ಗಂಗೊಳ್ಳಿ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ರಥಬೀದಿ, ಹೆಮ್ಮಾಡಿ ಮನೆ ದಿ. ರಾಮ ಪೂಜಾರಿ ರಂಗಮಂಟಪ ಉದ್ಘಾಟನೆ
ಗಂಗೊಳ್ಳಿ ಅ. 29 : ಗಂಗೊಳ್ಳಿ ರಥಬೀದಿ ಕಿರಿಯ ಪ್ರಾಥಮಿಕ ಶಾಲೆಯು 100 ವರ್ಷ ಇತಿಹಾಸ ಇರುವ ಶಾಲೆ ಇದಾಗಿದ್ದು, ಇಂದು ನೂತನ ರಂಗ ಮಂಟಪದ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ…
ಬೈಂದೂರು :ಮರವಂತೆ ಶಾಲಾ ಪುಟಾಣಿಗಳು ಸಮುದ್ರದ ದಂಡೆಯ ಮೇಲೆ ಕನ್ನಡ ಗೀತಾ ಗಾಯನ
ಮರವಂತೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ವರ್ಷದ ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಮಾತಾಡ್ ಮಾತಾಡ್ ಕನ್ನಡ ಎಂಬ ಕಾರ್ಯಕ್ರಮ ವನ್ನು ಸಾಮೂಹಿಕ ವಿವಿಧೆಡೆ ಏಕಕಾಲದಲ್ಲಿ ಬೈಂದೂರು ತಾಲ್ಲೂಕಿನ ಮರವಂತೆ ಗ್ರಾಮ ಪಂಚಾಯತ್ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆ…
ಗಂಗೊಳ್ಳಿ ಸ್ಥಳೀಯ ಆಡಳಿತದ ವೈಫಲ್ಯಕ್ಕೆ ಗಂಗೊಳ್ಳಿ ಸಾರ್ವಜನಿಕ ರುದ್ರಭೂಮಿ ಮತ್ತೆ ವಿನಾಶದ ಅಂಚಿಗೆ!
ಸಾರ್ವಜನಿಕ ಕೋರಿಕೆ ಮೇರೆಗೆ ಸಂಪೂರ್ಣ ನಾಶವಾಗಿದ್ದ ಗಂಗೊಳ್ಳಿ ದುರ್ಗಾ ಕೇರಿಯ ರುದ್ರಾಭೂಮಿ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಅಭಿವೃದ್ಧಿ ಹೊಂದಿದ್ದ ಸ್ಮಶಾನ ಇದೀಗ ಅಭಿವೃದ್ಧಿ ಮುಂದುವರಿಯದೇ ಸ್ಥಳೀಯ ಆಡಳಿತದ ವೈಫಲ್ಯದಿಂದ ಮತ್ತೆ ನಾಶಕ್ಕೆ ಕಾರಣವಾಗುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಸದ ರಾಶಿಯಾಗಿರುವ…
“ಕನ್ನಡಕ್ಕಾಗಿ ನಾವು” ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
ಬೈಂದೂರು : ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂದು ರಾಜ್ಯಾದ್ಯಂತ 11-00ಗಂಟೆಗೆ ಕರ್ನಾಟಕ ಸರಕಾರದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿರುವ “ಕನ್ನಡಕ್ಕಾಗಿ ನಾವು” ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಕೋಟಿ ಕೋಟಿ ಕಂಠಗಳಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಬೈಂದೂರು ಗಾಂಧಿ ಮೈದಾನದಲ್ಲಿ…
ಬಿಲ್ಲಾಡಿ ಸೈಬ್ರಕಟ್ಟೆಯ ಆತ್ಮಾನಂದ ಸರಸ್ವತಿ ಐ.ಟಿ.ಐ ನ ಎಂ.ಆರ್.ಎ.ಸಿ ವೃತ್ತಿ ಘಟಕದ ಉದ್ಘಾಟನಾ ಸಮಾರಂಭ – ಶಾಸಕ ರಘುಪತಿ ಭಟ್ ಭಾಗಿ
ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ (ರಿ.), ಉಡುಪಿ ಇದರ ಬಿಲ್ಲಾಡಿ ಸೈಬ್ರಕಟ್ಟೆಯ ಆತ್ಮಾನಂದ ಸರಸ್ವತಿ ಐ.ಟಿ.ಐ. ನ ಎಂ.ಆರ್.ಎ.ಸಿ ವೃತ್ತಿ ಘಟಕದ ಇಂದು ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ಭಾಗವಹಿಸಿದರು.…
ಕುಂದಾಪುರ : ರಿಕ್ಷಾ ಡ್ರೈವರ್ ಒಬ್ಬರ “ಕನಸು” ನನಸು ಮಾಡಿದ ಆಶ್ರಯದಾತ ಡಾ.ಗೋವಿಂದ ಬಾಬು ಪೂಜಾರಿ
ಕುಂದಾಪುರ ಅ.8 : ಇಂದು ಡಾ ಗೋವಿಂದ ಬಾಬು ಪೂಜಾರಿ, ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ (ರಿ.), ಉಪ್ಪುಂದ ಕಾಳವರದ ನರಿ ಕೋಡ್ಲು ಮನೆ ಸತೀಶ್ ಪೂಜಾರಿಯವರು ನೂತನ ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದರು, ಆದರೆ ವಿಧಿ ಆಟವೇ ಬೇರೆಯಾಗಿತ್ತು, ಮನೆ…