
ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೂತನ ಅಧ್ಯಕ್ಷರಾಗಿ ಲಲಿತಾ ಪೂಜಾರಿ ಗಿಳಿಯಾರು ಆಯ್ಕೆಯಾದರು. ಭಾನುವಾರ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರೀಯೆ ನಡೆಯಿತು.
ಗೌರವಾಧ್ಯಕ್ಷರಾಗಿ ಕುಸುಮಾ ದೇವಾಡಿಗ, ಸಂಚಾಲಕಿಯಾಗಿ ಸುಜಾತ.ಎಂ.ಬಾಯರಿ, ಕಾರ್ಯಾಧ್ಯಕ್ಷರಾಗಿ ಕಲಾವತಿ ಅಶೋಕ್,
ಪ್ರದಾನಕಾರ್ಯದರ್ಶಿಯಾಗಿ ವಸಂತಿ ಹಂದಟ್ಟು, ಜತೆಕಾರ್ಯದರ್ಶಿಯಾಗಿ ಶಕೀಲ ನಾಗರಾಜ್, ಕೋಶಾಧಿಕಾರಿಯಾಗಿ ಸುಜಾತ ಉದಯ್ ತಿಂಗಳಾಯ, ಉಪಾಧ್ಯಕ್ಷರಾಗಿ ಸುಜಾತ ಕುಮಾರ್, ಪುಷ್ಬಾ ಕೆ ಹಂದಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ಯಾಮಲ ಚಂದ್ರ ಪುತ್ರನ್, ಕ್ರೀಡಾಕಾರ್ಯದರ್ಶಿಯಾಗಿ ವಸಂತಿ.ಕೆ. ಕುಂದರ್ ಆಯ್ಕೆಯಾಗದರು.
ಕೋಟ ಪಂಚವರ್ಣ ಮಹಿಳಾ ಮಂಡಲದ ನೂತನ ಅಧ್ಯಕ್ಷೆರಾಗಿ ಲಲಿತಾ ಗಿಳಿಯಾರು ಆಯ್ಕೆಯಾದರು.
Leave a Reply