• Sat. May 18th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಸಾಲಿಗ್ರಾಮ- ವಿನ್‌ಲೈಟ್ ಅಧ್ಯಕ್ಷರಾಗಿ ಗಿರೀಶ್ ಪೂಜಾರಿ ಪುನಾಯ್ಕೆ

ByKiran Poojary

Dec 30, 2023

ಕೋಟ: ವಿನ್‌ಲೈಟ್ ಸ್ಪೋರ್ಟ್್ಸ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇದರ ಅಧ್ಯಕ್ಷರಾಗಿ ಗಿರೀಶ್ ಪೂಜಾರಿ ಪುನಾಯ್ಕೆಗೊಂಡರು.ಗೌರವಾಧ್ಯಕ್ಷರಾಗಿ ರಾಜೇಶ್ ಉಪಾಧ್ಯ,ಉಪಾಧ್ಯಕ್ಷರಾಗಿ ಕೃಷ್ಣ. ಪಿ, ಪ್ರಧಾನ ಕಾರ್ಯದರ್ಶಿ ಸುಧಾಕರ್ ಪೂಜಾರಿ,ಕಾರ್ಯದರ್ಶಿ ರಮೇಶ್ ಪೂಜಾರಿ, ಕೋಶಾಧಿಕಾರಿಯಾಗಿ ರವಿ ದೇವಾಡಿಗ, ರವಿ ಪೂಜಾರಿ,ಗೌರವ ಸಲಹೆಗರರಾಗಿ ಕೃಷ್ಣ ದೇವಾಡಿಗ,ರತ್ನಾಕರ ಪೂಜಾರಿ ಆಯ್ಕೆಯಾದರು.

Leave a Reply

Your email address will not be published. Required fields are marked *