• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: April 2024

  • Home
  • ಅಂಬಲಪಾಡಿ ದೇವಸ್ಥಾನ “ಭವಾನಿ ಮಂಟಪ” ದಲ್ಲಿ ತಾ.28/04/2024 ರಿಂದ 07/05/2024 ರ ವರೆಗೆ ನಡೆಯಲಿರುವ 1 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ “ಬೇಸಿಗೆ ಕಲಾ ಶಿಬಿರ”  “ಚಿತ್ರಕಲೆ & ಅದರ ಕೆಲವು ಪ್ರಕಾರಗಳು” ಉಧ್ಘಾಟನೆ

ಅಂಬಲಪಾಡಿ ದೇವಸ್ಥಾನ “ಭವಾನಿ ಮಂಟಪ” ದಲ್ಲಿ ತಾ.28/04/2024 ರಿಂದ 07/05/2024 ರ ವರೆಗೆ ನಡೆಯಲಿರುವ 1 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ “ಬೇಸಿಗೆ ಕಲಾ ಶಿಬಿರ”  “ಚಿತ್ರಕಲೆ & ಅದರ ಕೆಲವು ಪ್ರಕಾರಗಳು” ಉಧ್ಘಾಟನೆ

ಈ ಸುಂದರ ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ಡಾ! ವಿಜಯ ಬಲ್ಲಾಳ್ ಧರ್ಮದರ್ಶಿಗಳು ಅಂಬಲಪಾಡಿ ದೇವಸ್ಥಾನ & ಭರತನಾಟ್ಯ ಶಿಕ್ಷಕಿ ಅನನ್ಯ ಭಟ್ ಕಡೆಕಾರ್, ಉಡುಪಿಯ ಚಿತ್ರ ಕಲಾ ಸಂಘಟನೆಯ ಕಾರ್ಯದರ್ಶಿ ಚಂದ್ರ ಚಿತ್ರ, ಜಾನಪದ ಶಿಕ್ಷಕರಾದ ಪುನೀತ್,ಸಮಾಜ ಸೇವಕ ಅಜಿತ್ ಕುಮಾರ್…

ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಡಾ. ಕೃಷ್ಣ ಕಾಂಚನ್ ಆಯ್ಕೆ

ಕೋಟ; ಕೋಟ ಸಹಕಾರಿ ವ್ಯವಸಾಯಕ ಸಂಘ ನಿ. ಕೋಟ, ಇದರ 2024-2025ನೇ ಸಾಲಿನ ಆಡಳಿತ ಮಂಡಳಿಯಲ್ಲಿ ತೆರವಾದ ಅಧ್ಯಕ್ಷ ಹುದ್ದೆಯ ಆಯ್ಕೆ ಸಂಬAಧ ದಿನಾಂಕ 27.04.2024ರಂದು ಸಂಘದ ಚುನಾವಣಾ ನಿರ್ವಾಚನಾಧಿಕಾರಿ ಶ್ರೀ ಕೆ. ಆರ್. ರೋಹಿತ್ ಇವರ ಅಧ್ಯಕ್ಷತೆಯಲ್ಲಿ ಚುನಾಯಿತ ಆಡಳಿತ…

*ಶ್ರೀ ನವದುರ್ಗಾದೇವಿ ಶಾಂತೇರಿ ಕಾಮಾಕ್ಷಿ ದೇವಸ್ಥಾನ, ಖಾರ್ವಿಕೇರಿ-ಕುಂದಾಪುರ : 23ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಮೇ.1ರಂದು ನಡೆಯಲಿದೆ

ಕುಂದಾಪುರ : ಇಲ್ಲಿನ ಹೊಸ ಬಸ್ ನಿಲ್ದಾಣದ ಖಾರ್ವಿಕೇರಿ ರಸ್ತೆಯಲ್ಲಿರುವ ಶ್ರೀ ನವದುರ್ಗಾದೇವಿ ಶಾಂತೇರಿ ಕಾಮಾಕ್ಷಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ 23ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವವು ಮೇ.1 ರಂದು ಜರುಗಲಿರುವುದು. ಅಂದು ಬೆಳಿಗ್ಗೆ 9ಕ್ಕೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ,…

ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮ

ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ 22.04.2024 ರ ಸಂಜೆ ಕಾರ್ಯಕ್ರಮದಲ್ಲಿ ಉಡುಪಿಯ ಕುಮಾರಿ ಶ್ರದ್ಧಾ ಕೆ. ಭಟ್ ಇವರು…

ಕರಂಬಳ್ಳಿ : ಮಲ್ಲಿಗೆ  ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ , ಸನ್ಮಾನ

ಉಡುಪಿ ಜಿಲ್ಲಾ ಕೃಷಿಕ ಸಂಘ , ಕರಂಬಳ್ಳಿ ವಲಯ , ಕರಂಬಳ್ಳಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಜಂಟಿ ಆಶ್ರಯದಲ್ಲಿ ಮಲ್ಲಿಗೆ ಕೃಷಿ ಬಗ್ಗೆ ಪ್ರಾತ್ಯಾಕ್ಷಿಕೆ , ತೋಟಗಾರಿಕಾ ಹಣ್ಣು ಬೆಳೆಸುವ ಬಗ್ಗೆ ಮಾಹಿತಿ ,…

ರಮಾಕಾಂತ ಪುರಾಣಿಕರಿಗೆ  ಪಿಎಚ್ ಡಿ ಪದವಿ

ರಮಾಕಾಂತ ಪುರಾಣಿಕ್ ಹೆಚ್. ಇವರು ಮಂಡಿಸಿದ ‘Studies on the physical and NLO properties of Halogen substituted novel Chalcones’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಘಟಿಕೋತ್ಸವದಲ್ಲಿ ಪಿಎಚ್ ಡಿ ಪದವಿಯನ್ನು (ಡಾಕ್ಟರೇಟ್) ಪ್ರಧಾನ…

ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಕಾಂಗ್ರೆಸ್ ಪಕ್ಷದ ಸದ್ಯಸ ಹಾಗೂ ವಿರೋಧ ಪಕ್ಷದ ನಾಯಕರಾದ  ಶ್ರೀನಿವಾಸ ಅಮೀನ್‌ರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಅಪಪ್ರಚಾರದ ಕುರಿತು ಪೋಲೀಸ್ ಠಾಣೆಗೆ ದೂರು ದಾಖಲು

ಲೋಕಸಭಾ ಚುನಾವಣೆಯ ಮುನ್ನಾದಿನ ಸಂಜೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹಾಗೂ ಪೋಸ್ಟರ್ ಭಾರೀ ವೈರಲ್ ಆಗಿತ್ತು. ಈ ವೈರಲ್ ಆದ ವೀಡಿಯೋದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಾಂಗ್ರೆಸ್ ಪಕ್ಷದ ಸದ್ಯಸ ಹಾಗೂ ವಿರುದ್ಧ ಪಕ್ಷದ ನಾಯಕರಾದ ಶ್ರೀನಿವಾಸ ಅಮೀನ್‌ರವರು ಮೇಲ್ವರ್ಗದವರಿಗೆ…

ಕಾರ್ಕಡದಲ್ಲಿ  ಮನೆಯಂಗಳದಲ್ಲಿ ಸಾಹಿತ್ಯ, ಸನ್ಮಾನ, ಸಂಗೀತ ಸುಧೆ,ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನ

ಕೋಟ: ಕನ್ನಡ ಸಾಹಿತ್ಯ ಪರಿಷತ್ ,ಬ್ರಹ್ಮಾವರ ಘಟಕ,ಉಡುಪಿ ಜಿಲ್ಲೆ.ಕರ್ನಾಟಕ ಯಕ್ಷಧಾಮ, ಹಾಗೂ ಭೂಮಿಕಾ ಕಲಾ ಪ್ರತಿಷ್ಠಾನ,ಮಂಗಳೂರು ಮತ್ತು ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ. ಇವರ ಸಂಯುಕ್ತ ಆಶ್ರಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಮತ್ತು ಸನ್ಮಾನ ಹಾಗೂ ಪೌರಾಣಿಕ ಯಕ್ಷಗಾನ ಪ್ರದರ್ಶನಕನಕಾಂಗಿ ಕಲ್ಯಾಣ ಏ.…

ಮಣೂರು ಪಡುಕರೆ- ಎಳೆಬಿಸಿಲು ಬೆಸಿಗೆ ಶಿಬಿರ ಸಮಾರೋಪ

ಕೋಟ: ಇಲ್ಲಿನ ಮಣೂರು ಗೀತಾನಂದ ಪೌಂಡೇಶನ್ ನೇತೃತ್ವದಲ್ಲಿ ವಾಹಿನಿ ಯುವಕ ಮಂಡಲ ಪಡುಕರೆ, ಸಮುದ್ಯತಾ, ತೋಳಾರ್ ಓಷಿಯನ್ ಪ್ರಾಡೆಕ್ಟ್ ಇವರುಗಳ ಸಹಯೋಗದೊಂದಿಗೆ ಮಣೂರು ಪಡುಕರೆÀ ಸರಕಾರಿ ಸಂಯುಕ್ತ ಪ್ರೌಢಶಾಲಾ ವಠಾರದಲ್ಲಿ ಎಳೆಬಿಸಿಲು ಬೆಸಿಗೆ ಶಿಬಿರದ ಸಮಾರೋಪ ಸಮಾರಂಭವು ನೆರವೆರಿತು.ಸಮಾರೋಪ ಕಾರ್ಯಕ್ರಮದಲ್ಲಿ ಗೀತಾನಂದ…

ಕೋಟ ,ಕೋಟತಟ್ಟು ವ್ಯಾಪ್ತಿಯ ಪೋಲಿಸ್ ಪರೇಡ್

ಕೋಟ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ದೇಶದ ವಿವಿಧ ಮತಗಟ್ಟೆಯಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ ಈ ದಿಸೆಯಲ್ಲಿ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪೋಲಿಸ್ ಇಲಾಖೆಯಿಂದ ಪಥ ಸಂಚಲಗೊAಡತು.ಕೋಟ ಆರಕ್ಷಕ ಠಾಣೆಯಿಂದ ಕೋಟ ರಾಷ್ಟಿçÃಯ ಹೆದ್ದಾರಿ…