News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬೆಂಗಳೂರು : ರವಿಕೆ, ಡ್ರೈಫೂಟ್ಸ್, ಗುದನಾಳದಲ್ಲಿ ಚಿನ್ನ ಸಾಗಾಟ ಕಸ್ಟಮ್ಸ್ ಅಧಿಕಾರಿಗಳು ಶಾಕ್

ದೇವನಹಳ್ಳಿ : ರವಿಕೆಯಲ್ಲಿ ಮರೆಮಾಚಿ ಪೇಸ್ಟ್ ರೂಪದಲ್ಲಿ ಚಿನ್ನ ಗುದನಾಳದಲ್ಲಿ ಅಡಗಿಸಿಟ್ಟು ಚಿನ್ನ ಸಾಗಣೆ ಮತ್ತು ಡ್ರೈಫೂಟ್ ನಲ್ಲಿ ಮರೆಮಾಚಿ ಚಿನ್ನ ಸಾಗಿಸುವ ಯತ್ನ ನಡೆಸುತ್ತಿದ್ದ ಮೂವರು…

Read More

ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ – ಅಕ್ರಮ ಸಾರಾಯಿ ಮಾರಾಟ ಇಬ್ಬರು ಜೈಲಿಗೆ

ಹುಬ್ಬಳ್ಳಿ: ತಾಲ್ಲೂಕಿನ ನೂಲ್ಕಿ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಸಾರಾಯಿ ಮಾರಾಟ ಮಾಡುತ್ತಿದ್ದ ಮಾಹಿತಿಯ ಮೇರೆಗೆ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ದಾಳಿ ಮಾಡಿ ಮೂವರು ಮೇಲೆ ಪುಕರಣ…

Read More

ಬಳ್ಳಾರಿ : ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಟಾಕಿ ಗೋದಾಮುಗಳ ಮೇಲೆ ಪೊಲೀಸರ ದಾಳಿ – 1.41 ಕೋಟಿ ರೂ ಮೌಲ್ಯದ ಪಟಾಕಿ ವಶ

ಸಿರುಗುಪ್ಪ : ನಗರದ ಮತ್ತು ತಾಲ್ಲೂಕಿನ ವಿವಿಧ ಕಡೆಗಳ ಪಟಾಕಿ ಅಂಗಡಿ ಮತ್ತು ಗೋದಾಮುಗಳ ಮೇಲೆ ಪೊಲೀಸ್‍ರು ದಾಳಿ ನಡೆಸಿ 1.41 ಕೋಟಿ (ಎಂಆರ್‍ಪಿ) ಮೌಲ್ಯದ ಪಟಾಕಿಗಳನ್ನು…

Read More

ಬೀದರ್ : 6 ಕಡೆ ಮಟಕಾ ದಾಳಿ,ಇಸ್ಪೀಟ್ ಜೂಜಾಟದ ಮೇಲೆ ದಾಳಿ 33 ಸಾವಿರಕ್ಕೂ ಅಧಿಕ ಮೊತ್ತ ಜಪ್ತಿ

ಬೀದರ್ : ಜಿಲ್ಲೆಯ ಪೆÇಲೀಸ್ ರಿಂದ 6 ಕಡೆ ಮಟಕಾ ದಾಳಿ, ಒಂದು ಇಸ್ಪೀಟ್ ಜೂಜಾಟದ ಮೇಲೆ ದಾಳಿ ಮಾಡಿ 33 ಸಾವಿರಕ್ಕೂ ಅಧಿಕ ಮೊತ್ತವನ್ನು ಜಪ್ತಿ…

Read More

ಚಾಮರಾಜನಗರ: ಹಣಕಾಸಿನ ವಿಚಾರಕ್ಕೆ ಪತ್ನಿಯನ್ನು ಕೊಂದ ಪತಿ

ಚಾಮರಾಜನಗರ: ಪತಿಯೊಬ್ಬ ಹಣಕಾಸಿನ ವಿಚಾರಕ್ಕೆ ಪತ್ನಿಯ ತಲೆಗೆ ಆಯುಧವೊಂದರಿಂದ ಹೊಡೆದು ಕೊಂದುಹಾಕಿರುವ ಘಟನೆ ತಾಲೂಕಿನ ಮಂಗಲ ಹೊಸೂರು ಗ್ರಾಮದಲ್ಲಿ ನಡೆದಿದೆ. ತಮಿಳುನಾಡು ಮೂಲದ ರಾಧಿಕಾ ಮೃತ ಮಹಿಳೆ.…

Read More

‘ಬಿಗ್ ಬಾಸ್’ ಮನೆಯಿಂದಲೇ ಸ್ಪರ್ಧಿ ಅರೆಸ್ಟ್.!

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋμï ಅವರನ್ನು ಬಿಗ್ ಬಾಸ್ ಮನೆಯಿಂದಲೇ ವಶಕ್ಕೆ ಪಡೆಯಲಾಗಿದೆ.ಹುಲಿ ಉಗುರಿನ ಡಾಲರ್…

Read More

ಮಂಜರಪಲ್ಕೆ: ಜವಾಹರಲಾಲ್ ನೆಹರು ಉಲ್ಲೇಖಿತ ಬಂಡೆಗಲ್ಲು ಶಾಸನ

ಕಾರ್ಕಳ ತಾಲೂಕಿನ ಮಂಜರಪಲ್ಕೆ ಪ್ರದೇಶದ ಪಕಲದ ಚರ್ಚಿನ ಮುಂಭಾಗದಲ್ಲಿರುವ ಬೃಹದಾಕಾರದ ಬಂಡೆಗಲ್ಲಿನ ಮೇಲೆ ಜವಾಹರಲಾಲ್ ನೆಹರುರವರ ಉಲ್ಲೇಖವಿರುವ ಶಾಸನವಿದ್ದು ಇದನ್ನು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ತೃತೀಯ ಬಿ.ಎ…

Read More

ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಆಪ್ತನ ಕೊಲೆ ಯತ್ನ ಪ್ರಕರಣ: ಇನ್ಸ್ ಪೆಕ್ಟರ್ ಸೇರಿ 6 ಜನರ ಬಂಧನ

ಹಾಸನ : ಮಾಜಿ ಸಚಿವ ಎಚ್.ಡಿ.ರೇವಣ್ಣಅವರ ಆಪ್ತ ಗುತ್ತಿಗೆದಾರ ಅಶ್ವಥ್ ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಮೂಲದ ಐವರು ಮತ್ತು ಕೋಲಾರದ ಆಂತರಿಕ ಭದ್ರತಾ…

Read More

ತೆಲಂಗಾಣ ಚುನಾವಣೆಗೆ 44 ಲಕ್ಷ ರೂ. ಮೌಲ್ಯದ ಗೋವಾ ಮದ್ಯ ಸಾಗಾಟ: ಬೆಳಗಾವಿಯಲ್ಲಿ ಜಪ್ತಿ

ಬೆಳಗಾವಿ: ತೆಲಂಗಾಣ ಚುನಾವಣೆಗೆ ಮತದಾರರ ಮನ ಗೆಲ್ಲಲ್ಲು ಹಣ, ಸೀರೆ, ಮದ್ಯ ಹಂಚಿಕೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಬೆಳಗಾವಿಯಲ್ಲಿ ಅಬಕಾರಿ…

Read More

ಲೈಂಗಿಕ ದೌರ್ಜನ್ಯ ಅಪ್ರಪ್ತ ಬಾಲಕಿಯ ಹತ್ಯೆ ಆರೋಪಿಗೆ ಮರಣದಂಡನೆ !

ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ಶತ್ಸಾ ವಡಾಲ್‍ಗೆ ಮರಣದಂಡನೆ ವಿಧಿಸಲಾಗಿದೆ. ಮತ್ತು ರೂ 1.5 ಲಕ್ಷ ರೂ. ತೀರ್ಪನ್ನು ಹೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್…

Read More