• Sun. May 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: December 2023

  • Home
  • ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ, ಶ್ರೀ ಜಟ್ಟಿಗೇಶ್ವರ ದೇವಸ್ಥಾನ, ಮಣೂರು-ಪಡುಕರೆ ಇವರ 30ನೇ ವರ್ಷದ ಮಹಾಪೂಜೆ

ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ, ಶ್ರೀ ಜಟ್ಟಿಗೇಶ್ವರ ದೇವಸ್ಥಾನ, ಮಣೂರು-ಪಡುಕರೆ ಇವರ 30ನೇ ವರ್ಷದ ಮಹಾಪೂಜೆ

ಕೋಟ : ಇಲ್ಲಿನ ಮಣೂರು-ಪಡುಕರೆಯ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ವಠಾರದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತವೃಂದದವರ 30ನೇ ವರ್ಷದ ಶಬರಿಮಲೆ ಯಾತ್ರೆಯ ಪ್ರಯುಕ್ತ ಡಿ. 31 ರಂದು ಭಾನುವಾರ ಮಧ್ಯಾಹ್ನ 12ಕ್ಕೆ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿರುವುದು. 12.30…

ವಡ್ಡರ್ಸೆ ಗ್ರಾಮಪಂಚಾಯತ್ ಸಂಜೀವಿನಿ ಒಕ್ಕೂಟ ಇದರ ಪದಾಧಿಕಾರಿಗಳ ಬದಲಾವಣೆ ಕುರಿತು ಸಭೆ

ಕೋಟ: ವಡ್ಡರ್ಸೆ ಗ್ರಾಮಪಂಚಾಯತ್ ಇಲ್ಲಿನ ವಿಸ್ಮಯ ಸಂಜೀವಿನಿ ಒಕ್ಕೂಟ ಇದರ ಪದಾಧಿಕಾರಿಗಳ ಬದಲಾವಣೆ ಗುರುವಾರ ನಡೆಯಿತು. ನೂತನ ಅಧ್ಯಕ್ಷ ಸುಜಾತ, ಉಪಾಧ್ಯಕ್ಷರಾಗಿ ರೂಪ, ಕಾರ್ಯದರ್ಶಿಯಾಗಿ ಪೂಜಾ, ಕೋಶಾಧಿಕಾರಿಯಾಗಿ ಜ್ಯೋತಿ, ಜತೆ ಕಾರ್ಯದರ್ಶಿಯಾಗಿ ಸ್ವಾತಿ ಆಯ್ಕೆಯಾದರು. ಈ ಸಂದರ್ಭದಲ್ಲಿ ವಡ್ಡರ್ಸೆ ಗ್ರಾಮ ಪಂಚಾಯತ್…

ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಮಹಿಳಾ ವೇದಿಕೆಯ ಸದಸ್ಯರಿಂದ ಬಟ್ಟೆಯಿಂದ ಹೂ ತಯಾರಿಸುವ ಕಾರ್ಯಗಾರ

ಕೋಟ: ದ್ರಾವಿಡ ಬ್ರಾಹ್ಮಣ ಪರಿಷತ್ ಕುಂಭಾಶಿ ವಲಯದ ಮಹಿಳಾ ವೇದಿಕೆಯ ಸದಸ್ಯರಿಂದ ಬಟ್ಟೆಯಿಂದ ಹೂ ತಯಾರಿಸುವ ಕಾರ್ಯಗಾರವು ನವಶಕ್ತಿ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ಜರುಗಿತು.ಕುಂಭಾಶಿ ವಲಯದ ಅಧ್ಯಕ್ಷ ರಮೇಶ್ ಚಾತ್ರ,ಕಾರ್ಯದರ್ಶಿಗಳಾದ ರಾಘವೇಂದ್ರ ಪುರಾಣಿಕ,ಮಹಿಳಾ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್ ಉಪಸ್ಥಿತರಿದ್ದರು.ವೇದಿಕೆಯ ಹೆಚ್ಚಿನ ಮಹಿಳಾ…

ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ದಾನಿಗಳ ಪ್ರೋತ್ಸಾಹ ಗಣನೀಯವಾದದ್ದು- ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕೋಟ: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ದಾನಿಗಳ ಕೊಡುಗೆ ಅನನ್ಯವಾದ್ದು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ನುಡಿದರು. ಶುಕ್ರವಾರ ಕೋಟತಟ್ಟು ಪಡುಕರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನೂತನ ಕಟ್ಟಡ ಲೋಕಾರ್ಪಣೆ ಶಾಲಾ ಹಬ್ಬ…

ನವ ಕುಂಡಗಳಲ್ಲಿ ಮೊಳಗಿದ ಕೋಟಿ ಗಾಯತ್ರೀ ಮಹಾಯಾಗ, ಲಕ್ಷ ಲಲಿತಾ ಸಹಸ್ರನಾಮ, ಕುಂಕುಮಾರ್ಚನೆ

ಕೋಟ: ಇತಿಹಾಸದಲ್ಲೆ ಮೊದಲೆಂಬAತೆ ಕೂಟ ಮಹಾಜಗತ್ತಿನ  ಕೋಟ ಪರಿಸರದ ಮಹಾಲಿಂಗೇಶ್ವರನ ಸಾನಿಧ್ಯದಲ್ಲಿ  ಲೋಕ ಕಲ್ಯಾಣಾರ್ಥವಾಗಿ ಕೋಟಿ ಗಾಯತ್ರೀ ,ಮಹಾಯಾಗ,ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ ಕಾರ್ಯಕ್ರಮಗಳು ವಿಪ್ರ ಬಾಂಧವರ ಹಾಗೂ ಭಕ್ತ ಸಮುದಾಯದ ನಡುವೆ ಧಾರ್ಮಿಕವಾಗಿ ವಿಜೃಂಭಿಸಿಕೊAಡಿತು. ಶ್ರೀ ಶಾಂತಿಮತೀ ಪ್ರತಿಷ್ಠಾನ ಹಂದಾಡಿ…

ಸಾಲಿಗ್ರಾಮ : ವಾಜಪೇಯಿ ಜನ್ಮ ದಿನಾಚರಣೆ

ಕೋಟ: ಬಿಜೆಪಿ ಸಾಲಿಗ್ರಾಮ ಮಹಾಶಕ್ತಿಕೇಂದ್ರ ಆಶ್ರಯದಲ್ಲಿ ಆಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಡಿ.೨೫ ರಂದು ಸಾಲಿಗ್ರಾಮ ಬಸ್ಸು ನಿಲ್ದಾಣದಲ್ಲಿ ಜರಗಿತು. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಜಿ.ವಿ. ಮಾತನಾಡಿ, ಆಟಲ್ ಜೀ ಅವರ ಆದರ್ಶ ನಮ್ಮೆಲ್ಲರ ಬದುಕಿಗೆ…

ಪಡುಕರೆ- ಟೀಮ್ ಭವಾಬ್ಧಿಗೆ ನೂತನ ಅಧ್ಯಕ್ಷ

ಕೋಟ: ಟೀಮ್ ಭವಾಬಿ ಪಡುಕರೆ ಇದ ನೂತನ ಅಧ್ಯಕ್ಷರಾಗಿ ಸಂತೋಷ್ ತಿಂಗಳಾಯ ಆಯ್ಕೆಯಾಗಿದರು. ಪ್ರ.ಕಾರ್ಯದರ್ಶಿಯಾಗಿ ಭರತ್ ಪೂಜಾರಿ , ಕಾರ್ಯದರ್ಶಿ ಸಂದೇಶ್ ಅಮೀನ್ ಕೋಶಾಧಿಕಾರಿಯಾಗಿ ಶಿವಾನಂದ ಮೊಗವೀರ ಪಿ, ಉಪಾಧ್ಯಕ್ಷರಾಗಿ ಚೇತನ್ ಕುಂದರ್ , ಉದಯ ಬಂಗೇರ,ಗೌರವ ಸಲಹಾಗಾರರಾಗಿ ಕೇಶವ ಕರ್ಕೇರಾ…

ಪಾಂಡೇಶ್ವರ ನಿವಾಸಿ ಜಯಶಾಯಿನಿ ಚಿಕಿತ್ಸೆಗೆ ಸಹಾಯ ಧನ ವಿತರಣೆ

ಕೋಟ: ಮಣಿಪಾಲ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಬಳಲುತಿದ್ದ ಇಲ್ಲಿನ ಪಾಂಡೇಶ್ವರ ಜಯಶಾಯಿನಿ ಚಿಕಿತ್ಸೆಗೆ ಬಾಂಧವ್ಯ ಫೌಂಡೇಶನ್ ನಿಂದ ತುರ್ತು ಸಹಾಯ ಯೋಜನೆಯಿಂದ ೫೧,೨೦೦/ಗಳನ್ನು ಕೆಎಂಸಿ ಮಣಿಪಾಲದ ರಕ್ತನಿಧಿ ವಿಭಾಗದಲ್ಲಿ ಜಯಶಾಯಿನಿಯ ತಾಯಿ ಶಾರದಾರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕೆಎಂಸಿ ರಕ್ತ ನಿಧಿಯ…

ಡಿ.28ಕ್ಕೆ ರವಿ ಬನ್ನಾಡಿ ,ಸುವರ್ಣ ಕರ್ನಾಟಕ ಪ್ರಶಸ್ತಿ ಪ್ರದಾನ

ಕೋಟ: ಗ್ಲೋಬಲ್ ವೆಲ್ಫೇರ್ ಫೌಂಡೇಶನ್ ಬೆಂಗಳೂರು ಇವರ 68ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಾಡಿನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು ಅದರಂತೆ ಡಿ.28ರಂದು ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣದಲ್ಲಿ ನಡೆಯುವ ಕರ್ನಾಟಕ ವೈಭವ ಸಿರಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕೋಟದ…

ಡಿಸೆಂಬರ್ 30. ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು,  ಉಡುಪಿ ತಾಲೂಕು ಘಟಕದ ಕನ್ನಡ ಸಾಹಿತ್ಯ ಸಮ್ಮೇಳನವು  ಡಿಸೆಂಬರ್ 30 ಶನಿವಾರ ಮಣಿಪಾಲದ ಶ್ರೀ ಕ್ಷೇತ್ರ ಶಿವಪಾಡಿ ಉಮಾ ಮಹೇಶ್ವರ ದೇವಸ್ಥಾನದ ಶ್ರೀ ರಮಾನಂದ ಸ್ಮೃತಿ ಮಂಟಪದಲ್ಲಿ ನಡೆಯಲಿದೆ. ಬೆಳಗ್ಗೆ 8:15 ರಿಂದ ರಾತ್ರಿ…