• Sun. Jun 16th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಾಲಿಗ್ರಾಮ- ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಸಾಲಿಗ್ರಾಮ ವಲಯ 1ರ ಆರು ಅಂಗಸAಸ್ಥೆಗಳ ಸಮಾವೇಶದ ಆಮಂತ್ರಣ ಬಿಡುಗಡೆ

ByKiran Poojary

May 22, 2024

ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಅಂಗಸಂಸ್ಥೆಗಳಾದ ಸಾಲಿಗ್ರಾಮ, ಉಡುಪಿ, ಕುಂದಾಪುರ, ಕಿರಿಮಂಜೇಶ್ವರ,ಕಮಲಶಿಲೆ,ಗೋಕರ್ಣ ವಲಯ 1ರ ಅಂಗಸಂಸ್ಥೆಗಳ ಸಮಾವೇಶ ಇದೇ ಜೂನ್ 2ರಂದು ಶ್ರೀ ಗುರುನರಸಿಂಹ ದೇಗುಲದ ಜ್ಞಾನ ಮಂದಿರದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಶ್ರೀ ಗುರುನರಸಿಂಹ ದೇವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ ಜನಾರ್ದನ ಅಡಿಗ ಬಿಡುಗಡೆಗೊಳಿಸಿ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಸಾಲಿಗ್ರಾಮ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ  ಲಕ್ಷ್ಮೀ ನಾರಾಯಣ ತುಂಗ , ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಜಗದೀಶ ಕಾರಂತ , ಕೂಟಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ,ಕಾರ್ಯದರ್ಶಿ ಮಹಾಬಲ ಹೇರ್ಳೆ, ಕೂ ಮ ಜಗತ್ತಿನ ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಕೆ.ತಾರಾನಾಥ ಹೊಳ್ಳ , ಕೂಟ ಮಹಾಜಗತ್ತು ಅಂಗಸAಸ್ಥೆಯ ಚಿದಾನಂದ ತುಂಗ  ಹಾಗೂ  ಬೆಂಗಳೂರು ಇಂದ್ರಪ್ರಸ್ಥ ಹೋಟೆಲಿನ ಮಾಲಿಕರಾದ  ಪ್ರಕಾಶ ಮೈಯರು ಹಾಜರಿದ್ದರು.

ಸಾಲಿಗ್ರಾಮ- ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಸಾಲಿಗ್ರಾಮ ವಲಯ 1ರ ಆರು ಅಂಗಸAಸ್ಥೆಗಳ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು  ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ ಜನಾರ್ದನ ಅಡಿಗ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಸಾಲಿಗ್ರಾಮ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ  ಲಕ್ಷ್ಮೀ ನಾರಾಯಣ ತುಂಗ , ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಜಗದೀಶ ಕಾರಂತ  ಮತ್ತಿತರರು ಇದ್ದರು.

Leave a Reply

Your email address will not be published. Required fields are marked *