Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಿ. ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಉಡುಪಿಯ ಮದ್ವೇಶ್ ಪಾಂಗಣ್ಣಯ .ಇವರು ಸಿ. ಎ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರೂ ಉಡುಪಿ ಶ್ರೀ ಶ್ರೀಧರ ಮತ್ತು  ಶ್ರೀಮತಿ ಯಶೋಧ  ಪಾಂಗಣ್ಣಯ ಇವರ ಪುತ್ರರಾಗಿದ್ದು, ಉಡುಪಿಯ ಸಿ ಎ ಗಣೇಶ್ ಹೆಬ್ಬಾರ್ ರವರಲ್ಲಿ ತರಬೇತಿ ಪಡೆದಿರುತ್ತಾರೆ.

Leave a Reply

Your email address will not be published. Required fields are marked *