ಕೋಟ: ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ದುರ್ಗಾಹೋಮ,ಅನ್ನಸಂತರ್ಪಣೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸೇವಾಕರ್ತರ ಸಮ್ಮುಖದಲ್ಲಿ ಜರಗಿದವು. ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ ಬಾಯರಿ ನೇತ್ರತ್ವದಲ್ಲಿ ನಡೆಯಿತು. ಶರನ್ನವರಾತ್ರಿ ನಾಲ್ಕನೇ ದಿನದ ಅಂಗವಾಗಿ ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಿಯನ್ನು ಸಿಂಹವಾಹಿನಿಯಾಗಿ ಶೃಂಗರಿಸಲಾಯಿತು.
ಕೋಟ ಶ್ರೀ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಿಯನ್ನು ಸಿಂಹವಾಹಿನಿಯಾಗಿ ಶೃಂಗರಿಸಲಾಯಿತು.