News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಪೊಲೀಸರ ದಾಳಿ

ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಪೊಲೀಸರ ದಾಳಿ* ಕ್ರೈಂ ಬ್ರಾಂಚ್ (ಡಿಸಿಬಿ), ಅಹಮದಾಬಾದ್ ಮತ್ತು ಕಂದಾಯ ಗುಪ್ತಚರ ಇಲಾಖೆ (ಡಿಆರ್‍ಐ) ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ…

Read More

ಪ್ರೀತಿಸಿ ಮದುವೆಯಾದ ವ್ಯಕ್ತಿಯಿಂದಲೇ ಮಹಿಳಾ ಪೊಲೀಸ್ ಹತ್ಯೆ; ಸಿಂಧೂರ ಅಳಿಸಿ, ಶವ ಬೆತ್ತಲೆಗೊಳಿಸಿದ ಕ್ರೂರಿ.!

ಪತಿಯಿಂದಲೇ ಪತ್ನಿಯ ಕ್ರೂರವಾಗಿ ಹತ್ಯೆಯಾದ ಘಟನೆ ದೂರದ ಪಾಟ್ನಾ ನಗರದಲ್ಲಿ ನಡೆದಿದೆ. ಪತಿ ಗಜೇಂದ್ರ ಯಾದವ್ ಎಂಬಾತ ಇತ್ತೀಚೆಗೆ ಪಾಟ್ನಾದ ಮಹಿಳಾ ಕಾನ್‍ಸ್ಟೆಬಲ್ ಆಗಿ ನೇಮಕವಾಗಿದ್ದ ಪತ್ನಿ…

Read More

ಮೂಡಬಿದ್ರೆಯ ಮನೆಯೊಂದರ ಹಟ್ಟಿಯಿಂದ ಗೋ ಕಳ್ಳತನ ಅಕ್ರಮ ಸಾಗಾಟ

ಮೂಡಬಿದ್ರೆ ಪ್ರದೇಶದಲ್ಲಿ ಹಟ್ಟಿಯಿಂದಲೇ ಗೋ ಕಳ್ಳತನವಾಗಿದ್ದು, ಅಕ್ರಮ ಗೋ ಸಾಗಾಟದ ಬಗ್ಗೆ ಶೀಘ್ರವಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ಹಿಂದೂ ಜಾಗರಣ ವೇದಿಕೆ ಮೂಡಬಿದ್ರೆ ತಾಲೂಕು…

Read More

ಮಂಗಳೂರು : ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ವಾಸವಾಗಿದ್ದ ಇಬ್ಬರು ವಿದೇಶಿಯರ ಬಂಧನ

ವೀಸಾ ಅವಧಿ ಮೀರಿದ ಬಳಿಕವೂ ನಗರದಲ್ಲಿ ವಾಸವಾಗಿದ್ದ ಇಬ್ಬರು ವಿದೇಶಿಯರನ್ನು ಬಂಧಿಸಲಾಗಿದೆ.ನಗರದಲ್ಲಿ ಅಕ್ರಮವಾಗಿ ನೆಲೆಸಿದ ಘಾನಾ ದೇಶದ ಸಲಾಂ ಕ್ರಿಸ್ಟೈನ್ ಮತ್ತು ನೈಜೀರಿಯಾದ ಅಂಕಿತೋಲ ಎಂಬ ಇಬ್ಬರನ್ನು…

Read More

ಗಾಂಜಾ ಸೇವನೆ: ಇಬ್ಬರು ವಶಕ್ಕೆ

ಕಾರ್ಕಳ: ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ಕಾರ್ಕಳ ನಗರ ಪೊಲೀಸರು ಅ.21ರಂದು ವಶಕ್ಕೆ ಪಡೆದು ಪ್ರಕರಣದಾಖಲಿಸಿಕೊಂಡಿದ್ದಾರೆ. ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತು…

Read More

ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಛತ್ತೀಸ್‍ಗಢದ ವಿಧಾನಸಭಾ ಚುನಾವಣೆಗೂ ಮುನ್ನ ಬಂಡಾಯ ಪೀಡಿತ ಮೊಹ್ಲಾ-ಮಾನ್‍ಪುರ್-ಅಂಬಗಢ ಚೌಕಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಗೀಡಾದ ಬಿಜೆಪಿ ಮುಖಂಡ ಬಿರ್ಜು ತಾರಾಮ್…

Read More

ಮಂಗಳೂರು: ವಿಮಾನ ನಿಲ್ದಾಣದಲ್ಲಿ 6. 47 ಲಕ್ಷ ರೂ. ಮೌಲ್ಯದ ಅಕ್ರಮ ಸಾಗಾಟದ ಚಿನ್ನ ವಶ

ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ವಶಪಡಿಸಿ ಕೊಂಡಿದ್ದಾರೆ. ದುಬೈನಿಂದ ಇಂಡಿಗೋ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನಿಂದ 6,47,350 ರೂ.…

Read More

ಸೋಮೇಶ್ವರ: ಶ್ರೀ ಸೋಮನಾಥ ದೇವಾಲಯದ ಶಾಸನದ ಮರು ಪರಿಶೀಲನೆ

ಮಂಗಳೂರಿನ‌ ಸೋಮೇಶ್ವರದ ಶ್ರೀ ಸೋಮನಾಥೇಶ್ವರ ದೇವಾಲಯದ ಆವರಣದಲ್ಲಿರುವ ಸ್ಮಾರಕ ಶಾಸನವನ್ನು ಭಾರತೀಯ ನಾಣ್ಯಶಾಸ್ತ್ರಜ್ಞ ಮಂದರ್ಕೆ ನಿತ್ಯಾನಂದ ಪೈ, ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ…

Read More

ಪಾಂಡೇಶ್ವರ – 30ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಧಾರ್ಮಿಕ ,ಸಾಂಸ್ಕ್ರøತಿಕ ಕಾರ್ಯಕ್ರಮ

ಕೋಟ: ಪಾಂಡೇಶ್ವರ ಶಾಲೆಯಲ್ಲಿ ಪೂಜಿಸಲ್ಪಡುವ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಪಾಂಡೇಶ್ವರ ಇದರ 30ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮ 20ನೇ ಶುಕ್ರವಾರದಿಂದ 23.10.2023ನೇ ಸೋಮವಾರದವರೆಗೆ ಸತತ…

Read More

ಸಮಾಜದ ಗಣ್ಯರ ಮನೆಗಳಲ್ಲಿ ಶುಭ ಸಂದೇಶವನ್ನು ಸಾರುವ ಹೂವಿನಕೋಲು: ಯಶ್‍ಪಾಲ್ ಸುವರ್ಣ

ಕೋಟ: ಕಲೆಯನ್ನು ಪ್ರಚುರ ಪಡಿಸುತ್ತಿರುವ ಯಶಸ್ವೀ ಕಲಾವೃಂದ ಸಂಸ್ಕøತಿಯನ್ನು ಸಾರುತ್ತದೆ, ಜೊತೆಗೆ ಮಕ್ಕಳಲ್ಲಿ ಸಂಸ್ಕಾರವನ್ನು ರೂಪಿಸುತ್ತದೆ. ಹೂವಿನಕೋಲು ಪುರಾತನ ಕಲಾ ಪ್ರಕಾರ. ಎಳೆಯ ವಯಸ್ಸಿನಲ್ಲಿ ನೋಡಿದ ನೆನಪು…

Read More