ರಾಷ್ಟ್ರೀಯ ವಿಜ್ಞಾನ ದಿನಾಚರಣೆ: ವಿಜ್ಞಾನದ ಶಕ್ತಿಯೊಂದಿಗೆ ನಿಮ್ಮ ವೃತ್ತಿ ಸಾಮರ್ಥ್ಯವನ್ನು ಅನ್ಲಾಕ್ ಮಾಡಿ
ಲೇಖಕರು: ಶ್ವೇತಾ ನಾಯಕ್, ಬೋಧಕರು, ಬೈಜೂಸ್ ಟ್ಯೂಷನ್ ಸೆಂಟರ್, ರಿಚ್ಮಂಡ್ ಸರ್ಕಲ್, ಬೆಂಗಳೂರು ವಿಜ್ಞಾನವು ಶತಮಾನಗಳಿಂದ ಮಾನವೀಯತೆಯನ್ನು ಆಕರ್ಷಿಸಿದ ಕ್ಷೇತ್ರವಾಗಿದ್ದು, ಹೆಚ್ಚು ಬೌದ್ಧಿಕವಾಗಿ ಉತ್ತೇಜಿಸುವ ಮತ್ತು ಸಾಮಾಜಿಕವಾಗಿ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ಒಂದಾಗಿದೆ. ಇದರ ವಿಶಾಲವಾದ ವ್ಯಾಪ್ತಿಯು ವೈವಿಧ್ಯಮಯ ವಿಭಾಗಗಳ ವ್ಯಾಪ್ತಿಯನ್ನು…
ಬೈಂದೂರು: ರಾಷ್ಟ್ರೀಯ ಹೆದ್ದಾರಿ ಅನಧಿಕೃತ ರಸ್ತೆ ತಿರುವು ಕಂಡವರ ಪ್ರಾಣದ ಜೊತೆ ಚೆಲ್ಲಾಟ
ಬೈಂದೂರು: : ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅತಿ ಹೆಚ್ಚು ರಸ್ತೆ ಅಪಘಾತ ಗಳಾಗುತ್ತಿದ್ದು ಅದರಲ್ಲೂ ಕುಂದಾಪುರ ತಾಲೂಕಿನ ಹೆಮ್ಮಾಡಿ, ತಲ್ಲೂರು ಮಧ್ಯಭಾಗದ ಜಾಲಾಡಿ ಎಂಬಲ್ಲಿ ಅನಧಿಕೃತ ರಸ್ತೆ ತಿರುವು ಮಾರ್ಪಟ್ಟಿದ್ದು ಇಲ್ಲಿ ಯಾರು ಹೇಳುವವರು! ಕೇಳೋರು ಇಲ್ಲದಂತಾಗಿದೆ…
ಕೋಟತಟ್ಟು ಗ್ರಾಮಸಭೆ, ಕೋಟತಟ್ಟು ಪಡುಕರೆಯಲ್ಲಿ ಸುರುಮಿ ಮೀನು ಸಂಸ್ಕರಣಾ ಘಟಕಕ್ಕೆ ಭಾರಿ ವಿರೋಧ ಲೈಸನ್ಸ್ ರದ್ದು, ಕಟ್ಟಡ ನವೀಕರಿಸದಂತೆ ನಿರ್ಣಯ ಕೈಗೊಂಡ ಪಂಚಾಯತ್
ಕೋಟ: ಕೋಟತಟ್ಟು ಗ್ರಾಮಸಭೆ ಮಂಗಳವಾರ ಹಂದಟ್ಟು ಗೆಳೆಯರ ಬಳಗ ಸಭಾಭವನದಲ್ಲಿ ನಡೆಯಿತು.ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು. ಕೋಟತಟ್ಟು ವ್ಯಾಪ್ತಿ ಗ್ರೀನ್ ಝೋನ್‍ನಿಂದ ರೆಡ್ ಝೋನ್ ಆಗುತ್ತಿದೆ ಇದಕ್ಕೆ ಈ ಬಗ್ಗೆ ಗ್ರಾಮಸ್ಥರಿಗೆ ಪರಿಸರ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಕೆಲವೊಂದು…
ಗುಂಡ್ಮಿ- ಶ್ರೀ ಮಾಣಿಚೆನ್ನಕೇಶವ ದೇವಳ ಗುಂಡ್ಮಿ ಬ್ರಹ್ಮಕಲಶೋತ್ಸವ ವಿಶೇಷ ಪೂರ್ವಭಾವಿ ಸಭೆ
ಕೋಟ : ಶ್ರೀ ಮಾಣಿಚೆನ್ನಕೇಶವ ದೇವಳ ಗುಂಡ್ಮಿ ಇಲ್ಲಿ ಮಾ.1ರ ಬುಧವಾರ ಸಂಜೆ ಗಂಟೆ 5:00ಕ್ಕೆ ಸರಿಯಾಗಿ ದೇವಳದಲ್ಲಿ ವ್ಯವಸ್ಥಾಪನಾ ಸಮಿತಿ, ಉತ್ಸವ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಊರ ಹತ್ತು ಸಮಸ್ತರ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ವಿಶೇಷವಾಗಿ…
ಮಣೂರು- ಕೊಯ್ಕೂರು ಶ್ರೀ ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಗಳ ವಾರ್ಷಿಕ ಜಾತ್ರೋತ್ಸವ
ಕೋಟ: ಕೂಯ್ಕೂರು ಶ್ರೀ ಬೊಬ್ಬರ್ಯೇಶ್ವರ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಹಾಲುಹಬ್ಬ ಮತ್ತು ಗೆಂಡಸೇವೆ ನಾಗದೇವರಿಗೆ ಹಾಲುಹಿಟ್ಟು ಸೇವೆ ಕಾರ್ಯಕ್ರಮದ ಪ್ರಯುಕ್ತ ಮಾ 2ನೇ ಗುರುವಾರ ರಾತ್ರಿ 9ಕ್ಕೆ ಮಾರಿ ಪೂಜೆ,ಮಾ.4ನೇ ಶನಿವಾರ ಬೆಳಿಗ್ಗೆ 9.00 ಗಂಟೆಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ…
ಹಂಗಾರಕಟ್ಟೆ- ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶಾಲಾ ಮಟ್ಟದ ಮಕ್ಕಳ ಕಲಿಕಾ ಹಬ್ಬ ಆಚರಣೆ
ಕೋಟ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಇಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಶಾಲಾ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ ಮುಖ್ಯಶಿಕ್ಷಕ ಗಣೇಶ್.ಜಿ ಉದ್ಘಾಟಿಸಿ ಮಾತನಾಡಿ ಕಲಿಕಾ ಹಬ್ಬಗಳು ಮಕ್ಕಳ ಮನೋಬಲವನ್ನು ಹೆಚ್ಚಿಸುವ ಜೊತೆ…
ಬೈಂದೂರು : ಜೀವನದಲ್ಲಿ ಜಿಗುಪ್ಪೆಗೊಂಡು ತೋಟದ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಿರಿಮಂಜೇಶ್ವರ ಗ್ರಾಮದಲ್ಲಿ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ದುಗ್ಗನ ಮನೆ ನಿವಾಸಿ ರುಕ್ಕಿಣಿ (68) ಎಂಬುವವರು ಜೀವನದಲ್ಲಿ ಜಿಗುಪ್ಪೆಗೊಂಡು ನಾಗೂರು ಹೊಸಹಿತ್ತು ಎಂಬಲ್ಲಿನ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ…
ಬೈಂದೂರು: ಹೊಸಂಗಡಿ ಭಾಗದ ಸ್ಥಳೀಯರು ಮೊಬೈಲ್ ನೆಟ್‌ವರ್ಕ್ ಸಮಸ್ಯೆ- ಚುನಾವಣೆ ಬಹಿಷ್ಕಾರ
ಬೈಂದೂರು: : ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಪರಿತಪಿಸುತ್ತಿರುವ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಭಾಗಿಮನೆ ಗ್ರಾಮದ ಗ್ರಾಮಸ್ಥರು ಈ ಬಾರಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.ಭಾಗಿಮನೆ ಪ್ರದೇಶದಲ್ಲಿ ಸುಮಾರು 70ಕ್ಕೂ ಅಧಿಕ ಮನೆಗಳಿದ್ದು ಕಳೆದ ಹಲವಾರು…
ಪಾಂಡೇಶ್ವರ -ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ
ಕೋಟ: ಸ್ನೇಹ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಪಾಂಡೇಶ್ವರ, ಗ್ರಾಮ ಪಂಚಾಯತ್ ಪಾಂಡೇಶ್ವರ, ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ತಾನ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ…
ಕೋಟ ಗ್ರಾಮಪಂಚಾಯತ್‍ನಲ್ಲಿ ಮೂಡುಗಿಳಿಯಾರು ಪರಿಸರದ ಕುಡಿಯುವ ನೀರಿನ ಸಮಸ್ಯೆ, ಕೋಟ ವಿವಿಧ ಇಲಾಖೆಗಳಲ್ಲಿ ಅಧಿಕಾರಿ, ಸಿಬ್ಬಂದಿಗಳಿಲ್ಲ, ಪಂಚಾಯತ್ ಸಿಬ್ಬಂದಿ ನೇಮಕಕ್ಕೆ ಕತ್ತರಿ, ಜಲಜೀವನ್ ಯೋಜನೆ ಅಸಮರ್ಪಕ ಕುರಿತಂತೆ ಸಾಮಾಜಿಕ ಕಾರ್ಯಕರ್ತ ಸುರೇಶ್ ಗಿಳಿಯಾರು ಪ್ರಶ್ನೆ
ಕೋಟ: ಕೋಟ ಗ್ರಾಮಪಂಚಾಯತ್ ಪ್ರಥಮ ಗ್ರಾಮಸಭೆ ಸೋಮವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಗ್ರಾಮಸಭೆಯಲ್ಲಿ ಕೇಂದ್ರದ ಜಲಜೀವನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಬಗ್ಗೆ ಉಲ್ಲೇಖಿಸಲಾಗುತ್ತದೆ ಆದರೆ ಮೂಡುಗಿಳಿಯಾರು ಪರಿಸರಸಲ್ಲಿ ಕುಡಿಯುವ ನೀರಿಗೆ ಆಹಕಾರ ಬಂದೊದಗುತ್ತಿದೆ. ಇದ್ದ ಬಾವಿಯಲ್ಲಿ ನೀರಿಲ್ಲ…