• Fri. May 9th, 2025

News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ.....

Month: February 2024

  • Home
  • ಕೋಟದ ದಿನೇಶ್ ಗಾಣಿಗರಿಗೆ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಮೂರು ಪದಕ

ಕೋಟದ ದಿನೇಶ್ ಗಾಣಿಗರಿಗೆ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಮೂರು ಪದಕ

ಕೋಟ: ಕೋಟದ ದಿನೇಶ್ ಗಾಣಿಗ ಅಂತರಾಷ್ಟಿçÃಯ ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಮೂರು ಪದಕ ಮುಡಿಗೆರಿಸಿಕೊಂಡಿದ್ದಾರೆ. ಫೆ. 22 ರಿಂದ 25 ತನಕ ಥೈಲ್ಯಾಂಡ್‌ನ ರಾಜಾಬಟಾ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ…

ಕೋಟದಲ್ಲಿ ಮೇಳೈಸಿದ ನವನವೀನ ಗೋ ಕರುಗಳ ತಳಿಗಳ ಪ್ರದರ್ಶನ,ಸ್ಪರ್ಧೆ ,ರಾಸುಗಳ ಹಾಲಿಂಡುವ ಸ್ಫರ್ಧೆ
ಆನಂದ್ ಸಿ ಕುಂದರ್ ರವರ ಹುಟ್ಟು ಹಬ್ಬದ ಅಮೃತಮಹೋತ್ಸವದ ಸಂಭ್ರಮದ ಅಮೃತ ಗೌರವ ಪ್ರದಾನ

ಕೋಟ: ಹೈನುಗಾರಿಕೆ, ಕೃಷಿ ಆರೋಗ್ಯಕರ ಜೀವನಹಿಂದೆ ಕೃಷಿ ಮತ್ತು ಹೈನುಗಾರಿಕೆಯಿಂದ ಜೀವನ ನಡೆಸುತ್ತಾ ಬಂದಿದ್ದು, ಇಂದು ಯುವ ಸಮುದಾಯದಲ್ಲಿ ಆಸಕ್ತಿ ಕಡಿಮೆಯಾಗಿರುವುದು ವಿಷಾದದ ಸಂಗತಿ ಎಂದು ಜಿಲ್ಲಾ…

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ – ಕೊಡವೂರಿನಲ್ಲಿ ಭೂಮಿ ಪೂಜೆ

ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಸುಸಂದರ್ಭದಲ್ಲಿ ಜಗತ್ತೇ ಸಂತೋಷ ಪಡುವ ಸಂದರ್ಭದಲ್ಲಿ ಮತ್ತಷ್ಟು ಸೇವಾ ಕಾರ್ಯ ಮಾಡಿ ದೀನ ದುರ್ಬಲ ಬಡವರಿಗೆ ಬೆಳಕು…

ಕೋಡಿ ಕನ್ಯಾಣ ಹಾಲು  ಉತ್ಪಾದಕರ  ಸಂಘದ  ಅಧ್ಯಕ್ಷರಾಗಿ ಕೆ . ಪ್ರಭಾಕರ  ಮೆಂಡನ್  ಅವಿರೋಧ ಆಯ್ಕೆ

ಕೋಟ: : ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಂಘ ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷ , ಉಪಾಧ್ಯಕ್ಷರ ಹಾಗೂ ನಿರ್ದೇಶಕ ಮಂಡಳಿಗೆ ಆಯ್ಕೆ ಪ್ರಕ್ರೀಯೆ…

ಅಂಕೋಲಾದಲ್ಲಿ   ಅಕ್ರಮ ದಂದೆ ಗೆ ಸಹಕರಿಸುವ ಸಮಾಜಘಾತುಕ ನಕಲಿ ಪತ್ರಕರ್ತರ ಹಾವಳಿ ತಡೆಯುವಂತೆ ಆಗ್ರಹಿಸಿ ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಅಂಕೋಲಾ ಘಟಕದಿಂದ ನೂತನ ಸಿಪಿಐಗೆ ಮನವಿ

ಅಂಕೋಲಾ-ಅಂಕೋಲಾ ತಾಲೂಕಿನಲ್ಲಿ ಅನೇಕ ತರಹದ ಅಕ್ರಮ ದಂದೆಗಳು ನಿರಂತರವಾಗಿ ನಡೆಯುತ್ತಿದ್ದು ಇದು ತಾಲೂಕಿನ ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿರುವ ವಿಚಾರ… ಈ ಅಕ್ರಮ ದಂಧೆಗೆ ಪೊಲೀಸರು ಎಷ್ಟೇ ಕಡಿವಾಣ…

ಅಂಬಾ ಭವಾನಿ ಜಾತ್ರಾ ಮಹೋತ್ಸದ ಧರ್ಮ ಸಭೆ

ಸಾವಳಗಿ: ಜಾತಿ ಮತ ಪಂಥ ಬೇದ ಬಾವ ಇಲ್ಲದೆ ನಾಲ್ಕು ದಿನಗಳ ಕಾಲ ಜಾತ್ರೆ ಅತಿ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದ್ದಿರಿ, ದೇಶಭಕ್ತನಾಗಿ, ಸ್ವಾಭಿಮಾನಿಯಾಗಿ ಬದುಕುವಂತೆ ಶಿವಾಜಿ ತಾಯಿ…

ಶ್ರೀ ಬಗಳಾಂಬ ತಾಯಿ ದೇಗುಲದ ಗರ್ಭಗುಡಿಯ ದ್ವಾರಕ್ಕೆ ರಜತ ಕವಚ ಸಮರ್ಪಣೆ

ಕುಂದಾಪುರ : ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಗರ್ಭ ಗುಡಿಯ ದ್ವಾರಕ್ಕೆ ರಜತ…

ಬೈಂದೂರು: ಬೈಕ್ ಅಪಘಾತದಲ್ಲಿ  ಸಾವನ್ನಪ್ಪಿದ  ರಾಹುಲ್ ಬಾಲಕೃಷ್ಣ ಅವರಿಗೆ  ಮರವಂತೆ  ಭಾಗದ ನಾಗರಿಕರು  ಭಾವಪೂರ್ಣ ಶ್ರದ್ಧಾಂಜಲಿ

ಬೈಂದೂರು : ಕಳೆದ ಎರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟಿ ಬಳಿ ಲಾರಿ ಮತ್ತು ಬೈಕ್ ನಡುವೆ ಸಂಬಂಧಿಸಿದ ಭೀಕರ ಅಪಘಾತದಲ್ಲಿ ಕೆನರಾ ಬ್ಯಾಂಕ್…

ಉಡುಪಿ : ನಗರಸಭೆಯಿಂದ ಅಂಗಡಿ ಮಾಲಕರಿಗೆ ಕೊರೊನಾ ಲಾಕ್ ಡೌನ್ ಅವಧಿಯ ಬಾಡಿಗೆ ಪಾವತಿಸುವಂತೆ ಅಧಿಕಾರಿಗಳಿಂದ ಕಿರುಕುಳ

ಉಡುಪಿ: ನಗರಸಭೆಯ ಮಾಲೀಕತ್ವದ ಅಂಗಡಿಗಳನ್ನು ಟೆಂಡರು ಮೂಲಕ ಬಾಡಿಗೆಗೆ ವಹಿಸಿ ಕೊಂಡಿರುವ ಮಾಲೀಕರುಗಳಿಗೆ ಇದೀಗ ಉಡುಪಿ ನಗರ ಸಭೆಯ ಅಧಿಕಾರಿಗಳಿಂದ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.…

ಉಡುಪಿ -ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಚಂಡಿಕಾಯಾಗ ಮತ್ತು ದುರ್ಗಾ ನಮಸ್ಕಾರ

ಉಡುಪಿ: ಇಲ್ಲಿನ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ -66 ಅಂಬಾಗಿಲು ಸಮೀಪದಲ್ಲಿರುವ ಉಡುಪಿ-ಪುತ್ತೂರು ಶ್ರೀ ಮಾಸ್ತಿ ಅಮ್ಮ ದೇವಸ್ಥಾನದಲ್ಲಿ ಫೆ.16 ರಂದು ಪುತ್ತೂರು ನಾಯಕ್ ಕುಟುಂಬಸ್ಥರಿಂದ ಬೆಳಿಗ್ಗೆ 8…