• Tue. May 14th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: August 2023

  • Home
  • ಕೋಟ ಬ್ರಹ್ಮಶೀ ನಾರಾಯಣಗುರು 169ನೇ ಜಯಂತೋತ್ಸವ; ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟದ ತಳಹದಿ ಹಿಂದುಳಿದವರಿಗೆ ಶ್ರೀರಕ್ಷೆ — ಮಾಜಿ ಸಚಿವ ಕೋಟ

ಕೋಟ ಬ್ರಹ್ಮಶೀ ನಾರಾಯಣಗುರು 169ನೇ ಜಯಂತೋತ್ಸವ; ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟದ ತಳಹದಿ ಹಿಂದುಳಿದವರಿಗೆ ಶ್ರೀರಕ್ಷೆ — ಮಾಜಿ ಸಚಿವ ಕೋಟ

ಕೋಟ ಬ್ರಹ್ಮಶೀ ನಾರಾಯಣಗುರು 169ನೇ ಜಯಂತೋತ್ಸವ; ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟದ ತಳಹದಿ ಹಿಂದುಳಿದವರಿಗೆ ಶ್ರೀರಕ್ಷೆ — ಮಾಜಿ ಸಚಿವ ಕೋಟ ಕೋಟ: ಬ್ರಹ್ಮಶ್ರೀ ನಾರಾಯಣಗುರುಗಳ ಚಿಂತನೆ ಅವರ ಹೋರಾಟದ ತಳಹದಿ ಹಿಂದುಳಿದರನ್ನು ಬಲು ಎತ್ತರಕ್ಕೆ ಕೊಂಡ್ಯೋಯ್ದಿದೆ ಎಂದು ಮಾಜಿ…

ಆರಕ್ಷಕರಿಗೆ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದ ಹಿಂಜಾವೇ ಮಹಿಳಾ ಕಾರ್ಯಕರ್ತೆಯರು

ದೇಶದೊಳಗಿನ ಸೈನಿಕರಾಗಿ ಹಗಲಿರುಳು ದೇಶದ ಜನರ ರಕ್ಷಣೆ ಮಾಡುವ ನಮ್ಮೊಳಗಿನ ಸೈನಿಕರಿಗೆ ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಮಹಿಳಾ ಕಾರ್ಯಕರ್ತೆಯರು ಇಂದು ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿ ಆರಕ್ಷಕರಿಗೆ, ಸಿಬ್ಬಂದಿ ವರ್ಗದವರಿಗೆ ಆರತಿ ಬೆಳಗಿ ರಾಕಿ ಕಟ್ಟುದರ ಮೂಲಕ ವಿಶಿಷ್ಟವಾಗಿ ರಕ್ಷಾಬಂಧನ…

ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ರಕ್ಷಾಬಂಧನ

ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ…

ಕೋಟ ಪಡುಕರೆ ಪಿಯು ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ

ಕೋಟ:  ಸರಕಾರಿ ಪದವಿ ಪೂರ್ವ ಕಾಲೇಜು ಮಣೂರು ಪಡುಕರೆ ಇದರ ವಿದ್ಯಾರ್ಥಿಗಳಿಗೆ ಗೀತಾನಂದ ಪೌಂಡೇಶನ್ ವತಿಯಿಂದ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಇತ್ತೀಚಿಗೆ ಕಾಲೇಜಿನಲ್ಲಿ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಎಮ್ ಐ ಟಿ ತರಬೇತಿ ವಿಭಾಗದ ಮುಖ್ಯಸ್ಥೆ…

ಸವಿತಾ ಸಮಾಜದ ಅಶೋಕ್ ಭಂಡಾರಿ ಕೋಣಿಯವರಿಗೆ ಸನ್ಮಾನ

ಕೋಟ ವಲಯ ಸವಿತಾ ಸಮಾಜದ ವತಿಯಿಂದ ಕೋಣಿ ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ಸಮಾಜದ ಅಶೋಕ್ ಭಂಡಾರಿ ಕೋಣಿಯವರನ್ನು ಸನ್ಮಾಸಿ ಗೌರವಿಸಲಾಯಿತು. ಸಭೆಯಲ್ಲಿ ಸಮಾಜದ ಮುಖಂಡರಾದ ರಮೇಶ್ ಭಂಡಾರಿ, ಪ್ರಶಾಂತ್ ಭಂಡಾರಿ ಸಾಲಿಗ್ರಾಮ , ಹರೀಶ್ ಭಂಡಾರಿ ಗಿಳಿಯಾರು, ಮಾಧವ ಭಂಡಾರಿ…

ಕೋಟ ವಿವೇಕ ಪ. ಪೂ ಕಾಲೇಜಿನ ಪ್ರೌಢಶಾಲಾ ಬಾಲಕರ ವಿಭಾಗ ಜಿಲ್ಲಾಮಟ್ಟಕ್ಕೆ

ಕೋಟ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆ.28 ಸೋಮವಾರದಂದು ಶ್ರೀ ಶಾರದಾ ಪ್ರೌಢಶಾಲೆ ಚೆರ್ಕಾಡಿ ಇಲ್ಲಿ ನಡೆದ ಬ್ರಹ್ಮಾವರ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದಲ್ಲಿ ಕೋಟ ವಿವೇಕ ಪ. ಪೂ ಕಾಲೇಜಿನ ಪ್ರೌಢಶಾಲಾ ಬಾಲಕರ ತಂಡವು ಪ್ರಥಮ ಸ್ಥಾನ…

ಗುಂಡ್ಮಿ -ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ
ವಿದ್ಯಾರ್ಥಿಗಳ ಅವಿಸ್ಮರಣೀಯ ಸಮಾವೇಶ

ಕೋಟ: ಕಳೆದ ಐವತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಸುಮಾರು 3000 ಕಲಾವಿದರನ್ನು ಅರ್ಪಿಸಿದ ಸಂಸ್ಥೆ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ. ಉಡುಪಿ ಜಿಲ್ಲೆಯ ಕೋಟದ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ 1972 ರಲ್ಲಿ ಪ್ರಾರಂಭವಾದ ಸಂಸ್ಥೆಯು ಇದೀಗ ಸಾಲಿಗ್ರಾಮದ ಗುಂಡ್ಮಿಯಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ್ದು ಇಲ್ಲಿ…

ಪಾಂಡೇಶ್ವರ ಗ್ರಾಮ ಪಂಚಾಯತ್‍ನಲ್ಲಿ ಗೃಹಲಕ್ಷ್ಮಿ ಯೋಜನೆ ವೀಕ್ಷಣೆ

ಕೋಟ: ಪಾಂಡೇಶ್ವರ ಗ್ರಾಮ ಪಂಚಾಯತ್‍ನಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕಾರ್ಯಕ್ರಮ ನಡೆಯಿತು . ಪಂಚಾಯತ್ ವ್ಯಾಪ್ತಿಯ ಐನೂಕಕ್ಕೂ ಹೆಚ್ಚು ಪಲಾನುಭವಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು . ಪಂಚಾಯತ್ ಆವರಣದಲ್ಲಿ ಮೂರು ಕಡೆ ದೊಡ್ಡ ಪರದೆಯ ಮೂಲಕ ಕಾರ್ಯಕ್ರಮದ ನೇರ ವೀಕ್ಷಣೆಗೆ ವ್ಯವಸ್ಥೆ…

ಸಾಲಿಗ್ರಾಮ- ಲೋಕದ ಸುಭಿಕ್ಷೆಗಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ಪ್ರಾರ್ಥನೆ

ಕೋಟ: ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ನಾಡಿನಲ್ಲಿರುವ ಅನಾವೃಷ್ಟಿಯನ್ನು ಹೋಗಲಾಡಿಸಿ ಸುಭಿಕ್ಷೆಯನ್ನು ಕರುಣಿಸುವಂತೆ ಜಗದೊಡೆಯ ಗುರುನರಸಿಂಹನಲ್ಲಿ ಬುಧವಾರ ಬೆಳಿಗ್ಗೆ 8-00ಕ್ಕೆ ಸಾಮೂಹಿಕ ಪ್ರಾರ್ಥನೆಯನ್ನು ಮಾಡಲಾಯಿತು. ಶ್ರೀದೇವಳದ ತಂತ್ರಿಗಳಾದ ಕೃಷ್ಣ ಸೋಮಯಾಜಿ, ಅರ್ಚಕರಾದ ಜನಾರ್ಧನ ಅಡಿಗ ಮತ್ತು ಶ್ರೀನಿವಾಸ ಅಡಿಗರ ಉಪಸ್ಥಿತಿಯಲ್ಲಿ ಧಾರ್ಮಿಕ…

ವಾಟರ್ ಬೆಡ್ ವಿತರಣೆ

ಕೋಟ ಗ್ರಾಮ ಪಂಚಾಯತ್‍ನ ಶೇಕಡಾ 5ರ ವಿಶೇಷಚೇತನರಿಗೆ ಮೀಸಲಿರಿಸಿದ ನಿಧಿಯಲ್ಲಿ  ಫಲಾನುಭವಿಗೆ ಪಂಚಾಯತ್ ಅಧ್ಯಕ್ಷೆ  ಜ್ಯೋತಿ ಭರತ್ ಕುಮಾರ್ ಶೆಟ್ಟಿ ವಾಟರ್ ಬೆಡ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಭುಜಂಗ ಗುರಿಕಾರ, ಸಂತೋಷ್ ಪ್ರಭು, ಪ್ರದೀಪ್ ಸಾಲಿಯಾನ್, ಅಭಿವೃದ್ಧಿ ಅಧಿಕಾರಿ…