
ರಾಜ್ಯ ಮಟ್ಟದ ಕೋಟ ಡಾ. ಶಿವರಾಮ ಕಾರಂತರವರ “ಬಾಲ ಪುರಸ್ಕಾರ ಪ್ರಶಸ್ತಿ”ಗೆ ಕುಂದಾಪುರ ಶ್ರೇಯಸ್ ಎಸ್ ರಾವ್ ಆಯ್ಕೆಯಾಗಿರುತ್ತಾರೆ.
ರಾಜ್ಯ ಮಟ್ಟದಲ್ಲಿ ನಡೆದ ಡಾ. ಶಿವರಾಮ ಕಾರಂತ “ಬಾಲ ಪುರಸ್ಕಾರ’ಕ್ಕೆ ಕುಂದಾಪುರ H M M ಶಾಲೆಯ ಪ್ರಾಥಮಿಕ ವಿಭಾಗದಲ್ಲಿ ಪ್ರತಿಭೆಯಾಗಿರಂತಕ್ಕಂತಹ ಶ್ರೇಯಸ್ ಎಸ್ ರಾವ್ ಆಯ್ಕೆಯಾಗಿರುತ್ತಾರೆ. ಈ ಪ್ರಶಸ್ತಿ ಪುರಸ್ಕಾರವನ್ನು ಕೋಟ ಡಾ. ಶಿವರಾಮ ಕಾರಂತ ಥೀಪಾಕ್ ನಲ್ಲಿ ಡಿಸೆಂಬರ್ 28 ಶನಿವಾರದಂದು ನೀಡಲಾಗುವುದು. ಶಾಲೆಯ ಸಂಸ್ಥೆಯ ಪ್ರಾಂಶುಪಾಲಕರು ಹಾಗೂ ವಿಭಾಗದ ಮುಖ್ಯಸ್ಥರು ಬಾಲ ಪ್ರತಿಭೆ ಶುಭ ಹಾರೈಸಿ ಅಭಿನಂದಿಸಿದ್ದಾರೆ.














Leave a Reply