ಗುಜ್ಜಾಡಿ: 50ನೇ ವರ್ಷದ ಸುವರ್ಣ ಮಹೋತ್ಸವದ ಪ್ರಯುಕ್ತ ಚನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ ತಂಡ ಸುಣ್ಣ ಬಣ್ಣ ಕಳೆದು ಕೊಂಡು ಕಸದ ರಾಶಿಯಿಂದ ತುಂಬಿದ ನಾಯಕವಾಡಿ ಮಾವಿನಕಟ್ಟೆ ಸಾರ್ವಜನಿಕ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ, ನೂತನ ಬಸ್ ನಿಲ್ದಾಣದಂತೆ ಹೊಸ ರೂಪರೇಷೆಯಿಂದ ಪೇಂಟಿಂಗ್ ಮಾಡಿ ಬಸ್ ನಿಲ್ದಾಣದಂತೆ ಕಂಗೊಳಿಸುತ್ತಿದೆ. ಈಗಾಗಲೇ ಈ ತಂಡ
ಹಲವಾರು ಬಸ್ ನಿಲ್ದಾಣಕ್ಕೆ ಹೊಸ ಮೆರುಗು ನೀಡಿದ್ದಾರೆ. ಈ ತಂಡದ ಸ್ವಚ್ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
✍️ ಪುರುಷೋತ್ತಮ್ ಪೂಜಾರಿ ಕೊಡಪಾಡಿ