Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು – ಚಿತ್ತಾರಿ ದೇಗುಲದ ದೀಪೋತ್ಸವ

ಕೋಟ: ಇಲ್ಲಿನ ಮಣೂರು ಶ್ರೀ ಚಿತ್ತಾರಿ ನಾಗ ಬ್ರಹ್ಮ ಪರಿವಾರ ದೇಗುಲದ ದೀಪೋತ್ಸವ ಕಾರ್ಯಕ್ರಮ ಇತ್ತೀಚಿಗೆ ವಿಜೃಂಭಣೆಯಿAದ ಜರಗಿತು. ವೇ ಮೂ ಮದುಸೂಧನ ಬಾಯರಿ ನೇತ್ರತ್ವದಲ್ಲಿ ವಿವಿಧ…

Read More

ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗದ ಪೂರ್ವಭಾವಿ ಸಭೆ

ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನ ಇದರ ದಶಮಾನೋತ್ಸವದ ಅಂಗವಾಗಿ ಇದೇ ಬರುವ 28ರಿಂದ 30ರ ವರೆಗೆ ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ಹಮ್ಮಿಕೊಂಡ ಕೋಟಿ ಗಾಯತ್ರೀ ಮಹಾಯಾಗ…

Read More

ರಂಗಭೂಮಿಯಲ್ಲಾಗಲೀ, ಸಿನೆಮಾದಲ್ಲಾಗಲೀ ನಾವು ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತೇನೆ’’- ಲಕ್ಷ್ಮಿ ಗೋಪಾಲಸ್ವಾಮಿ

ಝೀ ಥಿಯೇಟರ್ ನ `ಥಿಯೇಟರ್ ಟೇಲ್ಸ್’ನಲ್ಲಿ ಮಾತಯ-ಮಂಥನ ಸಿನೆಮಾ ಸೇರಿದಂತೆ ವಿವಿಧ ರಂಗಗಳಲ್ಲಿ ತಮ್ಮದೇ ಖ್ಯಾತಿಯನ್ನು ಹೊಂದಿರುವ ನಟಿ ಲಕ್ಷ್ಮಿ ಗೋಪಾಲಸ್ವಾಮಿ ಅವರು 2000 ರಲ್ಲಿ ದಿವಂಗತ…

Read More

ಅಂಬಲಪಾಡಿ ಗ್ರಾಮ ಪಂಚಾಯತ್ ನ ಉಜ್ವಲ ಸಂಜೀವಿನಿ ಒಕ್ಕೂಟ ಸದಸ್ಯರ “ಹಡಿಲು ಭೂಮಿ ಕೃಷಿ-2023 ನ ಸಾವಯವ ಕಜೆ ಅಕ್ಕಿ” ಮಾರುಕಟ್ಟೆಗೆ ಬಿಡುಗಡೆ

ಅಂಬಲಪಾಡಿ ಗ್ರಾಮ ಪಂಚಾಯತ್ ನ ಉಜ್ವಲ ಸಂಜೀವಿನಿ ಒಕ್ಕೂಟದ ಸದಸ್ಯರು ಈ ಭಾರಿ ಹಡಿಲು ಭೂಮಿ ಕೃಷಿಯನ್ನು ಪ್ರೋತ್ಸಾಹಿಸುವ ಪ್ರಥಮ ಪ್ರಯತ್ನವಾಗಿ ಬಂಕೇರಕಟ್ಟ ಆಚಾರಿಗುಂಡಿ ವ್ಯಾಪ್ತಿಯಲ್ಲಿ ಸುಮಾರು…

Read More

ಆರೋಗ್ಯಕ್ಕೆ ಮೊದಲ ಆದ್ಯತೆ:- ಕೊಡವೂರು

ಕೊಡವೂರು ವಾರ್ಡಿನಲ್ಲಿ ಎಲ್ಲಾ ವಿಚಾರಕ್ಕಾಗಿ ಕೆಲಸ ಮಾಡುವಂತಹ ಒಂದು ಸಮಿತಿಗಳ ರಚನೆ ಮೂಲಕ ಕೆಲಸ ನಡೆಯುತ್ತಿದೆ ಕೊಡವೂರು ವಾರ್ಡಿನ ಸರ್ವೆ ಮಾಡಿ ಅದರಲ್ಲಿ ಒಟ್ಟು 79 ವಿಷಯವನ್ನು…

Read More

ಶ್ರೀ ಬನಶಂಕರಿ ಪಬ್ಲಿಕ್ ಸ್ಕೂಲ್ ಗೆ ದಶಮಾನೋತ್ಸವ ಸಂಭ್ರಮ

🖋️ ವರದಿ ಸಚೀನ ಜಾಧವ ಸಾವಳಗಿ ಸಾವಳಗಿ: `ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಎಂಬ ಪರಿಕಲ್ಪನೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ ಶ್ರೀಮತಿ…

Read More

ಸಾಲಿಗ್ರಾಮ- ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ವಾರ್ಷಿಕ ಮಹಾಸಭೆ

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಬ್ರಹ್ಮಾವರ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ವಾರ್ಷಿಕ ಮಹಾಸಭೆ ಮತ್ತು ಧಾರ್ಮಿಕ ಸಭೆ ಇತ್ತೀಚಿಗೆ ಜರುಗಿತು. ಪೂರ್ವಾಹ್ನ 5ರಿಂದ ಧಾರ್ಮಿಕ…

Read More

ಶ್ರೀ ನಂದಿಕೇಶ್ವರ ಗೆಳೆಯರ ಬಳಗ 12ನೇ ವರ್ಷದ ಯಕ್ಷಸಂಭ್ರಮ

ಕೋಟ: ಶ್ರೀ ನಂದಿಕೇಶ್ವರ ಗೆಳೆಯರ ಬಳಗ ಕೋಟತಟ್ಟು ಪಡುಕರೆ ಇದರ 12ನೇ ವರ್ಷದ ಯಕ್ಷಸಂಭ್ರಮ ಡಿ.16ರಂದು ಶನಿವಾರ ಕೋಟತಟ್ಟು ಪಡುಕರೆಯ ನಂದಿಕೇಶ್ವರ ದೇವಸ್ಥಾನ ವಠಾರದಲ್ಲಿ ಸಂಪನ್ನಗೊAಡಿತು. ಶ್ರೀ…

Read More

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ
ಯಕ್ಷಗಾನ ಸಪ್ತಾಹ – ರಾವಣಯಣದ ಧರ್ಮಸೂಕ್ಷ್ಮಗಳು

ಕೋಟ: ಕಳೆದ ಐದು ದಶಕಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಸಾವಿರಕ್ಕೂ ಮಿಕ್ಕಿ ಕಲಾವಿದರನ್ನು ನೀಡಿರುವ ಇದೀಗ ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿಯು ಸಾಲಿಗ್ರಾಮದ…

Read More