News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ವಿಕಲಚೇತನರಿಗೆ ಶ್ರವಣ ಸಾಧನ ವಿತರಣೆ

ಕೋಟ: ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇವರು 2023-24 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ವಿಕಲಚೇತನರಿಗೆ ಶ್ರವಣ ಸಾಧನಗಳನ್ನು ವಿತರಿಸಿದರು. ಇವರಲ್ಲಿ ಪ್ರಮುಖವಾಗಿ ಬಸವ ಪೂಜಾರಿ ಬಿಲ್ಲಾಡಿ, ಗಿರಿಜಾ ಬಿಲ್ಲಾಡಿ, ಸಂಜೀವ ಮೊಗವೀರ ಜಾನುವಾರುಕಟ್ಟೆ, ಜಲಜ ಸೇರಿಗಾರ್ತಿ ವಂಡಾರು, ಚಿಕ್ಕಮ್ಮ ಶೆಡ್ತಿ ಜಾನುವಾರುಕಟ್ಟೆ ಇವರಿಗೆ ಶ್ರವಣ ಸಾಧನಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿಕಲಚೇತನ ಅಧಿಕಾರಿಗಳಾದ ರತ್ನ ಮತ್ತು ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇವರು 2023-24 ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ವಿಕಲಚೇತನರಿಗೆ ಶ್ರವಣ ಸಾಧನಗಳನ್ನು ವಿತರಿಸಿದರು. ವಿಕಲಚೇತನ ಅಧಿಕಾರಿಗಳಾದ ರತ್ನ ಮತ್ತು ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *