• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: August 2022

  • Home
  • ರಕ್ತದಾನಿ ಸಾಲಿಗ್ರಾಮ ಪಾರಂಪಳ್ಳಿಯ ಶ್ರೀನಿವಾಸ ಪ್ರಸಾದ್ ಮಯ್ಯ ಸನ್ಮಾನ

ರಕ್ತದಾನಿ ಸಾಲಿಗ್ರಾಮ ಪಾರಂಪಳ್ಳಿಯ ಶ್ರೀನಿವಾಸ ಪ್ರಸಾದ್ ಮಯ್ಯ ಸನ್ಮಾನ

ಕೋಟ: ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮಗಳುದ ಅಂಗವಾಗಿ ರಕ್ತದಾನಿ ಸಾಲಿಗ್ರಾಮ ಪಾರಂಪಳ್ಳಿಯ ಶ್ರೀನಿವಾಸ ಪ್ರಸಾದ್ ಮಯ್ಯ ಅವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ಚಂದ್ರಶೇಖರ ಅಡಿಗ, ಹಾಗೂ ಉಡುಪಿ ಜಿಲ್ಲಾ ನಾಟಿ ವೈದ್ಯ…

ಜೇಸಿಐ ಅಂತರ್ ಘಟಕ ಸಮ್ಮಿಲನ

ಕೋಟ: ಜೇಸಿಐ ಕಲ್ಯಾಣಪುರ ಹಾಗೂ ಜೇಸಿಐ ಶಂಕರಪುರ ಜಾಸ್ಮಿನ್ ಇವರ ಜಂಟಿ ಆಶ್ರಯದಲ್ಲಿ ಅಂತರ್ ಘಟಕ ಸಮ್ಮಿಲನ ಬ್ರಹ್ಮಾವರದ ಮದರ್ ಪ್ಯಾಲೇಸ್ ಆಡಿಟೋರಿಯಂನಲ್ಲಿ ಜರುಗಿತು. ಕಾರ್ಯಕ್ರಮವನ್ನು ಜೇಸಿಐ ಇಂಡಿಯಾ ಫೌಂಡೇಶನ್‍ನ ನಿರ್ದೇಶಕರಾದ ಅಲನ್ ರೋಹನ್ ವಾಜ್ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ…

ಬನ್ನಾಡಿ-ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ವನಮಹೋತ್ಸವ ಆಚರಣೆ

ಕೋಟ:ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ವತಿಯಿಂದ ಬನ್ನಾಡಿ ದಿ.ಸುಬ್ಬಣ್ಣ ಹೆಗ್ಡೆ ಜನ್ಮ ಶತಾಬ್ದಿ ಸ್ಮಾರಕ ಭವನದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್‍ನ ಅಧ್ಯಕ್ಷ ರಾಜಾರಾಮ ಶೆಟ್ಟಿ ಗಿಡವನ್ನು ನೆಡುವುದರ ಮೂಲಕ ಚಾಲನೆ…

ಗುಂಡ್ಮಿ ದೇವಳದಲ್ಲಿ ಆರೂಢ ತಾಂಬೂಲ ಪ್ರಶ್ನೆ

ಕೋಟ: ಗುಂಡ್ಮಿ ಶ್ರೀ ಮಾಣಿಚೆನ್ನಕೇಶವ ದೇವಳದಲ್ಲಿ ಇತ್ತೀಚಿಗೆ ಆರೂಢ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನೆರವೆರಿತು. ದೇವಳದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವೇ.ಮೂ.ವಿದ್ವಾನ್ ಶ್ರೀನಿವಾಸ ಅಡಿಗ ನೇತ್ರತ್ವದಲ್ಲಿ ವಿದ್ವಾನ್ ವೇ.ಮೂ. ಕುಮಾರ ಗುರು ತಂತ್ರಿಗಳ ಮೂಲಕ ಆರೂಢ ಪ್ರಶ್ನಾ ಚಿಂತನೆ ನಡೆಸಲಾಯಿತು.ದೇವಳ ಆಡಳಿತ ಮಂಡಳಿ,ಉತ್ಸವ…

ಸಾಲಿಗ್ರಾಮ : ನಿವೃತ್ತ ಶಿಕ್ಷಕಿಗೆ ಬಿಳ್ಕೋಡುಗೆ, ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕೋಟ: ಕಾರ್ಕಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಸೇವೆಗೈದು ನಿವೃತ್ತಿ ಮುಖ್ಯಶಿಕ್ಷಕಿಗೆ ಬಿಳ್ಕೊಡುಗೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಂಗಳವಾರ ಶಾಲೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಲಜಾಲಕ್ಷಿ ಶ್ರೀಧರ…

ಚೇಂಪಿ ಹದ್ದಿನಬೆಟ್ಟು ಗಣೇಶನಿಗೆ 25ರ ರಜತ ಸಂಭ್ರಮ

ಕೋಟ : ಚೇಂಪಿ ಹದ್ದಿನಬೆಟ್ಟು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಗೆ 25ರ ಸಂಭ್ರಮ ಈ ದಿಸೆಯಲ್ಲಿ ಅದ್ಧೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಾಲಿಗ್ರಾಮ ಗುರು ಆಂಜನೇಯ ದೇವಸ್ಥಾನದಿಂದ 30ಕ್ಕೂ ಅಧಿಕ ಬೈಕ್ , 20ಕ್ಕೂ ಅಧಿಕ ರಿಕ್ಷಾ ರ್ಯಾಲಿಯ ನಡುವೆ ಆದಿಶಕ್ತಿ ಚಂಡೆಬಳಗ ಸಾಸ್ತಾನ,…

ಭಟ್ಕಳದಲ್ಲಿ ಅಕ್ರಮ ಗಣಿಗಾರಿಕೆ ಲಾರಿ ಸ್ವತಃ ತಾವೇ ಪತ್ತೆ ಮಾಡಿ , ಪೊಲೀಸರಿಗೆ ಒಪ್ಪಿಸಿದ -ದಕ್ಷ ಪ್ರಾಮಾಣಿಕ ತಹಸೀಲ್ದಾರ್

ಭಟ್ಕಳ: ಅಕ್ರಮವಾಗಿ ಗಣಿಗಾರಿಕೆ ಮಾಡಿ ,ಮಣ್ಣನ್ನು ಸಾಗಿಸುತ್ತಿದ್ದ ಲಾರಿಯನ್ನು ಕಾಮಾಕ್ಷಿ ಪೆಟ್ರೋಲ್ ಪಂಪ್ ಸಮೀಪ ದಕ್ಷ ಪ್ರಾಮಾಣಿಕ ಅಧಿಕಾರಿ ತಹಶೀಲ್ದಾರ್ ಸುಮಂತ ತಡೆದು ಗ್ರಾಮೀಣ ಠಾಣೆಯ ವಶಕ್ಕೆ ನೀಡಿದ್ದಾರೆ. ಅಕ್ರಮವಾಗಿ ಗಣಿಗಾರಿಕೆ ಮಾಡಿ ಮಣ್ಣು ತುಂಬಿದ ಲಾರಿ ಭಟ್ಕಳ ಶಂಸುದ್ದಿನ್ ಸರ್ಕಲ್…

ಬಿಲ್ಕೀಸ್ ಬಾನು ಅತ್ಯಾಚಾರಿಗಳ ಬಿಡುಗಡೆ ವಿರೋಧಿಸಿ ವೆಲ್ಫೇರ್ ಪಾರ್ಟಿ ಪ್ರತಿಭಟನೆ

ಭಟ್ಕಳ: 2002ರಲ್ಲಿ ಗುಜರಾತಿನಲ್ಲಿ ನಡೆದ ಬಿಲ್ಕೀಸ್ ಬಾನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಅಲ್ಲಿನ ಸರ್ಕಾರ ಬಿಡುಗಡೆಗೊಳಿಸಿದ್ದನ್ನು ವಿರೋಧಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮಹಿಳಾ ಘಟಕ ಸೋಮವಾರ ಇಲ್ಲಿನ ಹಳೆ ತಹಸಿಲ್ದಾರ್ ಎದರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿತು.…

ಶಿರಸಿಯ ದೇವನಳ್ಳಿಯಲ್ಲಿ ಯಶಸ್ವಿ ಬ್ರಹತ್ ‘ ಹಳ್ಳಿ ಕಡೆ ನಡಿಗೆ’ ಕಾರ್ಯಕ್ರಮ: ಭೂಮಿ ಹಕ್ಕು ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಲು ಅಗ್ರಹ

ಶಿರಸಿ: ದೇಶದ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳನ್ನ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ 75 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಭೂಮಿ ಹಕ್ಕು, ಮೂಲ ಸೌಕರ್ಯಕ್ಕಾಗಿ “ಹಳ್ಳಿ ಕಡೆ ನಡಿಗೆ” ಜಿಲ್ಲಾಮಟ್ಟದ ಬೃಹತ್ ಕಾರ್ಯಕ್ರಮ…

ವೂಟ್ ಸೆಲೆಕ್ಟ್ ನಲ್ಲಿ 4 ಬ್ಲಾಕ್ ಬಸ್ಟರ್ ಕನ್ನಡ ಚಲನಚಿತ್ರಗಳ ಪ್ರಸಾರ

ವೂಟ್ ಸೆಲೆಕ್ಟ್ ಹಲವಾರು ಬ್ಲಾಕ್ ಬಸ್ಟರ್ ಸಿನೆಮಾಗಳನ್ನು ತನ್ನ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಟಿವಿ ಪರದೆಯಲ್ಲಿ ಪ್ರದರ್ಶಿಸುವ ಮೂಲಕ ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದಲ್ಲಿ ಮನೆ ಮಾತಾಗಿದೆ. ಇದೀಗ ಕನ್ನಡಿಗರಿಗೆ ಒಂದು ಉತ್ತಮ ವೀಕೆಂಡ್ ಮಜಾವನ್ನು ಅನುಭವಿಸಲು ಅವಕಾಶವನ್ನು ಒದಗಿಸುತ್ತಿದೆ.…