Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು. ಇಂದು ದಿನಾಂಕ 10-12-2024 ರಂದು ಗೀತಾಂಜಲಿ ಸಿಲ್ಕ್ಸ್…

Read More

ಶೋಷಣೆಗೆ ನಲುಗಿದ ಶೋಷಿತ ಸಮುದಾಯ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರವೂ ಉಡುಪಿ ಜಿಲ್ಲೆಯಲ್ಲಿ ದಲಿತ ಸಮುದಾಯದ ಬಗ್ಗೆ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ದಲಿತ ಸಮುದಾಯ ಕೃಷಿ…

Read More

ಮಾಜಿ ಮುಖ್ಯಮಂತ್ರಿ ಸಜ್ಜನ ರಾಜಕಾರಣಿ ಎಸ್. ಎಂ. ಕೃಷ್ಣ (92) ವಿಧಿವಶ

ಕರ್ನಾಟಕ ಕಂಡ ಅಪರೂಪದ ರಾಜಕಾರಣಿ, ಹಿರಿಯ ಮುತ್ಸದ್ದಿ, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿಯೂ, ಕೇಂದ್ರ ಸರ್ಕಾರದ ಹಣಕಾಸು ಸಚಿವರಾಗಿಯೂ, ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯದ 10…

Read More

‘ಅರ್ಥಾಂಕುರ-10’ ಉದ್ಘಾಟನೆ
ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ವಾರಕ್ಕೂ, ತಿಂಗಳಿಗೊಂದರಂತೆ ಆಯೋಜಿಸುವ ಈ ಕಾರ್ಯಕ್ರಮ ಬಹಳ ಅರ್ಥಪೂರ್ಣ: ವಾಸುದೇವ ರಂಗಭಟ್

ಕೋಟ: ಯಕ್ಷಗಾನ ಅರ್ಥದಾರಿಗಳನ್ನು ರಂಗದಲ್ಲಿ ಬೆಳೆಸುವ ಪರಿಪಾಠ ಹಿಂದಿನಿoದಲೂ ಇತ್ತು. ಆದರೆ ಇತ್ತೀಚೆಗೆ ತೀರಾ ವಿರಳವಾಗಿದೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ವಾರಕ್ಕೂ, ತಿಂಗಳಿಗೊoದರಂತೆ ಆಯೋಜಿಸಿದ ಈ ಕಾರ್ಯಕ್ರಮ…

Read More

ಸಾಲಿಗ್ರಾಮ-ಡಾ.ಕೋಟ ಶಿವರಾಮ ಕಾರಂತರ 27ನೇ ಸ್ಮತಿ ದಿನಾಚರಣೆ

ಕೋಟ: ಡಾ.ಕೋಟ ಶಿವರಾಮ ಕಾರಂತರ 27ನೇ ಸ್ಮತಿ ದಿನಾಚರಣೆಯನ್ನು ಡಾ. ಕೋಟ ಶಿವರಾಮ ಕಾರಂತ ರಿಸರ್ಚ್ ಮತ್ತು ಸ್ಟಡಿ ಸೆಂಟರ್ ಟ್ರಸ್ಟ್ ಹಾಗೂ ಗೆಳೆಯರ ಬಳಗ ಕಾರ್ಕಡ…

Read More

ಕೋಟ ಪಡುಕರೆ -ಶೈಕ್ಷಣಿಕ ವರ್ಷದ ಕ್ರೀಡಾಕೂಟ ವಿಕ್ಟರಿ – 2024 ಕಾರ್ಯಕ್ರಮ
ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಗೊಂಡ ಶೈಕ್ಷಣಿಕ ಸಂಸ್ಥೆ —ಆನಂದ್ ಸಿ ಕುಂದರ್

ಕೋಟ: ಶೈಕ್ಷಣಿಕ ಬದುಕಿನೊಂದಿಗೆ ವಿವಿಧ ಸ್ತರದ ಚಟುವಟಿಕೆಯಲ್ಲಿ ವಿದ್ಯಾರ್ಥಿ ಸಮೂಹ ಪಾಲ್ಗೊಳ್ಳಬೇಕು ಆ ಮೂಲಕ ಪ್ರತಿಭೆಗಳು ಅನಾವರಗೊಳ್ಳಲು ಸಹಕಾರಿಯಾಗಲಿದೆ ಎಂದು ಶೈಕ್ಷಣಿಕ ಮಹಾಪೋಷಕ ಗೀತಾನಂದ ಫೌಂಡೇಶನ್ ಪ್ರವರ್ತಕ…

Read More

ಕೋಟದ ಪಂಚವರ್ಣ ಸಂಸ್ಥೆಯಿಂದ 233ನೇ ಪರಿಸರಸ್ನೇಹಿ ಅಭಿಯಾನ, ಕೋಡಿ ಹೊಸಬೇಂಗ್ರೆ ಬೀಚ್ ಕ್ಲಿನಿಂಗ್
ಕೋಡಿ ಹೊಸಬೇಂಗ್ರೆ- ಸ್ವಚ್ಛತೆಯ ಬಗ್ಗೆ ಸ್ಥಳೀಯರಿಗೆ ಅರಿವಿರಬೇಕು -ಅಣ್ಣಪ್ಪ ಕುಂದರ್

ಕೋಟ: ಪರಿಸರದ ಸ್ವಚ್ಛತೆಯ ಬಗ್ಗೆ ಸ್ಥಳೀಯರು ಜಾಗೃತಿಹೊಂದಬೇಕು ಆಗಲೇ ಪರಿಸರ ಶುಚಿಯಾಗಿಡಲು ಸಾಧ್ಯ ಎಂದು ಕೋಡಿ ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷ ಅಣ್ಣಪ್ಪ ಕುಂದರ್ ಅಭಿಪ್ರಾಯಪಟ್ಟರು.ಭಾನುವಾರ ಕೋಡಿ ಹೊಸಬೇಂಗ್ರೆ…

Read More

ಧಾರ್ಮಿಕ ಕಾರ್ಯದಲ್ಲಿ ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ- ಕೆ.ತಾರಾನಾಥ್ ಹೊಳ್ಳ

ಕೋಟ: ಕೆರೆ ದೀಪೋತ್ಸವ ಎನ್ನುವ ಧಾರ್ಮಿಕ ಕಾರ್ಯಕ್ರಮದ ಮೂಲಕ ಯುವ ಪೀಳಿಗೆಯಲ್ಲಿ ಧಾರ್ಮಿಕ ಭಾವನೆ ಬೆಳೆಸುತ್ತಿರುವ ಸಂಸ್ಥೆ ಗಿರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ರಾಜ್ಯೋತ್ಸವ…

Read More

ಹಂದೆ ಕುಟುಂಬಸ್ಥರಿಗೆ ಸೇರಿದ ಹಂದೆ ದೇಗುಲ ಮುಕ್ತೇಸರರಾಗಿ ಅಮರ್ ಹಂದೆ

ಕೋಟ: ಕೋಟದ ಹಂದೆ ವಿಷ್ಣುಮೂರ್ತಿ ಶ್ರೀವಿನಾಯಕ ದೇವಸ್ಥಾನ ಇಲ್ಲಿನ ಆಡಳಿತ ಮಂಡಳಿಯ ಅನುವಂಶಿಕ ಆಡಳಿತ ಮೊಕ್ತೇಸರರಾಗಿ ಅಮರ ಹಂದೆ ಆಯ್ಕೆಯಾಗಿದ್ದಾರೆ. ಹಂದೆ ಕುಟುಂಬಸ್ಥರಿಗೆ ಸೇರಿದ ಈ ದೇಗುಲದಲ್ಲಿ…

Read More

ಉಡುಪಿ- ಹೊಸಬದುಕು ಆಶ್ರಮಕ್ಕೆ ಸಹಾಯಹಸ್ತ ಚಾಚಿದ ಮಣೂರು ಸ್ನೇಹಕೂಟ

ಕೋಟ: ಇಲ್ಲಿನ ಉಡುಪಿಯ ಹೊಸಬದುಕು ಅನಾಥಾಶ್ರಮದಲ್ಲಿ ಮಣೂರಿನ ಸ್ನೇಹಕೂಟದಿಂದ ಒಂದು ದಿನ ಅನಾಥಾಶ್ರಮದಲ್ಲಿ ಭಾವ ಮಿಲನ ಎನ್ನುವ ಶೀರ್ಷಿಕೆಯಡಿ ವಿನೂತ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಂಡಿತು. ಇಲ್ಲಿನ ಕೋಟದ…

Read More