Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಂಚವರ್ಣ ಸಂಸ್ಥೆಯಿAದ ೧೮೫ನೇ ಭಾನುವಾರ ಪರಿಸರಸ್ನೇಹಿ ಅಭಿಯಾನ

ಕೋಟ: ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಹಂದಟ್ಟು ಮಹಿಳಾ ಬಳಗ ಕೋಟ,ಮಣೂರು ಫ್ರೆಂಡ್ಸ್ ಕೋಟತಟ್ಟು ಗ್ರಾಮಪಂಚಾಯತ್ ಹಾಗೂ ಅದರ…

Read More

5-6ರಂದು ಕೋಟದಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ

ಕೋಟ: ಕ.ಸಾ.ಪ. ಉಡುಪಿ ಜಿಲ್ಲೆ ಆಶ್ರಯದಲ್ಲಿ, ಕೋಟ ವಿವೇಕ ವಿದ್ಯಾಸಂಘದ ಸಹಕಾರದಲ್ಲಿ, ಕೋಟದ ವಿವೇಕ ವಿದ್ಯಾಲಯದ ಆವರಣದಲ್ಲಿ ಡಿ.5-6ರಂದು ಉಡುಪಿ ಜಿಲ್ಲಾ16ನೇ ಸಾಹಿತ್ಯ ಸಮ್ಮೇಳನ ಜರಗಲಿದೆ ಎಂದು…

Read More

ಸಾಲಿಗ್ರಾಮ ದೇಗುಲದಲ್ಲಿ ಸಂಭ್ರಮದ ತುಳಸಿ ಪೂಜೆ

ಕೋಟ: ಉತ್ಥಾನ ದ್ವಾದಶಿಯ ಪರ್ವ ದಿನದಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ತುಳಸೀ ಪೂಜೆಯನ್ನು ಕ್ಷೀರಾಬ್ಧಿಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇಗುದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಮತ್ತು ಕಾರ್ಯದರ್ಶಿ…

Read More

ಪಾಂಡೇಶ್ವರ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ

ಕೋಟ: ಗ್ರಾಮಕ್ಷೇಮ ಚಾರಿಟೇಬಲ್ ಟ್ರಸ್ಟ್, ಅಷ್ಟಾಂಗ ಯೋಗ ಗುರುಕುಲ ಪಾಂಡೇಶ್ವರ ವತಿಯಿಂದ ಪಾಂಡೇಶ್ವರ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸುವ ಅಭಿಯಾನ ಭಾನುವಾರ ನಡೆಯಿತು. ಪ್ರಸಿದ್ಧ ಯೋಗ ಗುರು ವಿದ್ವಾನ್…

Read More

ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾರ್ಥಿನಿಗೆ ಸಾಧನೆ

ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾ ಗಿರಿ ತೆಕ್ಕಟ್ಟೆ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸಮನ್ವಿತಾ ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ಇವರು…

Read More

ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದಲ್ಲಿ ವಿಶ್ವರೂಪದರ್ಶನ

ಕೋಟ: ಗುಂಡ್ಮಿ ಶ್ರೀ ಮಾಣಿ ಚೆನ್ನಕೇಶವ ದೇಗುಲದಲ್ಲಿ ವಿಶ್ವರೂಪದರ್ಶನ ಶುಕ್ರವಾರ ಜರಗಿತು. ಪೂರ್ವಾಹ್ನ ನವಕಪ್ರಧಾನ ಹೋಮ, ಕಲಶಾಭಿಷೇಕ,ಅಪರಾಹ್ನ ಮಹಾಪೂಜೆ, ಸಮಾರಾಧನೆ. ಸಂಜೆ ಭಜನೆ, ರಂಗಪೂಜೆ. ರಾತ್ರಿ ಪುಷ್ಪರಥೋತ್ಸವ,…

Read More

ಸುನೀಲ್ ಕುಮಾರ್ ನಡೆಗೆ ಕೋಟ ಬ್ಲಾಕ್ ಕಾಂಗ್ರೆಸ್ ಖಂಡನೆ

ಕೋಟ: ಕೆ. ಡಿ. ಪಿ.ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ನಡೆದುಕೊಂಡ ರೀತಿ ಖಂಡನಿಯ, ಕಾರ್ಕಳ ಶಾಸಕರು ಇನ್ನು ಹಿಂದಿನ ಸರಕಾರದ ಉಸ್ತುವಾರಿ ಸಚಿವರ ಗುಂಗಿನಲ್ಲೆ ಇದ್ದಂತ್ತಿದೆ.ಜಿಲ್ಲೆಯ…

Read More

ವಿದ್ಯಾರ್ಥಿಗಳ ಚೈತನ್ಯಕ್ಕೆ ಚೈತನ್ಯ ತರಬೇತಿ ಸಂಸ್ಥೆ ಸಹಕಾರಿ- ಆನಂದ್ ಸಿ ಕುಂದರ್,

ಕೋಟ: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಚೈತನ್ಯ ತರಬೇತಿ ಸಂಸ್ಥೆ ಸಹಕಾರಿಯಾಗಲಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಕೋಟ ಮಣೂರು ಪಡುಕರೆ…

Read More

ಕೋಟತಟ್ಟು- ಪರಿಸರಸ್ನೇಹಿ ಸಂಘಟನೆ ಉದ್ಘಾಟನೆ

ಕೋಟ: ಕೋಟತಟ್ಟು ಬಾರಿಕೆರೆ ಇಲ್ಲಿ ನೂತನವಾಗಿ ಪರಿಸರಸ್ನೇಹಿ ಸಂಘ ಕಾರ್ಯಾರಂಭಗೊAಡಿದ್ದು ಇದನ್ನು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿದರು. ಈ ವೇಳೆ ಮಾತನಾಡಿ…

Read More

ಪಂಚವರ್ಣ ಸಂಸ್ಥೆಯಿಂದ ಸಾಸ್ತಾನದ ಐರೋಡಿ ಗೋಳಿಬೆಟ್ಟು ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಸಹಯೋಗದೊಂದಿಗೆ ಗೋಳಿಬೆಟ್ಟು ಬೊಬ್ಬರ್ಯ ಕಲಾವೇದಿಕೆ ಸಂಯೋಜನೆಯೊಂದಿಗೆ ಪರಿಸರಸ್ನೇಹಿ 10ನೇ…

Read More