
ಕೋಟ: ಇಲ್ಲಿನ ಕೋಟದ ಸಂತ ಜೋಸೆಫರ ಇಗರ್ಜಿ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮವನ್ನು ಸಮುದಾಯ ಬಾಂಧವರು ಸಂಭ್ರಮದಿoದ ಆಚರಿಸಿದರು.
ಚರ್ಚನ ಧರ್ಮಗುರು ರೆಜಿನಾಲ್ಡ್ ಪಿಂಟೋ ಪವಿತ್ರ ಬಲಿಪೂಜೆಯನ್ನು ನೆರವೆರಿಸಿದರು.ಪ್ರಧಾನ ಧರ್ಮಗುರು ಸ್ಟಾನಿ ತಾವ್ರೊ,ದೀಪಕ್ ಪುರ್ಟಾಡೋ ಸಹರಿಸಿದರು. ಸಮುದಾಯದ ಭಕ್ತಭಾಂಧವರು ಭಕ್ತಿಯ ಕ್ರಿಸ್ಮಸ್ ಗೀತೆಯನ್ನು ಹಾಡಿ, ಶುಭಾಶಯಗಳನ್ನು ಕೋರಿದರು.
Leave a Reply