News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕರ್ನಾಟಕ ರಾಜ್ಯ ಹಸಿರು ಕ್ರಾಂತಿ ರೈತ ಸಂಘ ಪದಾಧಿಕಾರಿಗಳನ್ನು ಆಯ್ಕೆ

ವರದಿ : ಅಶ್ವಿನಿ ಅಂಗಡಿ ಬಾದಾಮಿ: ಫೆ.5 ರಿಂದ‌ ನೂತನವಾಗಿ ಕರ್ನಾಟಕ ರಾಜ್ಯ ಹಸಿರು ಕ್ರಾಂತಿ ರೈತ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆ…

Read More

ಮಾನವೀಯತೆ ಮೆರೆದ ಶಾಸಕ ಜೆ.ಟಿ.ಪಾಟೀಲ

ವರದಿ : ಅಶ್ವಿನಿ ಅಂಗಡಿ ಬಾಗಲಕೋಟ ತಾಲೂಕಿನ ಸಂಶಿ ಕ್ರಾಸ್ ಮತ್ತು ಗದ್ದನಕೇರಿ ಗ್ರಾಮದ ಹತ್ತಿರ ಇಂದು(ಫೆ.8) ಶನಿವಾರ ನಡೆದ ಪ್ರತ್ಯೇಕ ಅಫಘಾತಗಳಲ್ಲಿ ಗಾಯಗೊಂಡವರನ್ನು ಶಾಸಕ ಜೆ.ಟಿ.ಪಾಟೀಲ…

Read More

ಫೆ.11: ಕುಂದಾಪುರ ಮಾರಿ ಜಾತ್ರೆ

ಕುಂದಾಪುರ :- ಇಲ್ಲಿನ ಖಾರ್ವಿಕೇರಿ ರಸ್ತೆಯಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಮಾರಿ ಜಾತ್ರೆಯು ಫೆ.11 ಮತ್ತು 12 ರಂದು ನಡೆಯಲಿರುವುದು. ಫೆ.11 ರಂದು…

Read More

ರಿಯಾಲಿಟಿ ಶೋ ಕರ್ನಾಟಕ ಬೆಸ್ಟ್ ಡಾನ್ಸರ್ ಆಗಿ ಹೊರಹೊಮ್ಮಿದ ಮಾನ್ವಿ ಆರ್. ಸಾಲಿಗ್ರಾಮ

ಕೋಟ: ಖಾಸಗಿ ಟಿವಿ ಚಾನಲ್ ವತಿಯಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದ ಮೆಗಾ ಆಡಿಷನಲ್ಲಿ ಇಲ್ಲಿನ ಸಾಲಿಗ್ರಾಮದ ಮಾನ್ವಿ .ಆರ್ ಬೆಸ್ಟ್ ಡಾನ್ಸರ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟು…

Read More

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಸಿ.ಮಂಜುನಾಥ್ ಉಪಾಧ್ಯ ಬೀಳ್ಕೊಡುಗೆ

ಕೋಟ: ವಿವೇಕ ವಿದ್ಯಾ ಸಂಸ್ಥೆಗಳಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಉಪನ್ಯಾಸಕರಾಗಿ 28 ವರ್ಷಗಳ ಕಾಲ ದೀರ್ಘ ಸೇವೆಯನ್ನು ಸಲ್ಲಿಸಿ ಇಲಾಖೆಯ ನಿಯಮದಂತೆ ಸೇವಾ ನಿವೃತ್ತಿಯನ್ನು ಹೊಂದಿದ ಸಿ.ಮಂಜುನಾಥ್ ಉಪಾಧ್ಯ…

Read More

ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭಾರತ್ ಪರ್ವ ಉತ್ಸವದಲ್ಲಿ ಬೆಂಗಳೂರಿನ ಯಕ್ಷದೇಗುಲದ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನ

ಕೋಟ: ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ನಡೆಯುವ ಭಾರತ್ ಪರ್ವ ಉತ್ಸವದಲ್ಲಿ ಜ.31 ರಂದು ಬೆಂಗಳೂರಿನ ಯಕ್ಷದೇಗುಲ ತಂಡದವರಿAದ ಅರ್ಧಗಂಟೆಯ ಅಭಿಮನ್ಯು ಕಾಳಗ ಯಕ್ಷಗಾನ…

Read More

ಪಡುಕರೆ : ಪರೀಕ್ಷೆಗಳನ್ನು
ಧೈರ್ಯದಿಂದ ಎದುರಿಸಿ – ಆನಂದ್ ಸಿ ಕುಂದರ್

ಕೋಟ: ಸಂಪೂರ್ಣ ಸಿದ್ಧತೆಯಿಂದ ಕ್ರಮಬದ್ಧ ಅಧ್ಯಯನನಡೆಸಿದಲ್ಲಿ, ಯಾವ ಆತಂಕವೂ ಇಲ್ಲದೆ ಮುಕ್ತ ಮನಸ್ಸಿನಿಂದ ಬರಲಿರುವ ಪರೀಕ್ಷೆಗಳನ್ನುಎದುರಿಸಬಹುದು, ಉತ್ತಮ ಅಂಕಗಳನ್ನು ಗಳಿಸಬಹುದುಎಂದು ಮಣೂರು ಪಡುಕರೆಯ ಗೀತಾನಂದ ಫೌಂಡೇಶನ್‌ನ ಪ್ರವರ್ತಕರಾದ…

Read More

ಶಿವಾಜಿ ಮಹಾರಾಜರ ಆದರ್ಶಗಳನ್ನು ಪಾಲಿಸಿ: ಸಚಿವ ಸಂತೋಷ್ ಲಾಡ್

ವರದಿ : ಸಚೀನ ಆರ್ ಜಾಧವ ಸಾವಳಗಿ: ಶಿವಾಜಿ ಮಹಾರಾಜರು ಮುಸ್ಲಿಂ ಸಮುದಾಯದ ವಿರೋಧಿಯಾಗಿಲ್ಲ, ಎಲ್ಲಾ ಸಮುದಾಯದವರ ಜೋತೆ ಉತ್ತಮ ಒಡನಾಟ ಹೊಂದಿದ್ದರು, ಯಾರು ಕೂಡಾ ಮುಸ್ಲಿಂ…

Read More

ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನೂತನ ಪ್ರಯೋಗಾಲಯ ಮತ್ತು ವಾಚನಾಲಯದ ಉದ್ಘಾಟನೆ.

ಕೋಟ: ಕೋಟದ ವಿವೇಕ ವಿದ್ಯಾಸಂಸ್ಥೆಗಳ ಅಮೃತಮಹೋತ್ಸವದ ಯೋಜನೆಯ ಅಡಿಯಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ, ವಾಚನಾಲಯದ ಉದ್ಘಾಟನಾ ಸಮಾರಂಭ ಜರುಗಿತು. ವಿಜ್ಞಾನ ಪ್ರಯೋಗಾಲಯವನ್ನು ಮೈಯಾಸ್…

Read More

ಕಲಾ ನರ್ತನ ಡಾನ್ಸ್ ಕ್ರೀವ್ (ರಿ.)ಜನ್ನಾಡಿ ಇದರ ಕಲಾನರ್ತನ ಸಂಭ್ರಮ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆ”

ಕುಂದಾಪುರ*: ಕಲಾನರ್ತನ ಡಾನ್ಸ್ ಕ್ರೀವ್ (ರಿ.)ಜನ್ನಾಡಿ ಇದರ ಕಲಾನರ್ತನ ಸಂಭ್ರಮ ಹಾಗೂ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯು ಇತ್ತೀಚಿಗೆ ಜನ್ನಾಡಿಯಲ್ಲಿ ವಿಜೃಂಭಣೆಯಿಂದ ಸಂಪನ್ನವಾಯಿತು. ಕಲಾನರ್ತನ ಸಂಭ್ರಮದ ಸಭಾ ಕಾರ್ಯಕ್ರಮದ…

Read More