
ಕೋಟ: ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಡಿ.29 ರಂದು ಏರ್ಪಡಿಸಿದ್ದ ಪೇಜಾವರ ವಿಶ್ವೇಶತೀರ್ಥ ನಮನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ,ಕೂಟ ಬಂಧು, ಸದ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಕಾರ್ಯಕಾರಿ ಸದಸ್ಯರಾಗಿರುವ ವಿವಿಧ ಸ್ತರಗಳ್ಲಿ ಸಮಾಜಸೇವೆಯಲ್ಲಿರುವ
ಕಾರ್ಕಡ ತಾರಾನಾಥ ಹೊಳ್ಳರನ್ನು ಉಡುಪಿ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥರು ಅನುಗ್ರಹಿಸಿ ಗೌರವಿಸಿದರು.
Leave a Reply