• Sun. May 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: December 2023

  • Home
  • ಕೋಟ ಗ್ರಾಮ ಪಂಚಾಯತ್ ವಿಕಲಚೇತನ ವಿಶೇಷ ಗ್ರಾಮ ಸಭೆ

ಕೋಟ ಗ್ರಾಮ ಪಂಚಾಯತ್ ವಿಕಲಚೇತನ ವಿಶೇಷ ಗ್ರಾಮ ಸಭೆ

ಕೋಟ: ಕೋಟ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್‌ನ ಉಪಾಧ್ಯಕ್ಷರಾದ ಪಾಂಡು ಪೂಜಾರಿಯವರ ಅಧ್ಯಕ್ಷತೆಯಲ್ಲಿ ವಿಕಲಚೇತನ ವಿಶೇಷ ಗ್ರಾಮ ಸಭೆ ನಡೆಯಿತು. ವಿಕಲಚೇತನ ತಾಲೂಕು ಸಂಯೋಜಕರಾದ ಮಧುಸೂದನ ರಾವ್ ಅವರು ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಯು.ಡಿ.ಐ.ಡಿ ಕಾರ್ಡಿನ ಮಹತ್ವಗಳನ್ನು ತಿಳಿಸಿದರು. ಜಿಲ್ಲಾ…

ಡಿಸೆಂಬರ್ 6ಕ್ಕೆ ಕೋಟದಲ್ಲಿ ಜನಸಂಪರ್ಕ ಅಭಿಯಾನ, ಬೃಹತ್ ಆಧಾರ್ ಮೇಳ.

ಕೋಟ: ಭಾರತೀಯ ಅಂಚೆ ಇಲಾಖೆ ಹಾಗೂ ಪಂಚವರ್ಣ ಯುವಕಮಂಡಲ ಕೋಟ ಇದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಹಾಗೂ ಕೋಟ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಇದರ ಸಹಯೋಗದೊಂದಿಗೆ ಅಂಚೆ ಜನ ಸಂಪರ್ಕ ಅಭಿಯಾನ ಆಧಾರ್…

ಕೋಟತಟ್ಟು ಗ್ರಾಮ ಪಂಚಾಯತ್‌ಗೆ ಪ್ರಥಮ ಸ್ಥಾನ

ಕೋಟ: ಬ್ರಹ್ಮಾವರ ತಾಲೂಕಿನಲ್ಲಿ ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಿಂಗಳಲ್ಲಿ ೬೨೩ ಮಾನವ ದಿನಗಳನ್ನು ಸೃಜಿಸಿ ತಾಲೂಕಿನ ೨೭ ಗ್ರಾಮ ಪಂಚಾಯತ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಮಹಾತ್ಮ ಗಾಂಧಿ ರಾಷ್ಟೀಯ ಉದ್ಯೋಗ ಖಾತ್ರಿ ಯೋಜನೆ, ಗ್ರಾಮಸ್ಥರಿಗೆ ವೈಯಕ್ತಿಕ…

ಕೋಟ ವಿವೇಕ ವಿದ್ಯಾಸಂಸ್ಥೆಯ ಅಮೃತಮಹೋತ್ಸವದ ಅಮೃತಪರ್ವ ಸಮಾರೋಪ

ಮಾನವೀಯತೆ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ – ಜಯಪ್ರಕಾಶ್ ಹೆಗ್ಡೆಕೋಟ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾನವೀಯತೆ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಜತೆಗೆ ನೈತಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಕೋಟ ವಿವೇಕ…

ಇಂಡಿಕಾ ಸಂಭ್ರಮ ಪುರಸ್ಕಾರಕ್ಕೆಹಿರಿಯ ಯಕ್ಷಕಲಾವಿದ ಎಳ್ಳಂಪಳ್ಳಿ ಜಗನಾಥ್ ಆಚಾರ್ ಆಯ್ಕೆ

ಕೋಟ: ಇಲ್ಲಿನ ಕೋಟ ಮಣೂರು ಪಡುಕರೆಯ ಇಂಡಿಕಾ ಕಲಾ ಬಳಗ ಪ್ರತಿ ವರ್ಷ ನೀಡಲ್ಪಡುವ ಮೊಳಹಳ್ಳಿ ಹೆರಿಯ ನಾಯ್ಕ ಸ್ಮಾರಕ ಇಂಡಿಕಾ ಪುರಸ್ಕಾರಕ್ಕೆ ಹಿರಿಯ ಪ್ರಸಿದ್ಧ ಯಕ್ಷ ಕಲಾವಿದ ಎಳ್ಳಂಪಳ್ಳಿ ಜಗನಾಥ್ ಆಚಾರ್ ಆಯ್ಕೆಯಾಗಿದ್ದಾರೆ. ಇದೇ ಬರುವ ಜನವರಿ 13ರಂದು ಮಣೂರು…

ಐರೋಡಿ ಗೋಳಿಬೆಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಣಿ ಉದ್ಘಾಟನಾ ಕಾರ್ಯಕ್ರಮಗಳು

ಕೋಟ: ಗೋಳಿಬೆಟ್ಟು ಐರೋಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಇಲಾಖಾ ಅನುದಾನದಡಿ ಪುನರ್ವ್ಯವಸ್ಥಿತಗೊಳಿಸಿದ ಎಲ್ ಕೆಜಿ,ಯುಕೆಜಿ ತರಗತಿಯ ಕೊಠಡಿ ಸೋಮವಾರ ಉದ್ಘಾಟನೆಗೊಂಡಿತು. ದಾನಿಗಳಾದ ಶ್ರೀಕರ ಮೆಂಡನ್, ಕೋಡಿ ಕನ್ಯಾನ ಇವರು ಕೊಡಮಾಡಿದ ಪೋಡಿಯಂನ ಮತ್ತು ಉದ್ಯಮಿ ಸ್ಟಾ÷್ಯನ್ಲಿ ಡಿಸೋಜಾ, ಪಾಂಡೇಶ್ವರ ಮತ್ತು ಮಹಾಬಲ…

ಅಂಬಲಪಾಡಿ ಗ್ರಾಮ ಪಂಚಾಯತ್, ಕಿದಿಯೂರು ಉಡುಪಿ..ಯಲ್ಲಿ “ವಿಮಾ ನೋಂದಣಿ ಮೇಳ”

ದಿನಾಂಕ 01/12/2023 ಶುಕ್ರವಾರದಂದು ಗ್ರಾಮ ಪಂಚಾಯತ್ ಅಂಬಲಪಾಡಿ ಯಲ್ಲಿ ಪಂಚಾಯತ್ ಅಧ್ಯಕ್ಷರಾದ ಸುಜಾತ ಯೋಗೀಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಮಾ ನೋಂದಣಿ ಮೇಳ ನಢೆಯಿತು. ಗ್ರಾಮ ಪಂಚಾಯತ್ ನ ಪ್ರತಿಯೊಬ್ಬ ಅರ್ಹ ನಾಗರೀಕರಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ನೋಂದಣಿ ಮಾಡುವ ಉದ್ದೇಶದಿಂದ…