ಬೈಂದೂರು: ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯತ್ EO ಮಹೇಶ್ ಹೊಳ್ಳ ದಿಡೀರ್ ಭೇಟಿ
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು , ಈ ವೇಳೆ ಗ್ರಾಮಸ್ಥರ ಕುಂದುಕೊರತೆಗಳ ಹವಾ ಲುಗಳನ್ನು ಸ್ವೀಕರಿಸಲು ಬಂದಿರುವುದಾಗಿ ಹೇಳಿದರು, ಮಾಧ್ಯಮದ ಜೊತೆ ಮಾತನಾಡಿ ಎನ್…
ವಡ್ಡರ್ಸೆ- ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ವಡ್ಡರ್ಸೆ -ಗುರು ಜಯಂತಿ, ಸನ್ಮಾನ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ
ಕೋಟ: ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ವಡ್ಡರ್ಸೆ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತೋತ್ಸವ ಅಂಗವಾಗಿ ಸತ್ಯನಾರಾಯಣ ಪೂಜೆ, ಗುರುಪೂಜೆ ಕಾರ್ಯಕ್ರಮ ಗುರುವಾರ ವಡ್ಡರ್ಸೆ ಎಂ.ಜಿ ಕಾಲೋನಿಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಬ್ರಹ್ಮಾವರ ತಾಲೂಕು ಶ್ರೀ ನಾರಾಯಣ ಗುರು ವಿಚಾರ…
ಉಗ್ರ ಸಂಘಟನೆಗಳ ನಿಷೇಧ ಭಾರತದ ದೊಡ್ಡ ಗೆಲುವು: ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ.
ದೇಶದ ಆಂತರಿಕ ಭದ್ರತೆ, ಶಾಂತಿ ಸುವ್ಯವಸ್ಥೆಗೆ ಕಂಟಕವಾಗಿದ್ದ ಉಗ್ರ ಸಂಘಟನೆಗಳ ನಿಷೇಧ ಭಾರತದ ದೊಡ್ಡ ಗೆಲುವು ಎಂದು ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಹೇಳಿದರು. ಅವರು ಬಿಜೆಪಿ ಉಡುಪಿ ಜಿಲ್ಲಾ ಕಛೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್…
ಮಣೂರು- ಮಳಲುತಾಯಿ ದೇವಳದಲ್ಲಿ ಭಜನೆ , ವಿವಿಧ ಧಾರ್ಮಿಕ ಕಾರ್ಯಕ್ರಮ
ಕೋಟ: ಶರನ್ನವರಾತ್ರಿ ಅಂಗವಾಗಿ ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಣೂರು ಇಲ್ಲಿ ಪಂಚವರ್ಣ ಮಹಿಳಾ ಮಂಡಲ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಭಜನಾ ತಂಡದ ಅಧ್ಯಕ್ಷೆ ಕಲಾವತಿ ಅಶೋಕ್ ಇವರನ್ನು ದೇವಳದ ಅರ್ಚಕರು ಗೌರವಿಸಿದರು. ಪ್ರತಿದಿನ ಸ್ಥಳೀಯ…
ಗಂಗೊಳ್ಳಿ ಮೀನುಗಾರಿಕೆ ಜೆಟ್ಟಿ ಕುಸಿತ ಪ್ರಕರಣ ತಪ್ಪಿತಸ್ಥರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ: ಸಚಿವ ಅಂಗಾರ
ಬೈಂದೂರಿನ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿತ ಪ್ರಕರಣವನ್ನು ಖಾಸಗಿ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಯಾರೇ ತಪ್ಪಿತಸ್ಥರಾದರೂ ವಿರುದ್ಧ ಸರಕಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ. ಕಾಮಗಾರಿ ಗುಣಮಟ್ಟದ ಬಗ್ಗೆ ಗುತ್ತಿಗೆದಾರರು ಗಮನಹರಿಸಬೇಕಿದ್ದು, ಕಳಪೆ ಕಾಮಗಾರಿ ನಡೆಸಿದ್ದು ಕಂಡು ಬಂದಲ್ಲಿ ಅಂತಹ ಗುತ್ತಿಗೆದಾರರನ್ನು…
ಅಶ್ವಥಕಟ್ಟೆಯ ಪಾವಿತ್ರ್ಯತೆಗೆ ಧಕ್ಕೆ; ಕ್ರಮಕ್ಕೆ ಆಗ್ರಹ
ಉಡುಪಿ ಸಿಟಿ ಬಸ್ಸು ನಿಲ್ದಾಣದ ಸನಿಹದಲ್ಲಿರುವ ಪವಿತ್ರ ಅಶ್ವಥಕಟ್ಟೆಯ ಸ್ಥಳವು ಅಪವಿತ್ರಗೊಳ್ಳುತ್ತಿದೆ, ಕುಡುಕರ ಆಶ್ರಯ ತಾಣವಾಗಿದ್ದು, ಅಲ್ಲಿಯೇ ಶೌಚಾದಿ ಕ್ರಿಯೆ ನಡೆಸುವುದು, ಉಗುಳುವುದು, ಕಸ ತ್ಯಾಜ್ಯಗಳ ಎಸೆದು ಸ್ಥಳದ ಪ್ರಾವಿತ್ರ್ಯತೆ ಹಾಳು ಮಾಡುತ್ತಿರುವುದು ಕಂಡುಬಂದಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಂತಾಗಿದೆ. ತಕ್ಷಣ…
ರೂ. 355.72 ಕೋಟಿ ವೆಚ್ಚದಲ್ಲಿ ಹೆಬ್ರಿ – ಪರ್ಕಳ – ಕರಾವಳಿ ಜಂಕ್ಷನ್ – ಮಲ್ಪೆ ಚತುಷ್ಪಥ ರಸ್ತೆ ಕಾಮಗಾರಿ – ಸಚಿವೆ ಶೋಭಾ ಕರಂದ್ಲಾಜೆ ಶಿಲಾನ್ಯಾಸ
ರಾಷ್ಟ್ರೀಯ ಹೆದ್ದಾರಿ – 169A ಹೆಬ್ರಿ – ಪರ್ಕಳ – ಕರಾವಳಿ ಜಂಕ್ಷನ್ – ಮಲ್ಪೆ ವರೆಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ರೂ 355.72 ಕೋಟಿ ರೂಪಾಯಿ ಮಂಜೂರಾಗಿದ್ದು, ಇಂದು ದಿನಾಂಕ 30-09-2022 ರಂದು ಕೇಂದ್ರ ಕೃಷಿ ಮತ್ತು…
ರಾಹುಲ್ ಗಾಂಧಿಯವರ ಭಾರತ ಜೋಡೋ ಪಾದಯಾತ್ರೆ ಕರ್ನಾಟಕ ಪ್ರವೇಶ- ಭಟ್ಕಳ ಬ್ಲಾಕ್ ಕಾಂಗ್ರೆಸನಿಂದ ಬೈಕ್ ಜಾಥಾ
ಭಟ್ಕಳ- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂದಿಯವರ ಭಾರತ್ ಜೋಡೋ ಬ್ರಹತ್ 3570 ಕಿಲೋಮೀಟರ್ ಪಾದಾಯಾತ್ರೆ ಪ್ರವೇಶಿಸಿದರ ಪ್ರಯುಕ್ತ ರಾಹುಲ್ ಗಾಂಧಿಯವರಿಗೆ ಕರ್ನಾಟಕ ಪ್ರವೇಶಕ್ಕೆ ಸ್ವಾಗತ ಕೋರಿ ಶುಕ್ರವಾರ ಭಟ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ ನ ಕಾರ್ಯಕರ್ತರು…
ಕಡ್ಡಾಯ ಕನ್ನಡ ಬಳಕೆ, ಖಾಸಗಿ ಕಛೇರಿ, ಶಾಲೆ ,ಕಾಲೇಜುಗಳಿಗೂ ಅನ್ವಯವಾಗಲಿ
–ಜ್ಯೋತಿ ಜಿ,ಮೈಸೂರು(ಸಾಮಾಜಿಕ ಹೋರಾಟಗಾರ್ತಿ) ಇನ್ನೇನು ನವೆಂಬರ್ ಬಂತೆಂದರೆ ಎಲ್ಲಲಿಯೂ ಕನ್ನಡದ ಇಂಪು ಕೇಳಿಸುವುದು , ಸುಮಧುರ ಗೀತೆಗಳು ಕನ್ನಡ ಎಂದು ಘೋಷಣೆ ಕೋಗುತ್ತಾ ಎಲ್ಲಡೆಯಲ್ಲಿಯೂ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ…. ಕನ್ನಡದ ಹೆಸರಾಂತ ಕವಿಗಳಾದ ನೆಮ್ಮೆಲ್ಲರ ಕುವೆಂಪು ಹಾಡಿನ ರಚನೆ ಬರೆದರೆ ಇದಕ್ಕೆ…
ಕುಂದಾಪುರದ ಸೃಷ್ಠಿ ಇನ್ಫೋಟೆಕ್‍ಗೆ ಕಿಯೋನಿಕ್ಸ್ ನಿರ್ದೇಶಕರ ಬೇಟಿ ; ಸಮಾಲೋಚನಾ ಸಭೆ
ಸತತ ಎರಡು ತಿಂಗಳಿನಿಂದ ಸ್ಟಾರ್ ಆಫ್ ದಿ ಮಂತ್ ಆಗಿ ಮೂಡಿ ಬಂದಿರುವ ಸೃಷ್ಠಿ ಇನ್ಫೋಟೆಕ್ ಸಂಸ್ಥೆಯು ಕುಂದಾಪುರ ತಾಲೂಕಿನಲ್ಲಿ ಉತ್ತಮ ತರಬೇತಿ ನೀಡುತ್ತಿದ್ದು, ನಮ್ಮೆಲ್ಲರ ಗಮನ ಸೆಳೆದಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂತಹ ಉನ್ನತ ಕಂಪ್ಯೂಟರ್ ತರಬೇತಿ ಪಡೆದು ಎಂಎನ್‍ಸಿ…