ತಂಜಾವೂರು ವಿದ್ಯಾರ್ಥಿ ಸಾವಿನ ಪ್ರಕರಣ CBI ಗೆ ವರ್ಗಾವಣೆ, ಮದ್ರಾಸ್ ಹೈಕೋರ್ಟ್ ನಿಂದ ಮಹತ್ವದ ಆದೇಶ
ಚನ್ನೈ: ತಂಜಾವೂರು ವಿದ್ಯಾರ್ಥಿ ಸಾವಿನ ಪ್ರಕರಣ CBIಗೆ ವರ್ಗಾವಣೆ ಮಾಡುವುದರ ಬಗ್ಗೆ ಮದ್ರಾಸ್ ಹೈಕೋರ್ಟ್ ನಿಂದ ಮಹತ್ವದ ಆದೇಶವನ್ನು ಹೊರಡಿಸಿದೆ. ತಮಿಳುನಾಡಿನ ತಂಜಾವೂರಿನಲ್ಲಿ 12ನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ತನ್ನ ತೀರ್ಪನ್ನು…
ಪ್ರತಿಯೊಬ್ಬ ಭಾರತೀಯನೂ ಒಂದೇ ಡಿಜಿಟಲ್ ಐಡಿ; ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಎಲ್ಲವೂ ಅದಕ್ಕೆ ಲಿಂಕ್
ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಭಾರತೀಯನೂ ಒಂದೇ ಡಿಜಿಟಲ್ ಐಡಿ ಇರುತ್ತದೆ. ಆಧಾರ್, ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ ಮತ್ತು ಪಾಸ್‌ಪೋರ್ಟ್‌ನಂತಹ ಉಳಿದ ದಾಖಲೆಗಳನ್ನು ಕೇಂದ್ರ ಸರ್ಕಾರ ಲಿಂಕ್ ಮಾಡಲಿದೆ. ಆಧಾರ್, ಪ್ಯಾನ್ ಅಥವಾ ಪರವಾನಗಿ ಪರಿಶೀಲನೆಗಾಗಿ ವಿಶೇಷ ಐಡಿಗಳನ್ನು ಒದಗಿಸುವ…
ಮತ್ತೆ ಏರುತ್ತಿರುವ ಅಡುಗೆ ಎಣ್ಣೆ ಬೆಲೆ; ಮನಬಂದಂತೆ ದರ ಏರಿಕೆ
ದೆಹಲಿ ಮಾರುಕಟ್ಟೆಯಲ್ಲಿ ಅಡುಗೆ ತೈಲ ಬೆಲೆ ಮತ್ತೆ ಏರಿಕೆಯಾಗಿದ್ದು, ಕಡಿಮೆ ಸಂಖ್ಯೆಯ ಖರೀದಿದಾರರ ಹೊರತಾಗಿಯೂ ಮಲೇಷ್ಯಾದಲ್ಲಿ ಕಚ್ಚಾ ತೈಲ ಎಣ್ಣೆ (ಸಿಪಿಒ) ಬೆಲೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿವೆ.ಅಂತರಾಷ್ಟ್ರೀಯ ಮಾರುಕಟ್ಟೆಗಳ ಪ್ರಭಾವದಿಂದ ನಮ್ಮ ಮಾರುಕಟ್ಟೆಯಲ್ಲೂ ಬೆಲೆಗಳು ಏರುಮುಖವಾಗಿದ್ದು, ಆಮದು ಸುಂಕಗಳನ್ನು ಕಡಿಮೆ ಮಾಡಿದ…
ಅಂಬೇಡ್ಕರ್ ಫೋಟೋ ತೆಗಿಸಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ..!!
ಭಟ್ಕಳ: ರಾಯಚೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಧ್ವಜವಂದನೆ ಮಾಡಲು ಮಾನ್ಯ ಮಹಾತ್ಮಾ ಗಾಂಧಿ ಮತ್ತು ಅಂಬೇಡ್ಕರರ ಫೋಟೋ ಇಟ್ಟು ಮಾನ್ಯ ಜಿಲ್ಲಾ ನ್ಯಾಯಾಧೀಶರಿಗೆ ಧ್ವಜವಂದನೆ ಮಾಡಲು ಆಹ್ವಾನಿಸಿದಾಗ ಅಂಬೇಡ್ಕರ ಫೋಟೋ ತೆಗೆದರೆ ಮಾತ್ರ ನಾನು ಬಂದು ಧ್ವಜವಂದನೆ ಮಾಡುತ್ತೇನೆ ಎಂದು ಹೇಳಿ ಅಂಬೇಡ್ಕರರ…
ನಿತ್ಯಾನಂದ ಮಂದಿರಕ್ಕೆ ಅವಧೂತ ವಿನಯ ಗುರೂಜೀ ಭೇಟಿ
ಉಡುಪಿ,ಜ.31; ಗೌರಿಗದ್ದೆ ಶ್ರೀದತ್ತಾಶ್ರಮದ ಪರಮಪೂಜ್ಯ ಅವಧೂತ ವಿನಯ ಗುರೂಜೀ ಅವರು, ಉಡುಪಿ ಕವಿ ಮುದ್ದಣ ಮಾರ್ಗ ಇಲ್ಲಿರುವ ಶ್ರೀಜಗದ್ಗುರು ನಿತ್ಯಾನಂದ ಮಂದಿರ- ಮಠಕ್ಕೆ ರವಿವಾರ ಚಿತ್ತೈಸಿದರು. ಸದ್ಗರು ನಿತ್ಯಾನಂದರ ದರ್ಶನ ಪಡೆದು, ಆರತಿ ಬೆಳಗಿಸಿದರು. ಗುರೂಜೀ ಅವರನ್ನು ಮಂದಿರದ ಆಡಳಿತ ಮಂಡಳಿಯಿಂದ…
ಹುತಾತ್ಮರ ಸ್ಮರಣಾರ್ಥ ಮೌನಾಚರಣೆ
ಕಲಬುರಗಿ : ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತು ಹುತಾತ್ಮರಾದ ಮಹನೀಯರ ಸ್ಮರಣಾರ್ಥ ರವಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೌನಾಚರಣೆ ಮಾಡಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಡಿ.ಸಿ ಕಚೇರಿಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ…
ಉಡುಪಿ ಕರಾವಳಿ ಬೈಪಾಸ್ ನಿಂದ ಅಂಬಾಗಿಲು ಜಂಕ್ಷನ್ ತನಕ ಕೆಟ್ಟು ಹೋದ ದಾರಿದೀಪ: ಸ್ಥಳೀಯರಿಂದ ದೊಂದಿ, ಚಿಮಣಿ ಉರಿಸಿ ಜಿಲ್ಲಾಡಳಿತ ವಿರುದ್ದ ಆಕ್ರೋಶ…!
ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿ 66 ಕರಾವಳಿ ಬೈಪಸ್ ನಿಂದ ಅಂಬಾಗಿಲು ಜಂಕ್ಷನ್ ತನಕ ದಾರಿದೀಪ ಕೆಟ್ಟುಹೋಗಿದ್ದು ಪಾದಚಾರಿಗಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಭಯಭೀತರಾಗಿ ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಂಪ್ರತಿ ಅಪಘಾತಗಳು ಸಂಭವಿಸುತ್ತಿವೆ ಈ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ…
ಕೋಟ-ಯಕ್ಷಗಾನ ಮೌಲ್ಯ ಉಳಿಸುವಲ್ಲಿ ಹವ್ಯಾಸಿ ಕಲಾವಿದರ ಕೊಡುಗೆ ಅನನ್ಯ- ಸತೀಶ್ ಹೆಚ್ ಕುಂದರ್..!
ಕೋಟ : ಯಕ್ಷಗಾನದ ಮೌಲ್ಯ ಹಾಗೂ ಪರಂಪರೆಯನ್ನು ಉಳಿಸುವಲ್ಲಿ ಹವ್ಯಾಸಿ ಕಲಾವಿದರ ಕೊಡುಗೆ ಅನನ್ಯವಾಗಿದೆ ಎಂದು ಮಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದ್ದಾರೆ. ಗುರುವಾರ ಕೋಟದ ರಾಜಶೇಖರ ದೇವಳದಲ್ಲಿ ಗಿಳಿಯಾರು ಯುವಕ ಮಂಡಲ ಗಿಳಿಯಾರು…
ಕೋಟದಲ್ಲಿ ರಂಗನಟ ಶ್ರೀನಿವಾಸ ಉಡುಪ ಸಂಸ್ಮರಣ – ಪ್ರಶಸ್ತಿ ಪ್ರದಾನ..!
ಕೋಟ : ಕೋಟದ ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲೋರ್ವರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ, ರಂಗನಟ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಕೋಟದ ಪಟೇಲರ ಮನೆಯಂಗಣದಲ್ಲಿ ಫೆಬ್ರವರಿ 2 ರ ಬುಧವಾರ ಸಂಜೆ…
ಬ್ಯಾರೀಸ್ ವಿದ್ಯಾಸಂಸ್ಥೆಗಳ ಸ್ವಚ್ಛ ಕಡಲತೀರ ಹಸಿರು ಕೋಡಿ ಅಭಿಯಾನ – 2022
ಕುಂದಾಪುರ: ಬ್ಯಾರೀಸ್ ವಿದ್ಯಾಸಂಸ್ಥೆಗಳು ಕೋಡಿ ಕುಂದಾಪುರ ಅವರು ಪ್ರಾರಂಭಿಸಿದ ಸ್ವಚ್ಛ ಕಡಲತೀರ ಹಸಿರು ಕೋಡಿ – 2022ರ ಅಭಿಯಾನದ ಪ್ರಥಮ ಹಂತ ಕೋಡಿಯಲ್ಲಿ ದಿನಾಂಕ 30 ರಂದು ರವಿವಾರ ನಡೆಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ರಕ್ಷಕ-ಶಿಕ್ಷಕ ಸಂಘದ ಸದಸ್ಯರು,…