• Sun. May 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ತೋನ್ಸೆ ಗ್ರಾ ಪಂ ನಲ್ಲಿ ಸಂವಿಧಾನದ ಪೀಠಿಕೆಯ ಓದು

ByKiran Poojary

Sep 15, 2023

ಕೆಮ್ಮಣ್ಣು : ಸರಕಾರದ ಆದೇಶದಂತೆ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮ ವನ್ನು ಇಂದು ತೋನ್ಸೆ ಗ್ರಾ ಪಂ ನಲ್ಲಿ ನಡೆಸಲಾಯಿತು.

ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಕುಸುಮ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಈ ಕಾರ್ಯಕ್ರಮದಲ್ಲಿ ಗ್ರಾ ಪಂ ಉಪಾಧ್ಯಕ್ಷ ಅರುಣ್ ಫೆರ್ನಾಂಡೀಸ್, ಸದಸ್ಯರುಗಳಾದ ಮಹಮ್ಮದ್ ಇದ್ರೀಸ್, ಮಹೇಶ್ ಪೂಜಾರಿ, ಗ್ರಾ ಪಂ ಪಿಡಿಒ ಕಮಲಾ, ಕಾರ್ಯದರ್ಶಿ ದಿನಕರ್, ಸಿಬಂದಿಗಳಾದ ಶಾಂತಾ, ಪೂರ್ಣಿಮಾ, ಸುಪ್ರೀತಾ, ದೀಕ್ಷಿತಾ ಮತ್ತು ಸಂತೋಷ್ ಸಂವಿಧಾನದ ಪೀಠಿಕೆಯನ್ನು ಓದಿದರು. ಪಿಡಿಒ ಕಮಲಾ ಸ್ವಾಗತಿಸಿ, ಕಾರ್ಯದರ್ಶಿ ದಿನಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *