Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ನಾರಾಯಣ ಗುರು ಜಯಂತಿಯ ಪ್ರಯುಕ್ತ

ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆ (ವಿಷಯ :- ಧರ್ಮ ರಕ್ಷಣೆಯಲ್ಲಿ ಗುರುಗಳ ನಡೆ)

ದಿವ್ಯಾಂಗ ರಕ್ಷಣಾ ಸಮಿತಿ ಉಡುಪಿ ಜಿಲ್ಲೆ ಲಯನ್ಸ್ ಅಂಡ್ ಲೀಯೋ ಕ್ಲಬ್ ಪರ್ಕಳ ಯುವಕ ಸಂಘ ಮತ್ತು ಹಳೆ ವಿಧ್ಯಾರ್ಥಿ ಸಂಘ (ರಿ.) ಕೊಡವೂರು ಸಾರ್ವಜನಿಕ ಶ್ರೀ…

Read More

ಕೋಟ- ಕ್ರಾಂತಿಕಾರಿಗಳ ಬಲಿದಾನದಿಂದ ಸ್ವಾತಂತ್ರ್ಯ -ಸಂಸದ ಕೋಟ

ಕೋಟ: ಇಂದು ನಾವುಗಳು ಸ್ವಾತಂತ್ರೊ÷್ಯÃತ್ಸವನ್ನು ಸಡಗರದಿಂದ ಆಚರಿಸುವುದಕ್ಕೆ ಕ್ರಾಂತಿಕಾರಿಗಳ ಬಲಿದಾನವೇ ಕಾರಣ ಅಂತಹ ಮಹಾನ್ ಪುರುಷರ ನೆನಪಿಸುತ್ತಾ ಜಾತಿ ಮತ ಭೇದಗಳನ್ನು ಮರೆತು ಸಂಭ್ರಮಿಸೋಣ ಎಂದು ಉಡುಪಿ…

Read More

ತೆಕ್ಕಟ್ಟೆ- ಸ್ವಚ್ಛ ಕಡಲಕಿನಾರೆ ಕಾರ್ಯಕ್ರಮ
ಸ್ವಚ್ಛತೆಯ ಪಾಠ ಎಲ್ಲೆಡೆ ಪಸರಿಸಲಿ – ರೇವತಿ ತೆಕ್ಕಟ್ಟೆ

ಕೋಟ: ಪ್ರತಿಯೊಬ್ಬರಲ್ಲೂ ಸ್ವಚ್ಛಾಗೃಹಿ ಮನಸ್ಸು ಸೃಷ್ಠಿಯಾದಾಗ ಪರಿಸರ ತನ್ನಿಂತಾನೆ ಸ್ವಚ್ಛವಾಗುತ್ತದೆ ಎಂದು ತೆಕ್ಕಟ್ಟೆ ಗ್ರಾಮಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಅಭಿಪ್ರಾಯಪಟ್ಟರು.ಭಾನುವಾರ ತೆಕ್ಕಟ್ಟೆ ಗ್ರಾ.ಪಂ ವ್ಯಾಪ್ತಿಯ…

Read More

ಉಡುಪಿ ಜಿಲ್ಲಾಡಳಿತದ ನಿರ್ದೇಶನದ ಸ್ವಚ್ಛ ಕಡಲ ಕಿನಾರೆ ಅಭಿಯಾನ
ಸ್ವಚ್ಛತೆಯ ಪ್ರತಿಯೊಬ್ಬರ ಧ್ಯೇಯವಾಗಬೇಕು- ಯೋಗೀಶ್ ಕುಮಾರ್

ಕೋಟ: ಸ್ವಚ್ಛತಾ ಆಂದೋಲನ ಪ್ರತಿಯೊಂದು ಮನೆ ಮನದಲ್ಲಿ ಆರಂಭಗೊAಡಾಗ ದೇಶದಲ್ಲಿ ಸ್ವಚ್ಛತೆಯ ಧ್ಯೇಯ ಮೊಳಗುತ್ತದೆ ಎಂದು ಕೋಟದ ತೋಳಾರ್ ಓಷಿಯನ್ ಪ್ರಾಡಕ್ಟ್ ಇದರ ಪ್ರಭಂಧಕ ಯೋಗೀಶ್ ಕುಮಾರ್…

Read More

78ನೇ ಸ್ವಾತಂತ್ರ್ಯ ದಿನಾಚರಣೆ : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಧ್ವಜಾರೋಹಣ

ಉಡುಪಿಯ ಅಜ್ಜರಕಾಡುವಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ…

Read More

ಜಮ್ಮುವಿನಲ್ಲಿ ವೇದ ಪಾಠಶಾಲೆ ಪ್ರಾರಂಭ
ವೇದ-ಭಜನೆಗಳಿಂದ ವಿಭಜನೆ ತಪ್ಪುತ್ತದೆ :+ಡಾ.ಗೋಪಾಲಾಚಾರ್ಯ

ಜಮ್ಮು ಮತ್ತು ಕಾಶ್ಮೀರದಲ್ಲಿ ನಶಿಸುತ್ತಿರುವ ಪ್ರಾಚೀನ ಸನಾತನ ಧರ್ಮದ ಸಂರಕ್ಷಣೆಗಾಗಿ ಮೊದಲ ಹೆಜ್ಜೆಯಾಗಿ*ಮಹಾದೇವ ಸಂಸ್ಕೃತ ವೇದಾಗಮ ಪಾಠಶಾಲೆಯನ್ನು ಉದ್ಘಾಟಿಸಲಾಯಿತು. ಜಮ್ಮುವಿನ ಹೃದಯ ಭಾಗದಲ್ಲಿರುವ ಅತ್ಯಂತ ಪ್ರಾಚೀನವಾದ ಪಂಚವಕ್ತ್ರ…

Read More

ಸ್ವಾತಂತ್ರೋತ್ಸವ ಮತ್ತು ಮಕ್ಕಳು

ಸ್ವಾತಂತ್ರೋತ್ಸವ ಎಂದ ಕೂಡಲೇ ಸರಕಾರಿ ಶಾಲೆಯ ಮಕ್ಕಳಿಗೆ ಹಬ್ಬ, ಬೆಳಿಗ್ಗೆ ಶಾಲೆಯಲ್ಲಿ ಜಾಥಾ, ಧ್ವಜಾರೋಹಣ, ಸಿಹಿ ತಿಂಡಿ ವಿತರಣೆ,ಸಾಂಸ್ಕೃತಿಕ ಕಾರ್ಯಕ್ರಮಗಳು,ಮಧ್ಯಾಹ್ನದ ಊಟ ದೊಂದಿಗೆ ಮಕ್ಕಳು ಮನೆಗೆ ಹೋಗುವುದರೊಂದಿಗೆ…

Read More

ಕೋಟ- ಸ್ವಾತಂತ್ರ್ಯೋತ್ಸವ , ಸ್ವಚ್ಛ ಕಡಲ ಕಿನಾರೆ ಅಭಿಯಾನ

ಕೋಟ: ದೇಶಾದ್ಯಂತ 78ರ ಸ್ವಾತಂತ್ರ್ಯೋತ್ಸ ಸಂಭ್ರಮದ ಅಂಗವಾಗಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ನಮ್ಮ ಕಛೇರಿಯಲ್ಲಿ…

Read More

ಆ.16ರಂದು ಕೋಟ ದೇಗುಲದಲ್ಲಿ ವರಮಹಾಲಕ್ಷ್ಮೀ ಪೂಜೆ ವಿಶೇಷ

ಕೋಟ: ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಆ.16ರಂದು ಶುಕ್ರವಾರಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತ ಬೆಳಿಗ್ಗೆ 9:30ಕ್ಕೆ ನಡೆಯಲಿದ್ದು, ವಿಶೇಷ ಹೂವಿನ…

Read More

ಕಾರ್ಕಡ-  ನ್ಯೂ ಕಾರ್ಕಡ ಶಾಲೆಯ ನಿವೃತ್ತ ಶಿಕ್ಷಕ ಕೆ. ನಾರಾಯಣ ಆಚಾರ್ಯ ಬೀಳ್ಕೊಡುಗೆ

ಕೋಟ: ಶಿಕ್ಷಣ ಸಂಸ್ಥೆಗಳ ಭೌತಿಕ ಮತ್ತು ಶೈಕ್ಷಣಿಕ ಪರಿಸರದ ಅಭಿವೃದ್ಧಿಯೊಂದಿಗೆ ಸಮರ್ಪಣಾ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಶಿಕ್ಷಕರೇ ಶಿಕ್ಷಣ ಸಂಸ್ಥೆಗಳ ಬಹುದೊಡ್ಡ ಆಸ್ತಿ. ಬಡ…

Read More