Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ -ಅಯೋಧ್ಯಾ ಶ್ರೀರಾಮ ಮಂದಿರ ಮಂತ್ರಾಕ್ಷತೆ ಅಭಿಯಾನ

ರಾಮನ ಪ್ರಾಣಪ್ರತಿಷ್ಠೆಯಲ್ಲಿ ಭಾಗಿಯಾಗಿ ಮನೆ ಮನದಲ್ಲಿ ಶ್ರೀರಾಮದೀಪ ಪ್ರಜ್ವಲಿಸಲಿ- ಶಿರೂರು ಶ್ರೀಕೋಟ: ಅಯೋಧ್ಯಾಪತಿ ಶ್ರೀರಾಮದ ದಿವ್ಯ ಪ್ರಾಣ ಪ್ರತಿಷ್ಠೆ ಯಲ್ಲಿ ಶ್ರೀರಾಮಭಕ್ತರು ಒಗ್ಗೂಡಿ ಮನೆ ಮನದಲ್ಲಿ ಶ್ರೀರಾಮದೀಪ…

Read More

Zee ಥಿಯೇಟರ್ ನಿಂದ ಹೊಚ್ಚ ಹೊಸ ಟಾಕ್ ಶೋ `ಥಿಯೇಟರ್ ಟೇಲ್ಸ್’

ಖ್ಯಾತ ಸಿನೆಮಾ ಮತ್ತು ರಂಗಕರ್ಮಿಗಳ ಚಿತ್ರಣ ವಿಶೇಷ ಸಂದರ್ಶನ, ಜೀವನ ಚಿತ್ರಗಳ ಅನಾವರಣಮೊದಲ ಸಂಚಿಕೆಯಲ್ಲಿ ಹಿರಿಯ ರಂಗಭೂಮಿ ನಿರ್ದೇಶಕ ಪ್ರಸನ್ನ ಹೆಗ್ಗೋಡು ಅವರು ನಡೆದು ಬಂದ ಹಾದಿಯ…

Read More

ಕೋಟತಟ್ಟು- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ವಿಶೇಷ ಗ್ರಾಮ ಸಭೆ

ಕೋಟ : ಕೋಟತಟ್ಟು ಗ್ರಾಮ ಪಂಚಾಯತ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ವಿಶೇಷ ಗ್ರಾಮ ಸಭೆ ಡಿ.15ರಂದು ಕೋಟತಟ್ಟು ಗ್ರಾಮ ಪಂಚಾಯತ್ ಸಭಾ…

Read More

‘ರಂಗಾರ್ಪಣ’ದಲ್ಲಿ ಮೇಳಕ್ಕೆ ತೆರಳುವ ಉದಯೋನ್ಮುಕ ಕಲಾವಿದರಿಗೆ ಅಭಿನಂದನೆ
ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಾಂಸ್ಕೃತಿಕ ಲೇಪನ ಅತ್ಯಗತ್ಯ: ಆನಂದ ಸಿ. ಕುಂದರ್

ಕೋಟ: ಕರಾವಳಿಯಲ್ಲಿ ಸಮಾಜದ ಸಂಸ್ಕೃತಿ ಉಳಿಯುವಲ್ಲಿ ಬಹುದೊಡ್ಡ ಪಾಲು ಕೊಟ್ಟದ್ದು ಯಕ್ಷಗಾನ. ಮಕ್ಕಳಲ್ಲಿ ಸಂಸ್ಕೃತಿಯ ಬೆಳಕು ಚೆಲ್ಲಿ ಸುಂದರ ಸಮಾಜವನ್ನು ರೂಪಿಸುವಲ್ಲಿ ಕರಾವಳಿ ಭಾಗದಲ್ಲಿ ಮುಂಚೂಣಿಯಲ್ಲಿದೆ. ನಿರಂತರ…

Read More

ಸದಾನಂದ ರಂಗಮಂಟಪದಲ್ಲಿ ಗುಂಡ್ಮಿ ಶಂಕರನಾರಾಯಣ ಉಪಾದ್ಯರ ಸಂಸ್ಮರಣೆ

ಕೋಟ:ಯಕ್ಷಗಾನ ಪೋಷಕ,ಸಮಾಜಿಕ ಕಾರ್ಯಕರ್ತ, ಕಲಾಕೇಂದ್ರದ ಸದಸ್ಯರಾಗಿದ್ದ ದಿವಂಗತ ಗುಂಡ್ಮಿ ಶಂಕರನಾರಯಣ ಉಪಾಧ್ಯರ ಸಂಸ್ಮರಣಾ ಕಾರ್ಯಕ್ರಮವು ಡಿ. 15 ರಂದು ಶುಕ್ರವಾರ ಸಂಜೆ ಗಂಟೆ 6ಕ್ಕೆ ಸಾಲಿಗ್ರಾಮದ ಗುಂಡ್ಮಿಯಲ್ಲಿರುವ…

Read More

ಗಂಗಾಧರ ಐತಾಳರ ಅಧ್ಯಯನ ಮತ್ತು ಅಧ್ಯಾಪನವು ಅನುಸರಣೀಯ — ಡಾ.ಕೆ.ಎಸ್ ಕಾರಂತ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ರಂಗ ಮಂದಿರದಲ್ಲಿ ದಿ.ಗಂಗಾಧರ ಐತಾಳರು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಚಿಸಿದ ವಿಜ್ಞಾನ, ಗಣಿತ ಮತ್ತು ಖಗೋಳ ಮಾದರಿಗಳು ಎಂಬ ಕೃತಿಯನ್ನು ಶ್ರೀ…

Read More

ಸಾಲಿಗ್ರಾಮ- ಶೈಕ್ಷಣಿಕ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಹಾಗೂ ಅಭಿನಂದನಾ ಮತ್ತು ವೃತ್ತಿ ಮಾರ್ಗದರ್ಶನ ಸಮಾರಂಭ

ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆ ಸಾಲಿಗ್ರಾಮ ,ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್ ಶೈಕ್ಷಣಿಕ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ ಹಾಗೂ ಅಭಿನಂದನಾ ಮತ್ತು ವೃತ್ತಿ ಮಾರ್ಗದರ್ಶನ…

Read More

ಕೋಟ- ಇಂಡಿಕಾ ಸಂಭ್ರಮ ಪೋಸ್ಟರ್ ಬಿಡುಗಡೆ

ಕೋಟ: ಇಲ್ಲಿನ ಕೋಟ ಮಣೂರು ಪಡುಕರೆ ಇಂಡಿಕಾ ಕಲಾ ಬಳಗ ಆಶ್ರಯದಲ್ಲಿ ಬರುವ ಜನವರಿ 13ರಂದು ಮಣೂರು ಗೀತಾನಂದ ರಂಗವೇದಿಕೆಯಲ್ಲಿ ಇಂಡಿಕಾ ಸಂಭ್ರಮ 2024ರ ಕಾರ್ಯಕ್ರಮ ನಡೆಯಲಿದೆ.…

Read More

ರೋಟರಿ ಕ್ಲಬ್ ವತಿಯಿಂದ ವಿಶ್ವ ಏಡ್ಸ್ ದಿನಾಚರಣೆಯ ಕುರಿತು ಮಾಹಿತಿ ಕಾರ್ಯಗಾರ

ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕೋಟ ಇವರ ಸಂಯುಕ್ತ ಆಶ್ರಯದಲ್ಲಿ ಮೂಡಗಿಳಿಯಾರು ಹೊನ್ನಾರಿ ಅಂಗನವಾಡಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆಯ ಕುರಿತು…

Read More

ಶಿಕ್ಷಣ ಸಚಿವ ಶ್ರೀ ಮಧು ಬಂಗಾರಪ್ಪ ಅವರಿಂದ ಡಾ.ಅನ್ನಪೂರ್ಣಾ ಹಿರೇಮಠ ಖ್ಯಾತ ಸಾಹಿತಿ ಶಿಕ್ಷಕಿ ಇವರ ಚಿಂತನ ಚಿಲುಮೆ ವಚನ ಗ್ರಂಥ , ಪಿಸುಗುಟ್ಟುವ ಕಾಲ್ಗೆಜ್ಜೆ ಹನಿಗವನ ಸಂಕಲನ ಪುಸ್ತಕ ಲೋಕಾರ್ಪಣೆ

ಬೆಳಗಾವಿ- ಡಾ .ಅನ್ನಪೂರ್ಣಾ ಹಿರೇಮಠ ಖ್ಯಾತ ಸಾಹಿತಿ ಶಿಕ್ಷಕಿ ಇವರ ಎರಡು ಪುಸ್ತಕಗಳು*ಚಿಂತನ ಚಿಲುಮೆ ವಚನ ಗ್ರಂಥ ಪಿಸುಗುಟ್ಟುವ ಕಾಲ್ಗೆಜ್ಜೆ ಹನಿಗವನ ಸಂಕಲನ*,ಚಳಿಗಾಲದ ಅಧಿವೇಶನಕ್ಕಾಗಿ ಬೆಳಗಾವಿಯಲ್ಲಿರುವ ಸನ್ಮಾನ್ಯ…

Read More