ಸಾಗರ (ಶಿವಮೊಗ್ಗ ):- ಅಕ್ರಮವಾಗಿ ಮರಳು ಕಳ್ಳ ಸಾಗಟಗಾರರ ಅಕ್ರಮಕ್ಕೆ ಮೂಕ ಪ್ರಾಣಿಗಳ ಮೇಲೆ ಹರಿದ ಮರಳು ವಾಹನ – ಮೂಕ ಪ್ರಾಣಿಗಳ ವೇದನೆಗೆ ಮಾಲೀಕರ ಅರಣ್ಯ ರೋಧನೆ – ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕಬೇಕಾದ ಗಣಿ ಭೂ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಕಂದಾಯ & ಅರಣ್ಯ ಇಲಾಖೆಯ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿ – ಅಕ್ರಮವಾಗಿ ಮರಳು ಸಾಗಟ ಮಾಡುತ್ತಿರುವ ವಾಹನದಿಂದ ಪ್ರತಿ ತಿಂಗಳಿಗೆ ಸಾವಿರಾರು ರೂ ಕಪ್ಪಕಾಣಿಕೆ ವಸೂಲಿ ನಿರತ ಸಂಭಂದ ಪಟ್ಟ ಭ್ರಷ್ಟ ಅಧಿಕಾರಿಗಳು ಗಂಭೀರ ಆರೋಪದತ್ತ ಪರಿಸರವಾದಿಗಳು, ನಾಗರಿಕಕರುಗಳು, ಪ್ರಜ್ಞಾವಂತ ಸಾಗರೀಕರು. ಅಕ್ರಮ ಮರಳು ಸಾಗಟಕ್ಕೆ ಬ್ರೇಕ್ ಹಾಕದ ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಜನಸ್ನೇಹಿ ಶಾಸಕ ಗೋಪಾಲ ಕೃಷ್ಣ ಬೇಳೂರು.
✒️ *ಓಂಕಾರ ಎಸ್. ವಿ. ತಾಳಗುಪ್ಪ*
ಸಾಗರ : ಎಗ್ಗಿಲ್ಲದೇ ನೆಡೆಯುತ್ತಿದೆ ಅಕ್ರಮವಾಗಿ ಮರಳು ಮಾಫಿಯಾ – ಮರಳು ಅಕ್ರಮ ಸಾಗಟದಾರರ ಪಟಾಲಂ ನೀಡುತ್ತಿರುವ ಎಂಜಲು ಕಾಸಿಗೆ ಶರಣಾದರೇ ಅಧಿಕಾರಿಳು?















Leave a Reply