳಕು ಕುಟುಂಬಿಕರು ಅಂಬಾಗಿಲುಕೆರೆ ಇವರು ನೀಡಿರುವ ಭೋಜನ ಶಾಲೆ, ಪ್ರಯೋಗಾಲಯ, ವಾಚನಾಲಯ ಕೊಠಡಿಗಳು ಮತ್ತು ಇಲಾಖೆಯ ವತಿಯಿಂದ ಮಂಜೂರಾದ ವಿವೇಕ ಕೊಠಡಿಯ…

ಬಾರ್ಕೂರು ಕಾಳಿಕಾಂಬಾ ದೇವಾಲಯ ಮುಕ್ತೇಸರ ಎಂ.ಸುಬ್ರಾಯ ಆಚಾರ್ ರವರಿಗೆ ಸಚಿವ ಕೋಟ ಅಭಿನಂದನೆ

ಕೋಟ: ದೇವಾಲಯಗಳನಾಡು ಇತಿಹಾಸ ಪ್ರಸಿದ್ಧ ಬಾರ್ಕೂರಿನ ಶ್ರೀ ಕಾಳಿಕಾಂಬಾ ದೇವಾಲಯದ ಆಡಳಿತ ಸಮಿತಿಯ ಮೂರನೆಯ ಮೊಕ್ತೇಸರರಾಗಿ ಆಯ್ಕೆಯಾದ ಉದ್ಯಮಿ ಮಣೂರು ಸುಬ್ರಾಯ ಆಚಾರ್ ರವರಿಗೆ ಇತ್ತೀಚೆಗೆ ಬೆಂಗಳೂರು ಭೇಟಿ ನೀಡಿದ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ದಂಪತಿಗಳು…

ಕೋಟತಟ್ಟು ಗ್ರಾಮ ಪಂಚಾಯತ್‌ಗೆ ಪ್ರಥಮ ಸ್ಥಾನ

ಕೋಟ: ಬ್ರಹ್ಮಾವರ ತಾಲೂಕಿನಲ್ಲಿ ಡಿಸೆಂಬರ್ ತಿಂಗಳ ೨ನೇ ಬಾರಿ ಮಹಾತ್ಮ ಗಾಂಧಿ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಿಂಗಳಲ್ಲಿ ೬೪೬ ಮಾನವ ದಿನಗಳನ್ನು ಸೃಜಿಸಿ ತಾಲೂಕಿನ ೨೭ ಗ್ರಾಮ ಪಂಚಾಯತ್‌ನಲ್ಲಿ ಪ್ರಥಮ ಸ್ಥಾನವನ್ನು ಕೋಟತಟ್ಟು ಗ್ರಾ.ಪಂ ತನ್ನದಾಗಿಸಿಕೊಂಡಿದೆ. ಮಹಾತ್ಮ ಗಾಂಧಿ ರಾಷ್ಟಿçÃಯ…

ರಾಷ್ಟ್ರ ಮಟ್ಟದ ಚೆಸ್ ಕ್ರೀಡಾಕೂಟ ಕಾರ್ತಿಕ್ ಪೂಜಾರಿ ಸಾಧನೆ

ಕೋಟ: ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ 67ನೇ ರಾಷ್ಟçಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ವಿವೇಕ ಪ.ಪೂ.ಕಾಲೇಜಿನ ಕಾರ್ತಿಕ್ ಪೂಜಾರಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ, ನಾಲ್ಕನೆಯ ಸ್ಥಾನ ಪಡೆದಿದ್ದಾರೆ. ಇವನು ಗುಂಡ್ಮಿ ಗ್ರಾಮದ ರವಿ ಹಾಗೂ ಜಲಜಾರವರ ಪುತ್ರ. ವಿವೇಕ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ, ಮುಖ್ಯಸ್ಥರು…

ಕೋಟಿ ಚೆನ್ನಯ್ಯ ಕ್ರೀಡೋತ್ಸವ – 2023 2024

ಮುಂಬಯಿ ಬಿಲ್ಲವರ ಅಭಿಮಾನದ ಸಂಘಟನೆಯಾದ ಬಿಲ್ಲವರ ಅಸೋಸಿಯೇಷನ್ ಕಳೆದ 90ವರ್ಷಗಳಿಂದ ಸಮಾಜ ಬಾಂಧವರನ್ನು ಏಕ ಛತ್ರದ ಅಡಿಯಲ್ಲಿ ಒಗ್ಗೂಡಿಸಿ ನಾಡು – ನುಡಿ, ಭದ್ರತೆ – ಭವ್ಯತೆ, ಸಂಸ್ಕ್ರತಿ ಸಭ್ಯತೆಗಾಗಿ ಮತ್ತು ಸಾಹಿತ್ಯ , ಕಲೆ, ವಿದ್ಯೆ ಮತ್ತು ಕ್ರೀಡೆ ನಿರಂತರ…

ವಿದ್ಯಾರಂಗ ಮಿತ್ರ ಮಂಡಳಿ 54ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿದ್ಯಾನಿಧಿ ಯೋಜನೆಯ 45ವರ್ಷದ ಕಾರ್ಯಕ್ರಮ

ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದಾಮೋದರ ಖಾರ್ವಿಯವರು ಸ್ವಾಗತಿಸಿದರುಬೈಂದೂರು ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಶ್ರೀಯುತ ಸೂರ್ಯಕಾಂತ ಖಾರ್ವಿ ಶುಭಾಶಂಸನೆಗೈದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಜಯಾನಂದ ಖಾರ್ವಿ, ಶ್ರೀಯುತ ಪ್ರಸಾದ ಪ್ರಭು,…