• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: November 2021

  • Home
  • ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ನೂತನ ಅಧ್ಯಕ್ಷರಾಗಿ ಸೂರ್ಯ ಎಸ್. ಪೂಜಾರಿ ಪುನರಾಯ್ಕೆ

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ನೂತನ ಅಧ್ಯಕ್ಷರಾಗಿ ಸೂರ್ಯ ಎಸ್. ಪೂಜಾರಿ ಪುನರಾಯ್ಕೆ

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ 2020-2022 ರ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲು ನವೆಂಬರ್ 28 ರಂದು ಥಾಣೆಯ ಟೆಕ್ನೋ ಫ್ಲೋ ಕಾರ್ಯಾಲಯದಲ್ಲಿ ನೂತನ ಕಾರ್ಯಕಾರಿ ಸಮಿತಿಯ ಸಭೆ ಆಯೋಜಿಸಲಾಗಿತ್ತು, ನಿಕಟಪೂರ್ವ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ…

ಶಾಲೆಗಳಲ್ಲಿ ಯಕ್ಷಗಾನ ತರಬೇತಿ ಆರಂಭ – ಮುಖ್ಯೋಪಾಧ್ಯಾಯರೊಂದಿಗೆ ಶಾಸಕ ರಘುಪತಿ ಭಟ್ ಸಭೆ

ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ವತಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದ್ದು, 2021- 22 ನೇ ಸಾಲಿನಲ್ಲಿ ಆಸಕ್ತರಿರುವ ಪ್ರೌಢಶಾಲೆಗಳಲ್ಲಿ ಯಕ್ಷಗಾನ ತರಬೇತಿ ಆರಂಭಿಸುವ ಬಗ್ಗೆ ಇಂದು ದಿನಾಂಕ 30-11-2021 ರಂದು…

ಕುಂದಾಪುರ ಪೋಸ್ಟ್ ಆಫೀಸ್ ರೈಲ್ವೇ ಬುಕಿಂಗ್ ಕೌಂಟರ್ ಸ್ಥಳಾಂತರ ಬೇಡ; ಮೂಡ್ಲಕಟ್ಟೆ ರೈಲ್ವೆ ನಿಲ್ದಾಣ ದಲ್ಲಿ ನೂತನ PRS ಟಿಕೆಟ್ ಬುಕಿಂಗ್ ಕೌಂಟರ್ ಗೆ ಆಗ್ರಹಿಸಿದ ಕೇಶವ ಭಟ್

ಕುಂದಾಪುರ : ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣ, ದಿನ ಪತ್ರಿಕೆ, ವೆಬ್ ನ್ಯೂಸ್ ಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ವಿಷಯವೆಂದರೆ ಕುಂದಾಪುರ ಪೋಸ್ಟ್ ಆಫೀಸ್ ರೈಲ್ವೆ ಟಿಕೆಟ್ ಬುಕಿಂಗ್ ಕೌಂಟರ್ ಸರಿಯಾಗಿ ಕಾರ್ಯ ನಿರ್ವಹಿಸದೆ ಸರಿಸುಮಾರು 6 ತಿಂಗಳ ಕಾಲ…

ಮುಳ್ಳಿಕಟ್ಟೆ: ಆಟೋ ಸ್ಟಾಂಡ್ ಗೆ ನುಗ್ಗಿ, ನಾಲ್ಕು ಆಟೋ ರಿಕ್ಷಾವನ್ನು ಜಖಂಗೊಳಿಸಿದ ಟಿಪ್ಪರ್

ಕುಂದಾಪುರ : ಭಟ್ಕಳ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಳ್ಳಿಕಟ್ಟೆಯಲ್ಲಿ ಆಟೊ ರಿಕ್ಷಾ ನಿಲ್ದಾಣದೊಳಗೆ ಅತಿ ವೇಗವಾಗಿ ಟಿಪ್ಪರ್ ನುಗ್ಗಿದ ಪರಿಣಾಮ ನಾಲ್ಕು ಆಟೋ ರಿಕ್ಷಾಗಳು ಜಖಂ ಆದ ಘಟನೆ ಮಂಗಳವಾರ ಮಧ್ಯಾಹ್ನ ಮುಳ್ಳಿಕಟ್ಟೆ ಸರ್ಕಲ್ ಬಳಿ ನಡೆದಿದೆ. ಹೌದು…

ಉಪ್ಪೂರು ಗ್ರಾಮ ರಿಯಲೇಬಲ್ ಕ್ಯಾಶ್ಯೂ ಫ್ಯಾಕ್ಟರಿಯಿಂದ ರೊನಾಲ್ಡ್ ಪರಾರಿಯವರ ಮನೆ ತನಕ ರಸ್ತೆ ಅಭಿವೃದ್ಧಿ – ಖಾಸಗಿ ಜಾಗದ ಸಮಸ್ಯೆ – ಶಾಸಕ ರಘುಪತಿ ಭಟ್ ಸ್ಥಳಕ್ಕೆ ಭೇಟಿ ಚರ್ಚೆ

ಉಡುಪಿ ವಿಧಾನಸಭಾ ಕ್ಷೇತ್ರದ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಿಯಲೇಬಲ್ ಕ್ಯಾಶ್ಯೂ ಫ್ಯಾಕ್ಟರಿಯಿಂದ ರೊನಾಲ್ಡ್ ಪರಾರಿಯವರ ಮನೆ ತನಕ ರಸ್ತೆ ಅಭಿವೃದ್ಧಿಗೆ ಶಾಸಕರಾದ ರಘುಪತಿ ಭಟ್ ರವರ ಶಿಫಾರಸ್ಸಿನ ಮೇರೆಗೆ ರೂ. 2.00 ಕೋಟಿ ಮಂಜೂರಾಗಿದೆ. ಸದ್ರಿ ರಸ್ತೆಯ ಹಾದುಹೋಗುವಲ್ಲಿ ಖಾಸಗಿ…

ಅನಾಥಶ್ರಮದಲ್ಲಿ ಆಶ್ರಯ ಪಡೆಯಲೆಂದು ಬಂದ ವೃದ್ಧ ಸಾವು; ಉಡುಪಿಯ ಸಮಾಜಸೇವಕರಿಂದ ಅಂತ್ಯಸಂಸ್ಕಾರ

ಉಡುಪಿ, ನ.30; ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು, ಅನಾಥ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಸೋಮವಾರ ಗೌರಯುತವಾಗಿ ನಡೆಸಿದರು. ಮಂಡ್ಯದ ಮದ್ದೂರಿನಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅನಾಥ ವೃದ್ಧರನ್ನು ಅಲ್ಲಿಯ ಸಮಾಜಸೇವಕ ಎಂ.ಮ್ಯಾಥ್ಯೂ ಅವರು, ಮಾನವಿಯತೆಯ ನೆಲೆಯಲ್ಲಿ…

ಕಲಾಸಾಧನೆ ಸಾಧ್ಯ: ಡಾ. ಗಣೇಶ್ ಗಂಗೊಳ್ಳಿ

ಕಾಪು : ಕಲೆಯು ಯಾವಾಗಲೂ ಓರ್ವ ಸಾಧಕನ ಸ್ವತ್ತು. ತನ್ನ ಆಯ್ದ ಕ್ಷೇತ್ರದಲ್ಲಿ ಸಾಧನೆಗೈಯಲು ಶೃದ್ಧೆ, ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ವಿನಮ್ರತೆ ಅಗತ್ಯ. ಜೀವನದಲ್ಲಿ ಬರುವ ಅಡೆತಡೆಗಳನ್ನೆದುರಿಸಿ ಸಾಧನೆಯ ಹಾದಿಯಲ್ಲಿ ದೃಢ ಸಂಕಲ್ಪದೊಂದಿಗೆ ಹೆಜ್ಜೆಯಿಡಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು…

*” ನಿತ್ಯ ದ್ವಾದಶ ರಾಶಿ ಭವಿಷ್ಯ “*
*” 30/ 11/ 2021 ಮಂಗಳವಾರ “*

*” _ಮೇಷ ರಾಶಿ_ “* ಗ್ರಹಗಳ ಸ್ಥಾನವು ಅನುಕೂಲಕರವಾಗಿರುತ್ತದೆ. ನಿಮ್ಮ ಸಂಪರ್ಕಗಳನ್ನು ಹೆಚ್ಚು ಬಲಗೊಳಿಸಿ, ನೀವು ಅವರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಲಿದ್ದೀರಿ. ಮನೆಯ ಸೌಕರ್ಯಗಳಿಗೆ ಸಂಬಂಧಿಸಿದ ಕೆಲಸದಲ್ಲಿ ನೀವು ಪ್ರಮುಖ ಕೊಡುಗೆಯನ್ನು ಹೊಂದಿರುತ್ತೀರಿ. ಇಂದು ನೀವು ಯಾವುದೇ ಬ್ಯಾಂಕ್ ಅಥವಾ ವ್ಯಕ್ತಿ,…

ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ವರ್ಲ್ಡ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾದ ಗುಂಡ್ಮಿ ಗೋಪಾಲ್ ಖಾರ್ವಿ

ಬ್ರಹ್ಮಾವರ : ಮಂಗಳೂರಿನಲ್ಲಿ ನಡೆದ ಸ್ವಿಮ್ಮಿಂಗ್ ಫೆಡರೇಶನ್ ಆಫ್ ಇಂಡಿಯಾ ಇವರು ಆಯೋಜಿಸಿದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಗುಂಡ್ಮಿ ನಿವಾಸಿ ಗೋಪಾಲ ಖಾರ್ವಿ ಕೋಡಿಕನ್ಯಾಣ ನಾಲ್ಕು ಪದಕ ಪಡೆದು ವರ್ಲ್ಡ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.100 ಮೀ. ಫ್ರೀ ಸ್ಟೈಲ್…

ಓಮಿಕ್ರೋನ್ ಭೀತಿಯಲ್ಲಿ ಶಾಲೆ ಬಂದ್‌ : ಶಿಕ್ಷಣ ಸಚಿವರು ಹೇಳಿದ್ದೇನು ಗೊತ್ತಾ…?

ಬೆಂಗಳೂರು : ಕೊರೊನಾ ಬೆನ್ನಲ್ಲೇ ಇದೀಗ ರೂಪಾಂತರಿ ಓಮಿಕ್ರಾನ್‌ (Omicron) ವೈರಸ್‌ ಭೀತಿ ಎಲ್ಲೆಡೆ ಆವರಿಸುತ್ತಿದೆ. ಜೊತೆಗೆ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕೊರೊನಾ ತೀವ್ರಗತಿಯಲ್ಲಿ ಹರಡಿದ್ರೆ ಶಾಲೆ, ಕಾಲೇಜುಗಳನ್ನು ಬಂದ್‌ ಮಾಡಲಾಗುತ್ತೆ ಅನ್ನೋ ಮಾತುಗಳು ಕೇಳಿಬರುತ್ತಿದೆ.…