• Thu. Jun 1st, 2023

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: October 2022

  • Home
  • ಯುವಕ ಮಂಡಲ( ರಿ) ಬೈಕಾಡಿ ಇದರ ಸುವರ್ಣ ಸಂಭ್ರಮದ ಅಧ್ಯಕ್ಷರಾಗಿ ಶ್ರೀ ಸುಪ್ರಸಾದ್ ಶೆಟ್ಟಿ

ಯುವಕ ಮಂಡಲ( ರಿ) ಬೈಕಾಡಿ ಇದರ ಸುವರ್ಣ ಸಂಭ್ರಮದ ಅಧ್ಯಕ್ಷರಾಗಿ ಶ್ರೀ ಸುಪ್ರಸಾದ್ ಶೆಟ್ಟಿ

ಬೈಕಾಡಿ ಯುವಕ ಮಂಡಲದ ಸುವರ್ಣ ಸಂಭ್ರಮದ ಸಮಿತಿಯ ಅಧ್ಯಕ್ಷರಾಗಿ ಯುವ ನ್ಯಾಯವಾದಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ . ಪ್ರಧಾನ ಕಾರ್ಯದರ್ಶಿಯಾಗಿ ನಿವೃತ್ತ ಅಧ್ಯಾಪಕರಾದ ಬೈಕಾಡಿ ದಿನಕರ್ ಶೆಟ್ಟಿ , ಕೋಶಾಧಿಕಾರಿಯಾಗಿ ರಾಜೇಶ್ ತಿಂಗಳಾಯ,…

ಹಡಿಲು ಭೂಮಿ ಶ್ರಮದಾನ ತಂಡದಿಂದ ಕಾಂತಾರ ಚಲನ ಚಿತ್ರ ವೀಕ್ಷಣೆ

ಅಂಬಲಪಾಡಿ ಬಂಕೇರಕಟ್ಟ ಆಚಾರಿಗುಂಡಿ ಪರಿಸರದ ಈ ಬಾರಿ ಹಡಿಲು ಭೂಮಿಯ ಕಳೆ ಕೀಳುವ ಶ್ರಮದಾನ ಮಾಡಿದ ಎಲ್ಲಾ ಕಾರ್ಯಕರ್ತರಿಗೆ ಪ್ರೋತ್ಸಾಹ ನೀಡುವ ಸಲುವಾಗಿ, ನಮ್ಮ ನೆಚ್ಚಿನ ಶಾಸಕರಾದ ರಘುಪತಿ ಭಟ್ & ನಾಯಕರಾದ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಅವರ ವತಿಯಿಂದ…

ಗುಂಡ್ಮಿ-ರಂಗ ಪಾವಿತ್ರತೆಗೆ ದಕ್ಕೆ ಬಾರದ ರೀತಿಯಲ್ಲಿ ರಂಗಕ್ಷೇತ್ರವನ್ನು ಬಲಪಡಿಸಿ -ಯಕ್ಷಗುರು ಗೋವಿಂದ ಉರಾಳ

ಕೋಟ: ನಾಟಕದಲ್ಲಿ ಸಾಂಕೇತಿಕವಾದ ವೇಷಭೂಷಣವಿದ್ದರೆ ಯಕ್ಷಗಾನಕ್ಕೆ ಅದರದ್ದೇ ಆದ ರೀತಿ ಇದೆ.ಹಾಗಾಗಿ ಆಯಾ ರಂಗದ ಪಾವಿತ್ರತೆಯನ್ನ ಅದು ಇದ್ದ ಹಾಗೆಯೇ ನಡೆಯಿಸಿಕೊಂಡು ಹೋಗಬೇಕು ಎಂದು ಯಕ್ಷಗುರು ಪ್ರಸಾದನ ತಜ್ಞ ಹಂದಟ್ಟು ಗೋವಿಂದ ಉರಾಳ ನುಡಿದರು. ಅವರು ಸಮಸ್ತರು ರಂಗಸಂಶೋಧನಾ ಕೇಂದ್ರ ಬೆಂಗಳೂರು…

ಪಡುಕರೆ ಹಿರಿಯ ಹೈನುಗಾರ್ತಿ ರಾಧ ಮರಕಾಲ್ತಿಯವರಿಗೆ ಸನ್ಮಾನ

ಕೋಟ: ಇತ್ತೀಚಿಗೆ ಪಂಚವರ್ಣ ಯುವಕ ಮಂಡಲ ಹಾಗೂ ಅದರ ಮಹಿಳಾ ಘಟಕದ ಆಶ್ರಯದಲ್ಲಿ ಕೋಟದ ಹಂದಟ್ಟು ಪರಿಸರದಲ್ಲಿ ನಡೆದ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮದಲ್ಲಿ ಕೋಟತಟ್ಟು ಪಡುಕರೆ ಹಿರಿಯ ಹೈನುಗಾರ್ತಿ ರಾಧ ಮರಕಾಲ್ತಿ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಂಚವರ್ಣ ಯುವಕ…

ಸಾಸ್ತಾನ- ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ, ಮಕ್ಕಳ ಕುಣಿತ ಭಜನಾ ತಂಡ ಉದ್ಘಾಟನೆ, ಭಜನೆ ಮೂಲಕ ಸಂಸ್ಕಾರವಂತರನ್ನಾಗಿಸಿ -ಎಂ.ಸಿ ಚಂದ್ರಶೇಖರ್ ಪೂಜಾರಿ

ಕೋಟ: ಭಜನಾ ಸಂಸ್ಕಾರ ನೀಡಿ ತಮ್ಮ ಮಕ್ಕಳನ್ನು ಸುಸಂಸ್ಕ್ರತರನ್ನಾಗಿಸಿಸಲು ಸಾಧ್ಯವಿದೆ ಎಂದು ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ, ಸಾಸ್ತಾನ ಅಧ್ಯಕ್ಷ ಎಂ.ಸಿ ಚಂದ್ರಶೇಖರ್ ಪೂಜಾರಿ ಹೇಳಿದ್ದಾರೆ ಭಾನುವಾರ ಬ್ರಹ್ಮ ಬೈದರ್ಕಳ ಬಿಲ್ಲವ ಸೇವಾ ಸಂಘ, ಸಾಸ್ತಾನ, ಇವರ ಆಶ್ರಯದಲ್ಲಿ ಸಾಸ್ತಾನದ…

ಶಾಸಕ ಹಾಲಾಡಿಯವರಿಂದ ಪಂಚವರ್ಣ ಯುವಕ ಮಂಡಲದ ರಾಜ್ಯೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕೋಟ: ಸಮಾಜದಲ್ಲಿ ಸಾಮಾಜಿಕ ನ್ಯಾಯ ಹಾಗೂ ಬದ್ಧತೆ,ಕ್ರೀಯಾಶೀಲಯನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಆ ಮೂಲಕ ಸಮಾಜಸೇವೆಗೆ ಹೆಚ್ಚಿನಆಯಾಮ ನೀಡಲು ಸಾಧ್ಯ ಎಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ. ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ…

ಯಡಬೆಟ್ಟು- ಪುನಿತ್ ರಾಜ್ ಕುಮಾರ್ ಆಟೋ ಅಭಿಮಾನಿಗಳಿಂದ ನೆರವು

ಕೋಟ: ಇಲ್ಲಿನ ಬ್ರಹ್ಮಲಿಂಗೇಶ್ವರ ಆಟೋ ಮತ್ತು ಟ್ಯಾಕ್ಸಿ ಗೂಡ್ಸ್ ವಾಹನ ಚಾಲಕರ ಮಾಲಕರ ಸಂಘ ಹದ್ದಿನಬೆಟ್ಟು ಯಡಬೆಟ್ಟು ಇದರ ಪುನಿತ್ ರಾಜ್ ಕುಮಾರ್ ಅಭಿಮಾನಿಗಳು ದೀಪಾವಳಿಯ ಅಂಗವಾಗಿ ಅಶಕ್ತರಿಗೆ ನೆರವು ಉದ್ದೇಶದಿಂದ ಲಕ್ಕಿಡಿಪ್ ಯೋಜನೆ ಹಮ್ಮಿಕೊಂಡಿದ್ದು ಈ ಹಿನ್ನಲೆಯಲ್ಲಿ ಅದರಿಂದ ಉಳಿದ…

ಕೋಟ ಗ್ರಾ.ಪಂ.ನಲ್ಲಿ ಮಾಹೆ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕೋಟ: ಕೋಟ ಗ್ರಾ.ಪಂ.ನಲ್ಲಿ ಮಾಹೆ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಕೋಟ ಗ್ರಾ.ಪಂ. ಸಭಾಂಗಣದಲ್ಲಿಉಚಿತ ಆರೋಗ್ಯ ತಪಾಸಣೆ ಶಿಬಿರಅ.29 ರಂದು ಜರಗಿತು.ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವ್ಯಕ್ತಿಯ ಜೀವನದಲ್ಲಿ ಆರೋಗ್ಯ…

ಸಾಲಿಗ್ರಾಮ ಬಸ್ಟ್ಯಾಂಡ್ ಆಟೋ ನಿಲ್ದಾಣ ಬಳಿ ಕೋಟಿ ಕಂಠ ಗಾಯನ

ಕೋಟ: ಸಾಲಿಗ್ರಾಮ ಬಸ್ಟ್ಯಾಂಡ್ ಆಟೋ ನಿಲ್ದಾಣ ಬಳಿ ಸರಕಾರದ ಆದೇಶದ ಅನುಸಾರ ಕೋಟಿ ಕಂಠ ಗಾಯನ ನಡೆಯಿತು. ಸಾಲಿಗ್ರಾಮ ಪಟ್ಟಣ ಪಂಚಾಯತ್‍ನ ಉಪಾಧ್ಯಕ್ಷೆ ಅನಸೂಯ ಹೇರ್ಳೆ, ಸದಸ್ಯರಾದ ಸಂಜೀವ ದೇವಾಡಿಗ, ಶ್ಯಾಮಸುಂದರ ನಾಯರಿ, ಪಟ್ಟಣ ಪಂಚಾಯತ್‍ನ ಎಲ್ಲಾ ಸಿಬ್ಬಂಧಿಗಳು, ಪೌರಕಾರ್ಮಿಕರು, ಆಟೋ…

ಕೋಡಿ – ಕೋಟಿ ಕಂಠ ಗಾನ ಕಾರ್ಯಕ್ರಮ ಆಯೋಜನೆ

ಕೋಟ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸರಕಾರದ ನಿದೇಶನದಂತೆ ಕೋಡಿ ಗ್ರಾ.ಪಂ, ಕೋಡಿ ಕನ್ಯಾಣ ಸೋಮ ಬಂಗೇರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇವರ ಸಹಭಾಗಿತ್ವದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಿತು.…