Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸೆ.7ರಂದು ಆನೆಗುಡ್ಡೆಯಲ್ಲಿ ವಿನಾಯಕ ಚತುರ್ಥಿಯ ಸಂಭ್ರಮ

ಕೋಟ: ಕುಂಭಾಸಿ ಆನೆಗುಡ್ಡೆಶ್ರೀ ವಿನಾಯಕ ದೇವಸ್ಥಾನದಲ್ಲಿ ವಿನಾಯಕ ಸೆ.7ರಂದು ಚತುರ್ಥಿ ಹಬ್ಬ ಜರುಗಲಿದೆ. ಗಣೇಶ ಚತುರ್ಥಿಯ ಅಂಗವಾಗಿ ಕ್ಷೇತ್ರದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ನಿರ್ಮಾಲ್ಯ ವಿಸರ್ಜನೆ ಪೂಜೆ, ಮಧ್ಯಾಹ್ನ…

Read More

ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರ ವಿರುದ್ಧ ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಎಚ್ಚರಿಕೆ

ಇಲ್ಲೇ ಕಾಂಗ್ರೇಸ್ ಮನೆಯಲ್ಲಿ ತಿಂದು ಉಂಡು ದೊಡ್ಡವರಾಗಿ ಈಗ ಕಾಂಗ್ರೇಸ್ ಬಗ್ಗೆ ಹಗುರವಾಗಿ ಮಾತನಾಡುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಮೊದಲು ತಾನು ಎಲ್ಲಿಂದ ಎಲ್ಲಿಗೆ ಬಂದೆ…

Read More

ವಡ್ಡರ್ಸೆ ಮಹಾಲಿಂಗೇಶ್ವರ ಕಲಾರಂಗಕ್ಕೆ ಯಕ್ಷ ಪರಿಕರಗಳ ಹಸ್ತಾಂತರ 

ಕೋಟ: ಯಕ್ಷಗಾನ ಕ್ಷೇತ್ರಕ್ಕೆ ಇಂದಿನ ದಿನಗಳಲ್ಲಿ ಹವ್ಯಾಸಿ ಯಕ್ಷ ಕಲಾರಂಗದ ಕೊಡುಗೆ ಅಪಾರ, ಯಕ್ಷಗಾನದ ಎಲ್ಲಾ ಆಯಾಮಗಳಿಗೂ ತನ್ನನ್ನು ತಾನು ತೊಡಗಿಸಿಕೊಂಡು ಕಲಾಮಾತೆಯ ಕಲಾಸೇವೆಗೈಯುತ್ತಾ , ಸ್ಥಳೀಯ…

Read More

ಪ್ರೀತಿಯ ಹೆಸರಲ್ಲಿ ಮತಾಂತರ ಯತ್ನ ಖಂಡನೀಯ : ಗೀತಾಂಜಲಿ ಎಮ್. ಸುವರ್ಣ

ಪ್ರೀತಿಯ ಹೆಸರಿನಲ್ಲಿ ಹಿಂದೂ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಬಲವಂತದ ಮತಾಂತರ ಯತ್ನ ಖಂಡನೀಯ ಎಂದು ಜಿ.ಪಂ. ಮಾಜಿ ಸದಸ್ಯೆ ಹಾಗೂ ಬಿಜೆಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್.…

Read More

ಯಕ್ಷ ಕಲಾವಿದ ಐರೋಡಿ ಗೋವಿಂದಪ್ಪನವರಿಗೆ ಪುಂಡಲಿಕ ಹಾಲಂಬಿ ಪುರಸ್ಕಾರ

ಕೋಟ : ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವ ರಾಜಾಧ್ಯಕ್ಷರಾದ ದಿವಗಂತ ಪುಂಡಲಿಕ ಹಾಲಂಬಿಯವರ ನೆನಪಿಗಾಗಿ ಅವರ ಧರ್ಮಪತ್ನಿ ಶ್ರೀಮತಿ ಸರೋಜ ಹಾಲಂಬಿಯವರು ಸ್ಥಾಪಿಸಿದ ಪುಂಡಲಿಕ ಹಾಲಂಬಿ ಯಕ್ಷ…

Read More

ಸಾಲಿಗ್ರಾಮ ವಲಯ ವಿಪ್ರ ಮಹಿಳಾ ತಂಡ ನೃತ್ಯ ಕಾರ್ಯಕ್ರಮ

ಕೋಟ: ಬ್ರಹ್ಮಾವರದ ನಿಲಾವರ ಗಂಗಾವಿಶ್ವೇಶ್ವರ ಸಭಾಭವನದಲ್ಲಿ ಇತ್ತೀಚಿಗೆ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ (ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗಸಂಸ್ಥೆ) ಜಿಲ್ಲಾ ಮಹಿಳಾ ವೇದಿಕೆ ಮತ್ತು ಬ್ರಹ್ಮಾವರ…

Read More

ನ್ಯೂ ಕಾರ್ಕಡ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾರಾಳಿ. ಇಲ್ಲಿ ನಡೆದ ಬ್ರಹ್ಮಾವರ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಖೋ-ಖೋ ಪಂದ್ಯಾಟದಲ್ಲಿ ನ್ಯೂ ಕಾರ್ಕಡ ಶಾಲೆಯ ವಿದ್ಯಾರ್ಥಿನಿಯರು…

Read More

ಸಾಲಿಗ್ರಾಮ ಪಟ್ಟಣಪಂಚಾಯತ್ ನಿಷೇಧಿತ ಪ್ಲಾಸ್ಟಿಕ್ ವಿರುದ್ಧ ದಾಳಿ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುವ ಅಂಗಡಿಗಳಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಹಾಗೂ ಹೋಟೆಲ್ ನ…

Read More

ಮಣಿಪಾಲ: ನಕಲಿ ಪರವಾನಿಗೆ ಸೃಷ್ಟಿಸಿದ ಜಲ್ಲಿ ಕ್ರಷರ್ ಮಾಲಕಿ ವಿರುದ್ಧ ದೂರು ದಾಖಲು…!!

ಮಣಿಪಾಲ : ಜಲ್ಲಿಕಲ್ಲು ಸಾಗಾಟಕ್ಕೆ ಸಂಬಂಧಿಸಿ ನಕಲಿ ಪರವಾನಿಗೆ ಸೃಷ್ಟಿಸಿದ ಕ್ರಷರ್ ಮಾಲಕಿಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಜುಲೈ 6ರಂದು ವಾಹನವೊಂದರಲ್ಲಿ…

Read More

ಸೆಪ್ಟಂಬರ್ 5 ರಂದು ಶಾಲೆಗೆ ರಜೆ ಕೊಡದೆ ಶಾಲೆಯಲ್ಲಿಯೇ ಶಿಕ್ಷಕರ ದಿನಾಚರಣೆ ಆಚರಿಸಬೇಕೆಂದು ಮನವಿ

ಶಿಕ್ಷಣ ಇಲಾಖೆಯ 2024-25 ರ ಶೈಕ್ಷಣಿಕ ಮಾರ್ಗಸೂಚಿಯಂತೆ ಸೆಪ್ಟಂಬರ್ 5 ರಂದು ಶಾಲೆಗೆ ರಜೆ ಕೊಡದೆ ಶಾಲೆಯಲ್ಲಿಯೇ ಶಿಕ್ಷಕರ ದಿನಾಚರಣೆ ಆಚರಿಸುವ ಬಗ್ಗೆ ಕರ್ನಾಟಕ ರಾಜ್ಯ ಎಸ್ಡಿಎಂಸಿ…

Read More