• Mon. May 13th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: October 2023

  • Home
  • ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನಾಚರಣೆ ಶಾರದಾಬಾಯಿ ಪಡಿಯಾರ್‍ಗೆ ಸನ್ಮಾನ

ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನಾಚರಣೆ ಶಾರದಾಬಾಯಿ ಪಡಿಯಾರ್‍ಗೆ ಸನ್ಮಾನ

ಕೋಟ: ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನದ ಅಂಗವಾಗಿ ಭಾನುವಾರ ಕೋಟ ಗ್ರಾಮ ಪಂಚಾಯತ್ ಮಣೂರು ಗ್ರಾಮದ ಹಿರಿಯ ಮತದಾರರಾದ ಶಾರದಾಬಾಯಿ ಪಡಿಯಾರ್ ಇವರನ್ನು ಸ್ವಗೃಹದಲ್ಲಿ ಪಂಚಾಯತ್ ನ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿಯವರು ಶಾಲು ಹೊದಿಸಿ ಸನ್ಮಾನಿಸಿ ಶುಭಹಾರೈಸಿದರು. ಈ…

ಕಾರಂತ ಥೀಂ ಪಾರ್ಕ್‍ನಲ್ಲಿ ಸಾಂಸ್ಕ್ರತಿಕ ಕಲರವ. ರಾಜ್ಯಪಾಲರಿಂದ ಚಾಲನೆ, ಸಂಗೀತ ಕ್ಷೇತ್ರದ ಸಾಂಪ್ರಾಟ ವಿದ್ಯಾಭೂಷಣರಿಗೆ ಹುಟ್ಟೂರ ಪ್ರಶಸ್ತಿಯ ಗೌರವ ,ಕಾರಂತೋತ್ಸವ ಇಂಪನ-2023

ಕೋಟ : ಮತ್ತೆ ಅಕ್ಟೋಬರ್ ಬಂದಿದೆ. ಅಕ್ಟೋಬರ್ ತಿಂಗಳು ಬಂದ ಕ್ಷಣ ಕೋಟ ಪರಿಸರದಲ್ಲಿ ಒಂದು ಹಬ್ಬದ ವಾತಾವರಣ, ಸಾಹಿತ್ಯಿಕ-ಸಾಂಸ್ಕøತಿಕ ಕಾರ್ಯಕ್ರಮದ ಹಬ್ಬವೇ ಎನ್ನಬಹುದೆನೋ, ಕೋಟ ಎಂದಾಕ್ಷಣ ಮೊದಲು ಎಲ್ಲರಿಗೂ ನೆನಪಾಗುವುದು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ|| ಶಿವರಾಮ ಕಾರಂತರ ನೆನಪು.…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳೆಯರು ಸ್ವಾವಲಂಬಿ ಜೀವನ ಪಡೆದಿದ್ದಾರೆ- ಜ್ಯೋತಿ ಬಿ ಶೆಟ್ಟಿ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬ್ರಹ್ಮಾವರ ,ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಕೋಟ ವಲಯದ ಗಿಳಿಯಾರು ಕಾರ್ಯಕ್ಷೇತ್ರದ ಶ್ರೀ ಯಕ್ಷಿ ಜ್ಞಾನವಿಕಾಸ ಕೇಂದ್ರದ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಮೂಡುಗಿಳಿಯಾರು ಶಾಲಾ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು…

ಸ್ವಚ್ಛತೆಯೇ ಪ್ರತಿಯೊಬ್ಬರ ಧ್ಯೇಯವಾಕ್ಯವಾಗಲಿ- ಆನಂದ್ ಸಿ ಕುಂದರ್

ಕೋಟದ ಪಂಚಾಯತ್ ವಿವಿಧ ಸಂಘಸಂಸ್ಥೆಗಳ ನೇತ್ರತ್ವದಲ್ಲಿ ಸ್ವಚ್ಛತಾ ಹೀ ಸೇವಾ ದಿನ ಕೋಟ: ಪ್ರತಿಯೊಬ್ಬರ ಮನೆ ಮನದಲ್ಲಿ ಸ್ವಚ್ಛತೆ ಧ್ಯೇಯವಾಕ್ಯವಾಗಿ ಮೊಳಗಬೇಕು ಆಗ ಮಾತ್ರ ನಮ್ಮ ಪರಿಸರ ಶುಚಿಯಾಗಿರಿಸಲು ಸಾಧ್ಯ ಎಂದು ಕೋಟದ ಸಮಾಜಸೇವಕ ಆನಂದ್ ಸಿ ಕುಂದರ್ ಹೇಳಿದರು.ಕೋಟದಲ್ಲಿ ಕೋಟ…