
ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್ ಬೂತ್ ಸಂಖ್ಯೆ 177ರ ನೂತನ ಬೂತ್ ಅಧ್ಯಕ್ಷರು & ಕಾರ್ಯದರ್ಶಿ & ಸಮಿತಿ ಸದಸ್ಯರ ಆಯ್ಕೆ ದಿನಾಂಕ ತಾ.19/12/2024 ಗುರುವಾರ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ ಅವರ ಬಂಕೇರಕಟ್ಟ ನಿವಾಸದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಹರೀಶ್ ಆಚಾರ್ಯ & ಕಾರ್ಯದರ್ಶಿ ಆಗಿ ಸಾಯಿನಾಥ್ ಕೋಟ್ಯಾನ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ವಾರ್ಡ್ ನ ಗ್ರಾ.ಪಂ. ಸದಸ್ಯರು & ನಿಕಟಪೂರ್ವ ಬೂತ್ ಅಧ್ಯಕ್ಷರಾದ ರಾಜೇಶ್ ಸುವರ್ಣ, ವಾರ್ಡ್ ನ ಗ್ರಾ.ಪಂ. ಸದಸ್ಯರಾದ ಸೋಮನಾಥ್ ಬಿ.ಕೆ., ಭಾರತಿ ಭಾಸ್ಕರ್, ಕುಸುಮಾ ಕಿಶೋರ್, & ನಿಕಟ ಪೂರ್ವ ಬೂತ್ ಕಾರ್ಯದರ್ಶಿ ಸತೀಶ್ ರಾವ್ & ಬೂತ್ ಸಹಯೋಗಿ ಹಾಗೂ ಅಂಬಲಪಾಡಿ-ಕಡೆಕಾರ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಂದ್ರ ಪಂದುಬೆಟ್ಟು, ಪಕ್ಷದ ಹಿರಿಯರು ಹಾಗೂ ಬಿಜೆಪಿ ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷರಾದ ರವಿ ಅಮೀನ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ & ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಾದ ರಂಜಿತಾ ಗುರುರಾಜ್, ರಾಧಾಕೃಷ್ಣ, ಸಾವಿತ್ರಿ ಗಣೇಶ್, ಶಶಿಕಲಾ ರಾಧಾಕೃಷ್ಣ, ವೀಣಾ ರಾಜೇಶ್, ಶಶಿಕಾಂತ್ ಪೂಜಾರಿ, ವಿಠಲ ಕೆ. ಪೂಜಾರಿ ಉಪಸ್ಥಿತರಿದ್ದರು.













Leave a Reply