Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹಂದೆ ಕುಟುಂಬಸ್ಥರಿಗೆ ಸೇರಿದ ಹಂದೆ ದೇಗುಲ ಮುಕ್ತೇಸರರಾಗಿ ಅಮರ್ ಹಂದೆ

ಕೋಟ: ಕೋಟದ ಹಂದೆ ವಿಷ್ಣುಮೂರ್ತಿ ಶ್ರೀವಿನಾಯಕ ದೇವಸ್ಥಾನ  ಇಲ್ಲಿನ ಆಡಳಿತ ಮಂಡಳಿಯ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಅಮರ ಹಂದೆ ಆಯ್ಕೆಯಾಗಿದ್ದಾರೆ. ಹಂದೆ ಕುಟುಂಬಸ್ಥರಿಗೆ ಸೇರಿದ ಈ ದೇಗುಲದಲ್ಲಿ ಇತ್ತೀಚೆನ ವರ್ಷದಲ್ಲಿ ಅಮರ ಹಂದೆಯವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕರ‍್ಯಗಳು ನೆರವೇರಿದ್ದು ಇದೀಗ ನ್ಯಾಯಾಲಯದ ಆದೇಶದನ್ವಯ ರಾಜ್ಯ ಧಾರ್ಮಿಕ ಪರಿಷತ್ ಆಡಳಿತ ಮಂಡಳಿಗೆ ನೇಮಕ ಮಾಡಿದೆ.

Leave a Reply

Your email address will not be published. Required fields are marked *