Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಅಮೃತೇಶ್ವರಿ ದೇಗುಲದ ಜಾತ್ರೋತ್ಸವ ಆಮಂತ್ರಣ ಬಿಡುಗಡೆ

ಕೋಟ: ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೋತ್ಸವ ಇದೇ ಬರುವ ಜನವರಿ 9ರಿಂದ11ರ ತನಕ ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಗುರುವಾರ ಶ್ರೀ…

Read More

ಪಾರಂಪಳ್ಳಿ- ತಡೆಗೊಂಡ ಚರಂಡಿ ಕಾಮಗಾರಿಗೆ ಮುಖ್ಯಾಧಿಕಾರಿಯಿಂದ ಬೂಸ್ಟರ್

ಕೋಟ: ಇಲ್ಲಿನ ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿ ಪಡುಕರೆ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಥಳೀಯ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಮನೆಯೊರ್ವರ ತರ್ಕದಿಂದ ನೆನೆಗುದ್ದಿಗೆಗೆ…

Read More

ಆತುರದ ಆಕ್ಷೇಪದಾಚೆ : ಅಶ್ವಿನಿ ಅಂಗಡಿ ಬದಾಮಿ….

“ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು , ಅವಸರವೇ ಅಪಾಯಕ್ಕೆ ಹಾದಿ “.ಇಂತಹ ಹತ್ತಾರು ಗಾದೆ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ದಿನಂಪ್ರತಿಯು ಕೇಳೇ ! ಕೇಳಿರುತ್ತೇವೆ ಆದರೆ,…

Read More

ಉಡುಪಿ ಜಿಲ್ಲಾ ಆಸ್ಪತ್ರೆ: ಪ್ರಾರಂಭವಾಗಿದೆ ಅಕ್ರಮಗಳ ಪರ್ವ!

ಉಡುಪಿ: ಜಿಲ್ಲಾ ಆಸ್ಪತ್ರೆ ಇದು ಹೆಸರಿಗೆ ಮಾತ್ರ! ಆದರೆ ಇಲ್ಲಿನ ಬುದ್ಧಿವಂತ ವೈದ್ಯರು ಇಲ್ಲಿಗೆ ಬರುವ ಬಡ ರೋಗಿಗಳನ್ನು ಕಳುಹಿಸುತ್ತಿರುವುದು ಇನ್ನೊಂದು ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಗೆ…

Read More

ಆದಿ ಉಡುಪಿ ಹೆದ್ದಾರಿ ಕಾಮಗಾರಿ 24 ಭೂಮಾಲೀಕರಿಗೆ 2.83 ಕೋಟಿ ಪರಿಹಾರ ಮೊತ್ತ ಖಾತೆಗೆ ಜಮೆ : ಯಶ್ ಪಾಲ್ ಸುವರ್ಣ…!!

ಉಡುಪಿ: ಆದಿ ಉಡುಪಿ ಮಲ್ಪೆ ರಾಷ್ಟ್ರೀಯ ಹೆದ್ದಾರಿ 169 ಎ ಅಭಿವೃದ್ಧಿ ಕಾಮಗಾರಿಗಾಗಿ ಭೂಸ್ವಾಧೀನ ಗೊಂಡಿರುವ ಜಾಗಗಳ ಪರಿಹಾರ ಮೊತ್ತಕ್ಕಾಗಿ ದಾಖಲೆ ಸಲ್ಲಿಸಿದ 24 ಭೂ ಮಾಲೀಕರಿಗೆ…

Read More

ಸಾಸ್ತಾನ- ಮತ್ತದೆ ಟೋಲ್ ಕಿರಿಕಿರಿ, ಪ್ರತಿಭಟನೆ, ಆಶ್ವಾಸನೆ

ಸಾಸ್ತಾನ- ಮತ್ತದೆ ಟೋಲ್ ಕಿರಿಕಿರಿ,ಪ್ರತಿಭಟನೆ,ಆಶ್ವಾಸನೆಕೋಟ: ಇಲ್ಲಿನ ಸಾಸ್ತಾನ ಟೋಲ್ ನಲ್ಲಿ ದಿಢೀರ್ ಪ್ರತಿಭಟನೆ ನಡೆದ ಘಟನೆ ಶುಕ್ರವಾರ ನಡೆಯಿತು.ಗುರುವಾರ ರಾತ್ರಿಯಿಂದಲೇ ಕಮರ್ಷಿಯಲ್ ವಾಹನ (ಹಳದಿ ನಂಬರ್ ಪ್ಲೇಟ್…

Read More

ರಾಷ್ಟ್ರೀಯ ಸ್ವಯಂ ಸೇವಕ ಹಿರಿಯ ಮುಖಂಡ ರಾಜೀವ ದೇವಾಡಿಗರಿಗೆ ನುಡಿನಮನ
ಗ್ರಾಮೀಣ ಭಾಗದ ಸಂಘ ಶಕ್ತಿ ಜೀವಾಳ – ಬಡಾಮನೆ ರತ್ನಾಕರ್ ಶೆಟ್ಟಿ

ಕೋಟ: ರಾಜೀವ ದೇವಾಡಿಗರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮೀಣ ಭಾಗದಲ್ಲಿ ಕಟ್ಟಿಬೆಳೆಸಿದ್ದಾರೆ ಅವರು ಈ ಭಾಗದ ಸಂಘದ ಜೀವಾಳವಾಗಿದ್ದರು ಅಂತಹ ಮಹಾನ್ ಚೇತನ ಸಂಘಶಕ್ತಿಯಾಗಿರದೆ ಸಹಕಾರಿ…

Read More

ಸಾಸ್ತಾನ-ರಾಜ್ಯಮಟ್ಟದ ಕರಾಟೆ ಸಾಧನೆ

ಕೋಟ: ಇನ್ಸಿ÷್ಟಟ್ಯೂಟ್ ಅಫ್ ಕರಾಟೆ ಅಂಡ್ ಅಲೈಡ್ ಆರ್ಟ್್ಸನ ವತಿಯಿಂದ ಇತ್ತೀಚಿಗೆ ಸುರತ್ಕಲ್‌ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಸಾಸ್ತಾನ ಸೈಂಟ್ ಅಂತೋನಿ ಇಂಗ್ಲೀಷ್ ಮೀಡಿಯಂ…

Read More

ಕೋಟ ಅಮೃತೇಶ್ವರಿ ದೇಗುಲಕ್ಕೆ ಮಾಜಿ ಸಂಸದ ಡಿ.ಕೆ ಸುರೇಶ್ ಭೇಟಿ

ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲಕ್ಕೆ ಕಾಂಗ್ರೆಸ್ ಮುಖಂಡ ಡಿ.ಕೆ ಸುರೇಶ್ ಭೇಟಿ ನೀಡಿದರು. ಈ ವೇಳೆ ದೇಗುಲದ ಅಧ್ಯಕ್ಷ ಆನಂದ್ ಸಿ…

Read More

ತೆಕ್ಕಟ್ಟೆ- ಡಿಸೆಂಬರ್,21: ಯಕ್ಷ ಶಕಪುರುಷ ಮಲ್ಪೆ ವಾಸುದೇವ ಸಾಮಗ ಸಂಸ್ಮರಣೆ

ಕೋಟ: ಮಲ್ಪೆ ವಾಸುದೇವ ಸಾಮಗರು ಯಕ್ಷಗಾನದಲ್ಲಿ ಅತ್ಯಂತ ಜನಜನಿತವಾದ ಹೆಸರು. ಯಕ್ಷಗಾನಕ್ಕೆ ವಿದ್ವತ್ತಿನ ಆಯಾಮವನ್ನು ಕೊಟ್ಟ ಮಲ್ಪೆಯ ಸಾಮಗ ಮನೆತನದಲ್ಲಿ, ರಾಮದಾಸ ಸಾಮಗ ಮತ್ತು ನಾಗರತ್ನ ದಂಪತಿಗಳ…

Read More