• Sat. Jul 27th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಡಿ ಕನ್ಯಾಣ ಹಾಲು  ಉತ್ಪಾದಕರ  ಸಂಘದ  ಅಧ್ಯಕ್ಷರಾಗಿ ಕೆ . ಪ್ರಭಾಕರ  ಮೆಂಡನ್  ಅವಿರೋಧ ಆಯ್ಕೆ

ByKiran Poojary

Feb 19, 2024

ಕೋಟ: : ಕೋಡಿ ಕನ್ಯಾಣ ಹಾಲು  ಉತ್ಪಾದಕರ  ಸಂಘ  ಇದರ ಮುಂದಿನ ಐದು ವರ್ಷಗಳ  ಅವಧಿಗೆ  ಅಧ್ಯಕ್ಷ , ಉಪಾಧ್ಯಕ್ಷರ  ಹಾಗೂ  ನಿರ್ದೇಶಕ ಮಂಡಳಿಗೆ ಆಯ್ಕೆ ಪ್ರಕ್ರೀಯೆ ಇತ್ತೀಚಿಗೆ ನಡೆಯಿತು.

ಅಧ್ಯಕ್ಷರಾಗಿ ಕೆ  ಪ್ರಭಾಕರ  ಮೆಂಡನ್ ,ಉಪಾಧ್ಯಕ್ಷರಾಗಿ ಸುಮತಿ  ಪಿ ,ನಿರ್ದೇಶಕರುಗಳಾಗಿ  ರಘುರಾಮ  ಮೆಂಡನ್  , ಸದಾಶಿವ  ಐತಾಳ್  , ಹರ್ಷ ಕೆ  ,ಕೆ  ಲಕ್ಷ್ಮೀ  ಮರಕಾಲ್ತಿ  ,  ಕೆ  ವಿಶ್ವನಾಥ  ಪೂಜಾರಿ , ನಾಗೇಂದ್ರ  ನಾವಡ,  ಪಾರ್ವತಿ  ಕೋಟ್ಯಾನ್,ವನಜಾ,  ನೇತ್ರಾವತಿ ,  ಕಾವೇರಿ ಅವಿರೋಧವಾಗಿ  ಆಯ್ಕೆಯಾದರು.

Leave a Reply

Your email address will not be published. Required fields are marked *