
ಶಿವಮೊಗ್ಗ : ಕರ್ನಾಟಕ ರಾಜ್ಯದ ಪ್ರಸಿದ್ಧ ವಿಮಾನ ನಿಲ್ದಾಣದಲ್ಲಿ ಒಂದಾದ *ಶಿವಮೊಗ್ಗ ವಿಮಾನ ನಿಲ್ದಾಣ. ದಿನನಿತ್ಯ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ವಿಮಾನ ಪ್ರಯಾಣಿಕರಿಗೆ ಬಿಡುವ ಕುಟುಂಬಸ್ಟರು ಸ್ನೇಹಿತರು ಅವಲಂಬಿತರರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ಸರಕಾರವೂ ತ್ವರಿತವಾಗಿ ಸರ್ಕಾರಿ ಸಿಟಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಾಗರೀಕರ ಬಹು ಬೇಡಿಕೆಯಾಗಿದೆ.
ಸಕಾರಣ ಹುಡುಕುತ್ತಾ ಹೊರಟರೇ ಶಿವಮೊಗ್ಗ ವಿಮಾನ ನಿಲ್ದಾಣ ಸನಿಹವಿರುವ ಟ್ಯಾಕ್ಸಿ ಆಟೋ ಇನ್ನಿತರ ಪ್ರಯಾಣಿಕರುಗಳ ಬಾಡಿಗೆ ವಾಹನ ದುಪ್ಪಟ್ಟು ಕ್ಕಿಂತಲೂ ಹೆಚ್ಚಿನ ಬಾಡಿಗೆ ಹಣ ವಸೂಲಿ ಮಾಡುತ್ತಿರುವುದಾಗಿ ನೊಂದ ಪ್ರಯಾಣಿಕರುಗಳ ಅರಣ್ಯರೋಧನವಾಗಿರುವುದು ಕಂಡು ಬರುತ್ತಿದೆ.
✒️ ಓಂಕಾರ ಎಸ್. ವಿ. ತಾಳಗುಪ್ಪ














Leave a Reply