Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸ್ವಾಭಿಮಾನ ಸಮೃದ್ಧ ಭಾರತ ಪರಿಕಲ್ಪನೆ ಪ್ರಧಾನಿ ಸಂಕಲ್ಪ — ಮಾಜಿ ಸಚಿವ ಕೋಟ ಹೇಳಿಕೆ

ಕೋಟ: ಸ್ವಾಭಿಮಾನ ಸಮೃದ್ಧ ಭಾರತದ ಪರಿಕಲ್ಪನೆ ಪ್ರಧಾನಿ ನರೇಂದ್ರ ಮೋದಿಯರ ಕನಸಿನ ಯೋಚನೆ ಯೋಜನೆಯಾಗಿತ್ತು ಅದರಂತೆ ಇಂದು ಬಲಿಷ್ಠ ಆರ್ಥಿಕ ಸಂಪದ್ಭರಿತ ರಾಷ್ಠವಾಗಿ ಮೂಡಿದೆ ಎಂದು ಮಾಜಿ…

Read More

ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ —31ನೇ ಸಾಧಕ ಕೃಷಿಕ ಪಾರಂಪಳ್ಳಿ ರಘು ಮಧ್ಯಸ್ಥ ಆಯ್ಕೆ

ಕೋಟ: ಪಂಚವರ್ಣ ಯುವಕ ಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ರೈತ ಧ್ವನಿ ಸಂಘ ಕೋಟ, ಗೆಳೆಯರ…

Read More

ಧಾರ್ಮಿಕ ಕೇಂದ್ರಗಳು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ -ಬೊಳ್ಳಾವ ಸತ್ಯ ಶಂಕರ

ಕೋಟ: ಪೂಜೆ ಪುನಸ್ಕಾರಕ್ಕೆ ದೇವಸ್ಥಾನಗಳು ಸೀಮಿತ ಗೊಳ್ಳದೆ ಸಾಧಕರನ್ನು ಗುರುತಿಸುವುದೂ ಸೇರಿದಂತೆ ಹತ್ತು ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದು ನಿಜಾರ್ಥದ ಧರ್ಮವಾಗಿದ್ದು, ಈ ದಿಸೆಯಲ್ಲಿ ಕೂಟ ಬ್ರಾಹ್ಮಣ…

Read More

ಸಾಲಿಗ್ರಾಮ- ಶೈಕ್ಷಣಿಕ ವಿಧ್ಯಾರ್ಥಿ ಪ್ರೋತ್ಸಾಹಧನ ವಿತರಣೆ , ವೃತ್ತಿಮಾರ್ಗದರ್ಶನ ಶಿಬಿರ ಹಾಗೂ ಸನ್ಮಾನ ಸಮಾರಂಭ
ಪಡೆದ ಕೈಗಳು ಕೊಡುವ ಕೈಗಳಾಗಬೇಕು – ಡಾ. ಕೆ. ಎಸ್. ಕಾರಂತ

ಕೋಟ: ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸAಸ್ಥೆಯಿAದ ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್‌ನ ಶೈಕ್ಷಣಿಕ ವಿಧ್ಯಾರ್ಥಿ ಪ್ರೋತ್ಸಾಹಧನ ವಿತರಣೆ , ವೃತ್ತಿಮಾರ್ಗದರ್ಶನ ಶಿಬಿರ ಹಾಗೂ ಸನ್ಮಾನ ಸಮಾರಂಭ ಶ್ರೀ…

Read More

ಐರೋಡಿ-ಕೇಂದ್ರ ಸರಕಾರದ ಯೋಜನೆಗಳು ವಿಕಸಿತ ಯಾತ್ರೆ ಮೂಲಕ ಜನಸಾಮಾನ್ಯರಿಗೆ ತಲುಪಲಿ – ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕೋಟ: ವಿಕಸಿತ ಭಾರತ್ ಸಂಕಲ್ಪ ಯಾತ್ರೆ ರಥವು ಮಾಹಿತಿ ಶಿಕ್ಷಣ ಮತ್ತು ಸಂವಹನ ಸಾಮಾಗ್ರಿಯೊಂದಿಗೆ ಐರೋಡಿ ಗ್ರಾಮ ಪಂಚಾಯತ್‌ಗೆ ಇತ್ತೀಚಿಗೆ ಭೇಟಿ ನೀಡಿತು. ಕಾರ್ಯಕ್ರಮವನ್ನು ಕುಂದಾಪುರದ ಶಾಸಕ…

Read More

ವಿಕಸಿತ ಯಾತ್ರೆ ಮೂಲಕ ದೇಶವನ್ನು ಇನ್ನಷ್ಟು ಸುಭದ್ರಗೊಳಿಸುವ- ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕೋಟ: ಪ್ರಪಂಚವೇ ನಿರ್ಲಕ್ಷಿಸುವ ಕಾಲಘಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ದೇಶವನ್ನು ಸುಭದ್ರಗೊಳಿಸಿ ವಿಶ್ವದ ಮೂರನೆ ಶಕ್ತಿ ಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಮಾಜಿ ಸಚಿವ ಕೋಟ…

Read More

ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ನೂತನ ಪದಾಧಿಕಾರಿಗಳ ಆಯ್ಕೆ

ದಿನಾಂಕ- 13.12.2023 ಗುರುವಾರ ಉಡುಪಿ ಮಹಿಳಾ ಘಟಕ ತಾಲೂಕು ಉದ್ಘಾಟನಾ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧ್ಯಕ್ಷರದ ಸುಜಯ್ ಪೂಜಾರಿ ದೀಪ ಪ್ರಜ್ವಲಿಸುವ ಮೂಲಕ ಉಡುಪಿ ತಾಲೂಕು ಮಹಿಳಾ ಘಟಕ…

Read More

ಕೋಟ- ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಹಿರಿಯ ಪತ್ರಿಕಾ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ಪ್ರದಾನ

ಕೋಟ : ಪತ್ರಿಕೆಗಳು ವಾಸ್ತವಾಂಶಗಳಿಗೆ ಒತ್ತು ನೀಡಬೇಕು ಹಾಗೂ ನೇರ ನಿಷ್ಠುರವಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು. ಕೋಟ…

Read More

ಶಿರಿಬೀಡು ಉಡುಪಿಯಲ್ಲಿ “SHADOWS SQUARE” ಪೊಟೋಗ್ರಾಪಿಕ್ ಎಸ್ಸೆಸರೀಸ್ ಮಳಿಗೆ ಶುಭಾರಂಭ

ಅಂಬಲಪಾಡಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರೂ ಆಗಿರುವ ಭಾರತಿ ಭಾಸ್ಕರ್ ಮಾಲಕತ್ವದ “SHADOWS SQUARE” PHOTOGRAPH ACCESSARIES SHOP ದಿನಾಂಕ 15/12/2023 ಶುಕ್ರವಾರ…

Read More

ಕೋಟತಟ್ಟು -ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ವಿಶೇಷ ಗ್ರಾಮ ಸಭೆ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ವಿಶೇಷ ಗ್ರಾಮ ಸಭೆ ಶುಕ್ರವಾರದಂದು ಕೋಟತಟ್ಟು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ…

Read More