• Tue. May 14th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ “ಚಿತ್ರ ಕಲೆ ಸ್ಪರ್ಧೆ”

ByKiran Poojary

Aug 31, 2023

ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ಮತ್ತು
ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ..
“ಚಿತ್ರ ಕಲೆ ಸ್ಪರ್ಧೆ” 17/09/2023 ಆದಿತ್ಯವಾರ
ಬೆಳಿಗ್ಗೆ 11.00ಕ್ಕೆ
1ನೇ ವಿಭಾಗ
1ರಿಂದ 4ನೇ ತರಗತಿ ಗಣಪತಿ ಚಿತ್ರ ಬಿಡಿಸುವುದು
2ನೇ ವಿಭಾಗ:
5ರಿಂದ 7ನೇ ತರಗತಿ
ಗಣಪತಿ ಚಿತ್ರ ಬಿಡಿಸುವುದು
3ನೇ ವಿಭಾಗ:
8ರಿಂದ 10ನೇ ತರಗತಿ
ಬಾಲ ಗಂಗಾಧರ ತಿಲಕ್ ಅವರ ಚಿತ್ರ ಬಿಡಿಸುವುದು
4 ನೇ ವಿಭಾಗ ಕಾಲೇಜ್‌
ಕೊರೋನಾ ಮಹಾಮಾರಿಯ ದುಷ್ಪರಿಣಾಮ ಬಗ್ಗೆ
ಸ್ಳಳ:”ಭವಾನಿ ಮಂಟಪ”
ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ

Leave a Reply

Your email address will not be published. Required fields are marked *