
ಕೋಟ: ವಡ್ಡರ್ಸೆ ಗ್ರಾಮಪಂಚಾಯತ್ ಇಲ್ಲಿನ ವಿಸ್ಮಯ ಸಂಜೀವಿನಿ ಒಕ್ಕೂಟ ಇದರ ಪದಾಧಿಕಾರಿಗಳ ಬದಲಾವಣೆ ಗುರುವಾರ ನಡೆಯಿತು. ನೂತನ ಅಧ್ಯಕ್ಷ ಸುಜಾತ, ಉಪಾಧ್ಯಕ್ಷರಾಗಿ ರೂಪ, ಕಾರ್ಯದರ್ಶಿಯಾಗಿ ಪೂಜಾ, ಕೋಶಾಧಿಕಾರಿಯಾಗಿ ಜ್ಯೋತಿ, ಜತೆ ಕಾರ್ಯದರ್ಶಿಯಾಗಿ ಸ್ವಾತಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೆಶ್ ಕಾಂಚನ್,ಅಭಿವೃದ್ಧಿ ಅಧಿಕಾರಿ ಉಮೇಶ್ ,ಸಂಜೀವಿನಿ ವಲಯ ಮೇಲ್ವಿಚಾರಕಿ ಸ್ವಾತಿ ,ಪಂಚಾಯತ್ ಸದಸ್ಯರಾದ ಕೆ.ಪಿ ಕೋಟಿ ಪೂಜಾರಿ,ಹರೀಷ್ ಶೆಟ್ಟಿ,ಚಂದ್ರಶೇಖರ್ ಶೆಟ್ಟಿ, ಸಂಜೀವಿನಿ ಪಧಾದಿಕಾರಿಗಳು ಉಪಸ್ಥಿತರಿದ್ದರು.
ವಡ್ಡರ್ಸೆ ಗ್ರಾಮಪಂಚಾಯತ್ ಇಲ್ಲಿನ ವಿಸ್ಮಯ ಸಂಜೀವಿನಿ ಒಕ್ಕೂಟ ಇದರ ಪದಾಧಿಕಾರಿಗಳ ಬದಲಾವಣೆ ಗುರುವಾರ ನಡೆಯಿತು. ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೆಶ್ ಕಾಂಚನ್,ಅಭಿವೃದ್ಧಿ ಅಧಿಕಾರಿ ಉಮೇಶ್,ಪಂಚಾಯತ್ ಸದಸ್ಯರಾದ ಕೆ.ಪಿ ಕೋಟಿ ಪೂಜಾರಿ ಮತ್ತಿತರರು ಇದ್ದರು.
Leave a Reply