• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕ್ರೀಡೆ

  • Home
  • ಸಾಕ್ಷರತೆ ಜಾಗೃತಿ ಮೂಡಿಸುವ ಪರಿವರ್ತನೆಯ ಮೂಲ :
    ಸಾಮಾಜಿಕ, ವೈಯಕ್ತಿಕ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯ – ಜಗದೀಶ್ ತೆಕ್ಕಟ್ಟೆ

ಸಾಕ್ಷರತೆ ಜಾಗೃತಿ ಮೂಡಿಸುವ ಪರಿವರ್ತನೆಯ ಮೂಲ :
ಸಾಮಾಜಿಕ, ವೈಯಕ್ತಿಕ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯ – ಜಗದೀಶ್ ತೆಕ್ಕಟ್ಟೆ

ಕೋಟ: ಪ್ರತಿಯೊಬ್ಬ ವ್ಯಕ್ತಿಯು ಘನತೆ ಹಾಗೂ ಸ್ವಾವಲಂಬನೆಯಿಂದ ಬದುಕಲು ಶಿಕ್ಷಣ ಅಗತ್ಯ ಎಂದು ನಿವೃತ್ತ ಪ್ರಾಧ್ಯಾಪಕ ಜಗದೀಶ್ ತೆಕ್ಕಟ್ಟೆ ಹೇಳಿದರು. ಸರಕಾರಿ ಪ್ರೌಢ ಶಾಲೆ ವಡ್ಡರ್ಸೆಯಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ ಹಾಗೂ ಕಾನೂನು ಸಾಕ್ಷರತಾ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸಾಕ್ಷರತಾ…

ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಕೋಟ: ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯದ ವ್ಯಾಪ್ತಿಯಲ್ಲಿ ಬರುವ ಬ್ರಾಹ್ಮಣ ಸಮುದಾಯದ ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ 2023-24 ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಯನ್ನು ಆಹ್ವಾನಿಸಲಾಗಿದೆ.ಅರ್ಜಿ…

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳ ದ ಯಿನ್ ಯಾಂಗ್ ಇಂಟರ್ ನ್ಯಾಷನಲ್ ಕರಾಟೆ ಸ್ಕೂಲಿನ ವಿಧ್ಯಾರ್ಥಿಗಳ ಅಪ್ರತಿಮ ಸಾಧನೆ

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳ ದ ಯಿನ್ ಯಾಂಗ್ ಇಂಟರ್ ನ್ಯಾಷನಲ್ ಕರಾಟೆ ಸ್ಕೂಲಿನ ವಿಧ್ಯಾರ್ಥಿಗಳ ಅಪ್ರತಿಮ ಸಾಧನೆ ಭಟ್ಕಳ-2023 ಅಗಸ್ಟ್ 5, ಮತ್ತು 6 ರಂದು ಶಿವಮೊಗ್ಗದ ನೆಹರು ಒಳಾoಗಣ ಕ್ರಿಡಾಂಗಣ ದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳ…

ಕೋಟ ವಿವೇಕ ವಿದ್ಯಾಸಂಸ್ಥೆಗೆ ಸಮಗ್ರ ತಂಡ ಪ್ರಶಸ್ತಿ

ಕೋಟ: ಶಾಲಾ ಶಿಕ್ಷಣ ಇಲಾಖೆ , ಉಡುಪಿ ಇವರು ವಿ.ಕೆ.ಆರ್ ಆಚಾರ್ಯ ಮೆಮೋರಿಯಲ್ ಪ್ರೌಢಶಾಲೆ ಕುಂಜಾಲು ಇಲ್ಲಿ ನಡೆದ ತಾಲೂಕು ಮಟ್ಟಾದ ಯೋಗಾಸನ ಸ್ಪರ್ಧೆಯಲ್ಲಿ ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ಎ ರಿತೇಶ್ ಎನ್ ಪ್ರಥಮ ಸ್ಥಾನ, 10ಬಿ…

ಕೋಟೇಶ್ವರದಲ್ಲಿ ಜಿ.ಎಸ್.ಬಿ. ಚೆಸ್ ಪಂದ್ಯಾಕೂಟ ಉದ್ಘಾಟನೆ

ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್‌ ಅಸೋಸಿಯೇಷನ್(ರಿ) ಕೋಟೇಶ್ವರ ಮತ್ತು ಶ್ರೀ ರಾಮ‌ ಸೇವಾ ಸಂಘ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್‌ರವರ ಸಹಯೋಗದೊಂದಿಗೆ ಗೌಡ ಸಾರಸ್ವತ ಸಮಾಜ (ಜಿ.ಎಸ್.ಬಿ) ಬಾಂಧವರಿಗೆ…

ಗಣೇಶ್ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿಗೆ ದಂಡ ವಿಧಿಸಿದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

ಜು.17, ಕು0ದಾಪುರ. ಸ್ಟೇಟ್ ಬ್ಯಾಂಕ್ ಉದ್ಯೋಗಿ ಪ್ರಕಾಶ್ ರವರು ತಮ್ಮ ಹಳೆ ಮನೆಯ ನವೀಕರಣಕ್ಕಾಗಿ ಉಡುಪಿಯ ನಿಟ್ಟೂರು ರಾ.ಹೆ 66 ರ ಬಳಿಯಿರುವ ಗಣೇಶ್ ಮಾರ್ಬಲ್ಸ್ ನಿಂದ ಕಜಾರಿಯ ಕಂಪೆನಿಯ ಸುಮಾರು ರೂ.81,158/- ಬೆಲೆ ಬಾಳುವ ಟೈಲ್ಸ್ ಗಳನ್ನು ಖರೀದಿಸಿರುತ್ತಾರೆ. ಹೀಗೆ…

ಸಂಸ್ಕಾರಯುತ  ಕುಟುಂಬದಿಂದ ರಾಮರಾಜ್ಯ – ಶ್ರೀ ಶ್ರೀ ಶ್ರೀ ಶಕ್ತಿ ಶಕ್ತಿ ಶಾಂತಾನಂದ ಮಹರ್ಷಿ

ಕೊಡವೂರು ವಾರ್ಡಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ನಿರ್ಮಾಣವಾದ ಬಬಿತ ಇವರ ಗ್ರಹ ಪ್ರವೇಶದಲ್ಲಿ ಮಾತನಾಡಿದ ಶ್ರೀ ಶ್ರೀ ಶಕ್ತಿ ಶಾಂತಾನಂದ ಮಹರ್ಷಿ, ನಮ್ಮ ಕುಟುಂಬದ ವ್ಯವಸ್ಥೆಯು ಪ್ರಭು ಶ್ರೀ ರಾಮಚಂದ್ರನಂತೆ ಇರಬೇಕು ತಂದೆ ತಾಯಿ ಹೇಳಿದಂತೆ ನಡೆಯಬೇಕು. ಅದೇ ರೀತಿ…

“ಆಟ ಎನ್ನುವುದು ಭಗವಂತನ ಲೀಲೆ”….ವೇದ ಬ್ರಹ್ಮಶ್ರೀ ವಂಡಾರು ಶ್ರೀ ರಮೇಶ್ ಬಾಯರಿ

ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡದ ಯೂಟ್ಯೂಬ್ ಲೈವ್ ಚಾನೆಲ್ ಬಿಡುಗಡೆ!

ಕ್ರಿಕೆಟ್ ನ ಜನಪ್ರಿಯ ಸಾಮಾಜಿಕ ಜಾಲತಾಣವಾಗಿರುವ ಸ್ಪೋರ್ಟ್ಸ್ ಕನ್ನಡ ಕಾಲಕಾಲಕ್ಕೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಜನಪ್ರಿಯವಾಗಿದೆ. ಇದೀಗ ನಾಲ್ಕನೇಯ ವಾರ್ಷಿಕೋತ್ಸವದ ಸಂಭ್ರಮದ ದಿನದಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ತನ್ನದೇ ಆದ ಸ್ವಂತ ಯೂಟ್ಯೂಬ್ ಚಾನೆಲ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ರಾಜ್ಯದ…

ಕೋಟತಟ್ಟು- ಕಲ್ಮಾಡಿ ಅಂಗನವಾಡಿಯಲ್ಲಿ ಪುಟಾಣಿಗಳಿಂದ ವಿಶ್ವಯೋಗ ದಿನಾಚರಣೆ

???: ???? ????????? ??? ????????? ???????? ???????? ??????? ???????? ??????????? ??? ????????????? ?????????????? ??????????. ????? ??? ????9???????? ??????? ???????? ??????????? ????????? ?????????? ??????????? ?????????. ?????????? ????????? ???????? ??? ????? ????????…

ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಪಟು ದಿನೇಶ್ ಗಾಣಿಗ ಹುಟ್ಟೂರಲ್ಲಿ ಭವ್ಯ ಸ್ವಾಗತ

???: ????????? ???????????? ???? ???????????? ????????? ??????? ????????? ?????????????? ???? ?????? ???? ????? ??? ????? ???? ?????? ????? ?????? ???????? ???????? ???? ?????? ?????????.???? ?????????? ?????? ??? ??? ?????? ??????????…