Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ದಿ. ಮೇಟಿ ಮುದಿಯಪ್ಪ ನೆನಪಿನ ಕಥಾಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ನಾಟಕ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಶರಣ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಸಂಸ್ಕೃತಿ ಸಿರಿ ಟ್ರಸ್ಟ್ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ…

Read More

ಯಕ್ಷಲೋಕ : ಯಕ್ಷರಂಗದ ವೇಷದಾರಿಯಾಗಿ ಮೆರೆದ ದಾರಿಮಕ್ಕಿ ನಾರಾಯಣ ಮಯ್ಯ

ಯಕ್ಷರಂಗದ ವೇಷದಾರಿಯಾಗಿ ಮೆರೆದ ದಾರಿಮಕ್ಕಿ ನಾರಾಯಣ ಮಯ್ಯರು, ಯಕ್ಷಗಾನದಲ್ಲಿ ಸಮರ್ಥ ವೇಷಧಾರಿಯಾಗಿ ಭಾಗವತಿಗೆ ಮತ್ತು ನೂರಾರು ಸಂಘಗಳನ್ನು ಕಟ್ಟಿ ಸಮರ್ಥ ಗುರುಗಳಾಗಿ ತನ್ನ ಮಕ್ಕಳನ್ನು ವೇಷದಾರಿಯಾಗಿ ಮಾಡಿದ…

Read More

ಸಾಲಿಗ್ರಾಮದ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಾಯಿ ಕಳೆದಿದೆ ನಾಟಕ ಪ್ರದರ್ಶನ

ಕೋಟ: ತನ್ನ ಐವತ್ತರ ಸಂಭ್ರಮದಲ್ಲಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿಯ ಸಾಲಿಗ್ರಾಮದಲ್ಲಿರುವ ಸದಾನಂದ ರಂಗಮಂಟಪದಲ್ಲಿ ಹಲವಾರು ಪ್ರಶಸ್ತಿಗೆ ಭಾಜನರಾದ ಲಾವಣ್ಯ ಬೈಂದೂರು ಇವರಿಂದ ನಾಟಕದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಮೇ.26.ರಂದು…

Read More

ಸಾಲಿಗ್ರಾಮ- ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಸಾಲಿಗ್ರಾಮ ವಲಯ 1ರ ಆರು ಅಂಗಸAಸ್ಥೆಗಳ ಸಮಾವೇಶದ ಆಮಂತ್ರಣ ಬಿಡುಗಡೆ

ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಅಂಗಸಂಸ್ಥೆಗಳಾದ ಸಾಲಿಗ್ರಾಮ, ಉಡುಪಿ, ಕುಂದಾಪುರ, ಕಿರಿಮಂಜೇಶ್ವರ,ಕಮಲಶಿಲೆ,ಗೋಕರ್ಣ ವಲಯ 1ರ ಅಂಗಸಂಸ್ಥೆಗಳ ಸಮಾವೇಶ ಇದೇ ಜೂನ್ 2ರಂದು ಶ್ರೀ ಗುರುನರಸಿಂಹ ದೇಗುಲದ…

Read More

ಸಾಲಿಗ್ರಾಮ- ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಸಾಲಿಗ್ರಾಮ ವಲಯ 1ರ ಆರು ಅಂಗಸAಸ್ಥೆಗಳ ಸಮಾವೇಶದ ಆಮಂತ್ರಣ ಬಿಡುಗಡೆ

ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಅಂಗಸಂಸ್ಥೆಗಳಾದ ಸಾಲಿಗ್ರಾಮ, ಉಡುಪಿ, ಕುಂದಾಪುರ, ಕಿರಿಮಂಜೇಶ್ವರ,ಕಮಲಶಿಲೆ,ಗೋಕರ್ಣ ವಲಯ 1ರ ಅಂಗಸಂಸ್ಥೆಗಳ ಸಮಾವೇಶ ಇದೇ ಜೂನ್ 2ರಂದು ಶ್ರೀ ಗುರುನರಸಿಂಹ ದೇಗುಲದ…

Read More

ಮೇ 25ಕ್ಕೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಅರಿವು ನಿಮ್ಮಗಿರಲಿ ನೆರವು 9ನೇ ಮಾಲಿಕೆ

ಕೋಟ: ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಾತೃಸಂಸ್ಥೆ ಕೋಟ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ಇದೇ ಮೇ .25ರಂದು ಸಾಮಾಜಿಕ ಕಾರ್ಯಕ್ರಮ ಹದಿಹರೆಯದವರ ಸಮಸ್ಯೆಗಳು ಮತ್ತು ಆರೋಗ್ಯ…

Read More

ಸಾಲಿಗ್ರಾಮ- ಕಾರ್ಯಕರ್ತರು, ಮತದಾರರೆ ಪಕ್ಷದ ಆಸ್ತಿ -ಕೆ.ಜಯಪ್ರಕಾಶ್ ಹೆಗ್ಡೆ

ಕೋಟ: ಕಾರ್ಯಕರ್ತರು ಹಾಗೂ ಮತದಾರರೇ ಕಾಂಗ್ರೆಸ್ ಪಕ್ಷದ ಆಸ್ತಿ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು. ಕೋಟ ಬ್ಲಾಕ್ ಕಾಂಗ್ರೆಸ್ ಕಛೇರಿ ಇಂದಿರಾದಲ್ಲಿ…

Read More

ಪಾಂಡೇಶ್ವರ- ಯುವ ಸಮುದಾಯ ಪರಿಸರದ ಬಗ್ಗೆ ಆಸಕ್ತಿ ತೋರಬೇಕು – ರವೀಂದ್ರ ಕೋಟ
ಪಾಂಡೇಶ್ವರ ಗ್ರಾ.ಪಂ, ಗ್ರಂಥಾಲಯದ ಬೇಸಿಗೆ ಶಿಬಿರ

ಕೋಟ: ಯುವ ಸಮುದಾಯ ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು. ಬುಧವಾರ ಅರಿವು…

Read More

ಚಿನ್ನದ ಉದ್ಯಮಿ ಪುತ್ರ  ಪ್ರೀತಮ್ ಪಾಲನಕರ ಆತ್ಮಹತ್ಯೆ ಪ್ರಕರಣ – ಶಿರಸಿಯಲ್ಲಿ ನಕಲಿ ಪತ್ರಕರ್ತ ಗಣೇಶ  ಆಚಾರಿ ಸೇರಿ ಮೂವರ ಮೇಲೆ ಬ್ಲಾಕ್ ಮೇಲ್ ಪ್ರಕರಣ ದಾಖಲು

ಚಿನ್ನದ ಉದ್ಯಮಿ ಪುತ್ರ ಪ್ರೀತಮ್ ಪಾಲನಕರ ಆತ್ಮಹತ್ಯೆ ಪ್ರಕರಣ – ಶಿರಸಿಯಲ್ಲಿ ನಕಲಿ ಪತ್ರಕರ್ತ ಗಣೇಶ ಆಚಾರಿ ಸೇರಿ ಮೂವರ ಮೇಲೆ ಬ್ಲಾಕ್ ಮೇಲ್ ಪ್ರಕರಣ ದಾಖಲು…

Read More

ಸಾಸ್ತಾನ ಟೋಲ್ ವಿರುದ್ಧ ಮುಂದುವರೆದ ಸ್ಥಳೀಯ ವಾಹನ ಮಾಲಕರ ಹೋರಾಟ,ವಾಹನ ಅಡ್ಡ ಇರಿಸಿ ಪ್ರತಿಭಟನೆ

ಕೋಟ: ಇಲ್ಲಿನ ಸಾಸ್ತಾನ ಟೋಲ್ ವಿನಾಯ್ತಿ ಕಳ್ಳಾಟದ ವಿರುದ್ಧ ಸಾಸ್ತಾನ ಹೆದ್ದಾರಿ ಜಾಗೃತಿ ಸಮಿತಿ ಹೋರಾಟ ತೀವ್ರಗೊಳಿಸಿದ್ದು ಶನಿವಾರ ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಹಿಂದೆ ಇದ್ದ…

Read More